For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗಾಗಿ 'ಟಾಪ್ ಲೆಸ್' ಆದ ನಟಿ ಜಾಕ್ವೆಲಿನ್ ಫರ್ನಾಂಡೀಸ್: ಕಾರಣವೇನು?

  |

  ನಟಿಮಣಿಯರ ಫೋಟೋಶೂಟ್ ಇತ್ತೀಚಿಗೆ ಅಚ್ಚರಿ ಮೂಡಿಸುತ್ತಿವೆ. ತರಹೇವಾರಿ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಟ್ರೋಲಿಗರಿಗೆ ಆಹಾರವಾದ ಉದಾಹರಣೆಗಳು ಇದೆ. ಇತ್ತೀಚಿಗೆ ಬಹುಭಾಷಾ ನಟಿ ಅದಾ ಶರ್ಮಾ ಹೂ ಗಿಡದ ಉಡುಪಿನಲ್ಲಿ ವಿಚಿತ್ರ ಫೋಟೋಶೂಟ್ ಮಾಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.

  ಇದೀಗ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

  ಅಂದ್ಹಾಗೆ ಜಾಕ್ವೆಲಿನ್ ಫರ್ನಾಂಡಿಸ್ ಹೀಗೆ ಫೋಟೋಶೂಟ್ ಮಾಡಿಸಿದ್ದು ಅಭಿಮಾನಿಗಳಿಗಾಗಿ. ಹೌದು, ಜಾಕ್ವೆಲಿನ್ ಗೆ ಇನ್ಸ್ಟಾಗ್ರಾಮ್ ನಲ್ಲಿ 46 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಇದೇ ಖುಷಿಗೆ ಹೊಸ ಫೋಟೋಶೂಟ್ ಮಾಡಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮುಂದೆ ಓದಿ...

  ಫೋಟೋ ವೈರಲ್: ಹೂ ಗಿಡದ ಉಡುಗೆಯಲ್ಲಿ ಮಿಂಚಿದ 'ರಣವಿಕ್ರಮ' ಸುಂದರಿ

  ಹೂ ಉಡುಗೆಯಲ್ಲಿ ಜಾಕ್ವೆಲಿನ್ ಫೋಟೋಶೂಟ್

  ಹೂ ಉಡುಗೆಯಲ್ಲಿ ಜಾಕ್ವೆಲಿನ್ ಫೋಟೋಶೂಟ್

  ಗುಲಾಬಿ ಹೂಗುಚ್ಚವನ್ನೇ ಉಡುಗೆಯಾಗಿ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಜಾಕ್ವೆಲಿನ್ ಅವರ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ಜಾಕ್ವೆಲಿನ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 'ಕಿಕ್' ನಟಿಯ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಕಿಕ್ ಏರಿಸಿಕೊಂಡಿದ್ದಾರೆ.

  ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್

  ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್

  ಹೂವಿನ ಮರೆಯಲ್ಲಿರುವ ಜಾಕ್ವೆಲಿನ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಸಲೆಬ್ರಿಟಿಗಳು ಸಹ ಕಾಮೆಂಟ್ಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿ ವಿಶೇಷ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ಶೇರ್ ಮಾಡುವ ಜೊತೆಗೆ ಧನ್ಯವಾದ ತಿಳಿಸಿದ್ದಾರೆ.

  ಲಾಕ್ ಡೌನ್ ನಲ್ಲಿ ಸಲ್ಮಾನ್ ತೋಟದ ಮನೆಯಲ್ಲಿದ್ದ ಜಾಕ್ವೆಲಿನ್

  ಲಾಕ್ ಡೌನ್ ನಲ್ಲಿ ಸಲ್ಮಾನ್ ತೋಟದ ಮನೆಯಲ್ಲಿದ್ದ ಜಾಕ್ವೆಲಿನ್

  ಜಾಕ್ವೆಲಿನ್ ಲಾಕ್ ಡೌನ್ ಬಳಿಕ ಮತ್ತೆ ಶಟೂಂಗ್ ಗೆ ಮರಳಿದ್ದಾರೆ. ಕೊನೆಯದಾಗಿ ನೆಟ್ ಫ್ಲಿಕ್ಸ್ ನ ಸೀರಿಯಲ್ ಕಿಲ್ಲರ್ ನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಸಲ್ಮಾನ್ ಖಾನ್ ಒಂದು ಮ್ಯೂಜಿಕ್ ಆಲ್ಬಮ್ ನಲ್ಲಿ ನಟಿಸಿದ್ದರು. ಕಾಲ್ ಡೌನ್ ಸಮಯದಲ್ಲಿ ಜಾಕ್ವೆಲಿನ್ ಸಲ್ಮಾನ್ ತೋಟದ ಮನೆಯಲ್ಲಿ ನೆಲೆಸಿದ್ದರು.

  ಮಾಹಾರಾಷ್ಟ್ರದ ಗ್ರಾಮವನ್ನು ದತ್ತು ಪಡೆದಿರುವ ನಟಿ

  ಮಾಹಾರಾಷ್ಟ್ರದ ಗ್ರಾಮವನ್ನು ದತ್ತು ಪಡೆದಿರುವ ನಟಿ

  ಇತ್ತೀಚಿಗೆ ಅಂದರೆ ಜಾಕ್ವೆಲಿನ್ ತನ್ನ ಹುಟ್ಟುಹಬ್ಬ ಸಮಯದಲ್ಲಿ ಮಾಹಾರಾಷ್ಟ್ರದ ಗ್ರಾಮವನ್ನು ದತ್ತು ಪಡೆದು ಎಲ್ಲಗ ಗಮನ ಸೆಳೆದಿದ್ದರು. ಮಹಾರಾಷ್ಟ್ರದ ಎರಡು ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ಸುಮಾರು 1500 ಜನರಿರುವ ಗ್ರಾಮದ ಜನರನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಮುಖ್ಯವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಳ್ಳಿಯ ಮಕ್ಕಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವುದಾಗಿ ಹೇಳಿದ್ದರು.

  English summary
  Bollywood Actress Jacqueline Fernandez goes topless in gratitude post as she crossed 46M followers on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X