For Quick Alerts
  ALLOW NOTIFICATIONS  
  For Daily Alerts

  ಜೋಶ್‌ 'ಏಕ್ ನಂಬರ್ ಚಾಲೆಂಜ್'ನಲ್ಲಿ ಭಾಗವಹಿಸಿ ನಗದು ಗೆಲ್ಲಿ

  By ಫಿಲ್ಮಿಬೀಟ್ ಡೆಸ್ಕ್
  |

  ಭಾರತದ ಅತ್ಯುತ್ತಮ ಕಿರು ವಿಡಿಯೋ ಫ್ಲ್ಯಾಟ್‌ಫಾರ್ಮ್ 'ಜೋಶ್‌' ಕಾರ್ಯ ಆರಂಭಿಸಿ ಒಂದು ವರ್ಷವಾದ ಖುಷಿಯ ಸಂದರ್ಭದಲ್ಲಿ ಜೋಶ್ 'ಏಕ್ ನಂಬರ್ ಚಾಲೆಂಜ್' ಅನ್ನು ಹೊರತಂದಿದ್ದು. ಚಾಲೆಂಜ್‌ನಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲುವ ಜೊತೆಗೆ ನಟ ಸೋನು ಸೂದ್, 'ಕೆಜಿಎಫ್' ಚೆಲುವೆ ಮೌನಿ ರಾಯ್ ಅನ್ನು ಭೇಟಿ ಮಾಡುವ ಸುವರ್ಣ ಅವಕಾಶವನ್ನೂ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

  ಕಿರು ವಿಡಿಯೋ ನಿರ್ಮಾಣ, ಪ್ರತಿಭಾ ಪ್ರದರ್ಶನ, ಸ್ವಂತ ಕಂಟೆಂಟ್ ನಿರ್ಮಾಣಕ್ಕೆ ಜೋಶ್ ಅತ್ಯುತ್ತಮ ಅಪ್ಲಿಕೇಶನ್ ಆಗಿದ್ದು, ಈಗಾಲಗೇ ಭಾರತದ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳು ಜೋಶ್‌ನಲ್ಲಿ ತಮ್ಮ ಕಿರು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ.

  ಜೋಶ್‌ ತಂದಿರುವ 'ಏಕ್ ನಂಬರ್ ಚಾಲೆಂಜ್‌' ಆಗಸ್ಟ್ 17ರಂದು ಆರಂಭವಾಗಿದ್ದು ಬಳಕೆದಾರರು ಆಹಾರ, ಫ್ಯಾಷನ್, ಆರೋಗ್ಯ, ಹಾಸ್ಯ, ನೃತ್ಯ, ಹಾಡು ಹೀಗೆ ತಮ್ಮ ಇಷ್ಟದ ವಿಭಾಗದಲ್ಲಿ ಕಿರು ವಿಡಿಯೋಗಳನ್ನು ಚಿತ್ರಿಸಿ ಜೋಶ್ ಆಪ್‌ಗೆ ಅಪ್‌ಲೋಡ್ ಮಾಡಬೇಕಿದೆ. ಈ ಕಿರು ವಿಡಿಯೋಗಳನ್ನು ಪರಿಶೀಲಿಸುವ ಜೋಶ್‌ನ ತಜ್ಞರ ತಂಡ ವಿಜೇತರನ್ನು ಆಯ್ಕೆ ಮಾಡುತ್ತದೆ.

  ಆಗಸ್ಟ್ 20 ರಿಂದ ಪ್ರತಿದಿನ ಜೋಶ್‌ನ ಇನ್‌ಸ್ಟಾಗ್ರಾಂನಲ್ಲಿ ಒಬ್ಬೊಬ್ಬ ಕಂಟೆಂಟ್ ಕ್ರಿಯೇಟರ್ ಲೈವ್ ಬರುತ್ತಿದ್ದಾರೆ. ಫಿಟ್‌ನೆಸ್ ವಿಭಾಗದಲ್ಲಿ ಅದ್ನಾನ್, ಫೈಜು, ಬಿಜಲಿ ಮುರಳಿ, ಶಾದಾನ್. ಕಾಮಿಡಿ ವಿಭಾಗದಲ್ಲಿ, ಸಮೇಕ್ಷಾ, ಏಯ್ ಇಟ್ಸ್ ಪ್ರ್ಯಾಂಕ್, ವಿಶಾಲ್ ಪ್ರತೀಕ್, ಹಸ್ನಾನಿ, ಡ್ಯಾನ್ಸ್ ವಿಭಾಗದಲ್ಲಿ, ಎಶಾನ್, ಸುಲ್ತಾನ್ ಖಾನ್, ಪ್ರಿನ್ಸ್ ಗುಪ್ತಾ, ಮೋಹಕ್ ಮಂಗಾನಿ, ಫುಡ್ ವಿಭಾಗದಲ್ಲಿ, ಮಧುರಾ, ಫಜಲ್, ಮಿಂಟ್ ರೆಸಿಪಿ, ಡಿವಿನ್. ಫ್ಯಾಷನ್ ವಿಭಾಗದಲ್ಲಿ, ಶದಾನ್, ವಿಶಾಲ್ ಪಾಂಡೆ, ಕ್ರಿಶ್ ಗವೇಲಿ, ಭವಾನಿ ಇನ್ನೂ ಕೆಲವರು.

