twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

    |

    ಬಾಲಿವುಡ್ ನಟಿಯರು ಹೇಗೆ ಡ್ರೆಸ್ ತೊಟ್ಟರು ಅದು ಸುದ್ದಿಯೇ. ಅದರಲ್ಲೂ ಕೆಲವರು ಸುದ್ದಿಯಾಗಲಿ ಎಂದೇ ಉದ್ದೇಶಪೂರ್ವಕವಾಗಿ ಕೆಲವು ಡ್ರೆಸ್ ಗಳನ್ನ ಹಾಕ್ಕೊಂಡು ಬರ್ತಾರೆ ಅನಿಸುತ್ತೆ. ಇದು ಬಿಟೌನ್ ಇಂಡಸ್ಟ್ರಿಯಲ್ಲಿ ಮಾಮೂಲಿ.

    ಇದೀಗ, ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತೊಟ್ಟಿದ ಪಿಂಕ್ ಬಣ್ಣದ ಡ್ರೆಸ್ ಟ್ರೋಲ್ ಗೆ ಗುರಿಯಾಗಿದೆ. ಸಾರ್ವಜನಿಕವಾಗಿ ಜಾಹ್ನವಿ ಕಪೂರ್ ಹೀಗೂ ಇರ್ತಾರಾ ಎಂದು ಬಾಯಿ ಮೇಲೆ ಬೆರಳಿಟ್ಟು ನೋಡುವಂತಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಶ್ರೀದೇವಿ ಪುತ್ರಿ.!ದಕ್ಷಿಣ ಭಾರತದ ಬಹುದೊಡ್ಡ ಪ್ರಾಜೆಕ್ಟ್ ನಲ್ಲಿ ಶ್ರೀದೇವಿ ಪುತ್ರಿ.!

    ಇತ್ತೀಚಿಗಷ್ಟೆ ಜಾಹ್ನವಿ ಕಪೂರ್ ಪಿಂಕ್ ಬಣ್ಣ ಟೀ ಶರ್ಟ್ ಮತ್ತು ಮಿನಿ ಶಾರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ್ರೆ, ಜಾಹ್ನವಿ ಕಪೂರ್ ಅವರ ಮಿನಿ ಶಾರ್ಟ್ ಕಾಣಿಸುವುದೇ ಇಲ್ಲ. ಇದನ್ನ ನೋಡಿದ ನೆಟ್ಟಿಗರು ಜಾಹ್ನವಿ ಪ್ಯಾಂಟ್ ಹಾಕದೇ ಬಂದಿದ್ದಾರೆ ಎಂದು ಟ್ರೋಲ್ ಮಾಡ್ತಿದ್ದಾರೆ.

    Janhvi Kapoor get trolled for short dress

    ಈ ವಿಚಾರದಲ್ಲಿ ನಿಖಿಲ್ ಕುಮಾರ್-ಶ್ರೀದೇವಿ ಪುತ್ರಿ ಜಾಹ್ನವಿ ಒಂದೇ.!ಈ ವಿಚಾರದಲ್ಲಿ ನಿಖಿಲ್ ಕುಮಾರ್-ಶ್ರೀದೇವಿ ಪುತ್ರಿ ಜಾಹ್ನವಿ ಒಂದೇ.!

    ಕೆಲವರು ಬಹುಶಃ ಜಾಹ್ನವಿ ಪ್ಯಾಂಟ್ ಹಾಕಿಕೊಳ್ಳುವುದನ್ನ ಮರೆತು ಬಂದಿರಬಹುದು ಎನ್ನುತ್ತಿದ್ದಾರೆ. ಇನ್ನು ಹಲವರು ಶ್ರೀದೇವಿ ಮಗಳು ಪ್ರಚಾರಕ್ಕಾಗಿಯೇ ಹೀಗೆ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಏನು... ನಟಿ ಜಾಹ್ನವಿ ಕಪೂರ್ ಗೆ ಸರಿಯಾಗಿ ಹಿಂದಿಯಲ್ಲಿ ಮಾತನಾಡಲು ಬರ್ತಿರ್ಲಿಲ್ವಾ.?ಏನು... ನಟಿ ಜಾಹ್ನವಿ ಕಪೂರ್ ಗೆ ಸರಿಯಾಗಿ ಹಿಂದಿಯಲ್ಲಿ ಮಾತನಾಡಲು ಬರ್ತಿರ್ಲಿಲ್ವಾ.?

    ಅಂದ್ಹಾಗೆ, ಜಾಹ್ನವಿ ಕಪೂರ್ ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗ್ತಿರುವುದು ಇದೇ ಮೊದಲಲ್ಲ. ಹಲವು ಸರಿ ಇಂತಹದ್ದೇ ಕಾರಣಗಳಿಗೆ ಚರ್ಚೆಯಾಗಿದ್ದಾರೆ. ಆದ್ರೆ, ಈ ಬಾರಿ ಸ್ವಲ್ಪ ಜಾಸ್ತಿಯೇ ಟ್ರೋಲ್ ಆಗ್ತಿದ್ದಾರೆ.

    Janhvi Kapoor get trolled for short dress

    'ದಢಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಜಾಹ್ನವಿ ಕಪೂರ್ ಈಗ ಎರಡನೇ ಸಿನಿಮಾ ಮಾಡ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಪೌರಾಣಿಕ ಚಿತ್ರದಲ್ಲಿ ಜಾಹ್ನವಿ ವಿಶೇಷ ಪಾತ್ರವನ್ನ ಮಾಡುತ್ತಿದ್ದಾರೆ.

    English summary
    Sridevi’s elder daughter and Dhadak actress, Jhanvi Kapoor. She has been trolled for her outfit that she has been spotted wearing. However, it’s not the first time that the actress has faced the criticism for her dress.
    Sunday, September 16, 2018, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X