  'ಏಕ್ ನಂಬರ್ ಚಾಲೆಂಗ್' ಆಗಸ್ಟ್ 26ಕ್ಕೆ ಅಂತ್ಯವಾಗಲಿದ್ದು ಈಗಲೂ ಬಳಕೆದಾರರು ಕಿರು ವಿಡಿಯೋಗಳನ್ನು ಕಳಿಸಬಹುದಾಗಿದೆ. ತಜ್ಞರ ತಂಡದಲ್ಲಿ ದೇಶದ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳು ಎನಿಸಿಕೊಳ್ಳುವ ಫೈಜು, ಸಮೀಕ್ಷಾ, ಎಷಾನ್, ಮಧುರಾ ಮತ್ತು ಶದಾನ್ ಸೆಲೆಬ್ರಿಟಿಗಳಾದ ರಣ್ವೀರ್ ಬ್ರಾರ್, ರೂಹಿ ಸಿಂಗ್ ಇನ್ನೂ ಹಲವರಿದ್ದಾರೆ. ಈ ಸವಾಲಿಗೆ ಇನ್ನಷ್ಟು ಫನ್‌ ತುಂಬಲು ಐಜಿ ಫಿಲ್ಟರ್, ಜೋಶ್ ಫಿಲ್ಟರ್‌ಗಳನ್ನು ಸಹ ಜೋಶ್‌ ಆಪ್‌ನಲ್ಲಿ ಪರಿಚಯಿಸಲಾಗಿದೆ. ಇವುಗಳನ್ನು ಬಳಸಿಕೊಂಡು ಕಿರು ವಿಡಿಯೋವನ್ನು ಇನ್ನಷ್ಟು ಅಂದವಾಗಿ, ಪರಿಣಾಮಕಾರಿ ಮಾಡಬಹುದಾಗಿದೆ.

  ಜೋಶ್‌ನ 'ಏಕ್ ನಂಬರ್' ಚಾಲೆಂಜ್‌ನಲ್ಲಿ ಗೆದ್ದ ಎಲ್ಲರಿಗೂ 50,000 ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಸೋನು ಸೂದ್, ಮೌನಿ ರಾಯ್, ಕೆಪಿವೈ ಬಾಲಾ, ಕಿಂಗ್ಸ್ ಯುನೈಟೆಡ್ ಸುರೇಶ್, ರೂಹಿ ಸಿಂಗ್ ಇತರೆ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿ ಮಾಡುವ ಅವಕಾಶ ಪಡೆದುಕೊಳ್ಳುತ್ತಾರೆ. ಸ್ಪರ್ಧೆಯ ಮತ್ತೊಂದು ವಿಶೇಷವೆಂದರೆ ವಿಜೇತರು 'ಜೋಶ್ ಅಕಾಡೆಮಿ'ಗೆ ಸೇರಿ ಇಲ್ಲಿನ ಪರಿಣಿತರೊಂದಿಗೆ ತರಬೇತಿ ಪಡೆದು ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ ಆಗುವ ಅವಕಾಶ ಸಹ ಪಡೆಯಬಹುದಾಗಿದೆ.

  'ಏಕ್ ನಂಬರ್'ಚಾಲೆಂಜ್‌ಗೆ ದೇಶದ ಯಾವ ಮೂಲೆಯಿಂದಾದರೂ ವಿಡಿಯೋಗಳನ್ನು ಕಳಿಸಬಹುದು. ಜೋಶ್‌ ಆಪ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವಾಗ #EkNumber #EkNumberDanceStar #EkNumberFashionStar #EkNumberFoodStar #EkNumberComedyStar #EkNumberFitnessStar ಹ್ಯಾಷ್‌ಟ್ಯಾಗ್‌ಗಳನ್ನು ಮರೆಯಬೇಡಿ.

  ಸೋನು ಸೂದ್ ಮತ್ತು ಫೈಸು ಜೋಶ್‌ನ 'ಏಕ್‌ ನಂಬರ್ ಚಾಲೆಂಜ್' ಬಗ್ಗೆ ಮಾತನಾಡಿದ್ದಾರೆ

  ನಟಿ ಮೋನಿ ರಾಯ್ ಜೋಶ್‌ನ 'ಏಕ್‌ ನಂಬರ್ ಚಾಲೆಂಜ್' ಬಗ್ಗೆ ಮಾತನಾಡಿದ್ದಾರೆ

  ಕಂಟೆಂಟ್ ಕ್ರಿಯೇಟರ್ ಸಮೀಕ್ಷಾ ಸುದ್ 'ಏಕ್‌ ನಂಬರ್ ಚಾಲೆಂಜ್' ನಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ

  https://share.myjosh.in/video/406604d9-a915-497e-bef9-db563b9b3257

  ಫೈಜಲ್ ಶೇಖ್ 'ಏಕ್ ನಂಬರ್' ಚಾಲೆಂಜ್ ಕುರಿತು ಉತ್ಸಾಹಭರಿತವಾಗಿ ಮಾತನಾಡಿದ್ದಾರೆ

  https://share.myjosh.in/video/07a6e789-860d-497e-961c-dd40f08b991e

  ಅದಾನ್ ಶೇಖ್ ಮತ್ತು ಸೋನು ಸೂದ್ ಏಕ್ ನಂಬರ್ ಚಾಲೆಂಜ್ ಬಗ್ಗೆ ಮಾತನಾಡಿರುವ ವಿಡಿಯೋ

  https://share.myjosh.in/video/d3ddf7cd-2977-49aa-89b7-492dbaa1f0f1

  ವಿಶಾಲ್ ಪಾಂಡೆ ಮತ್ತು ಮೌನಿ ರಾಯ್ ಏಕ್ ನಂಬರ್ ಚಾಲೆಂಜ್ ಬಗ್ಗೆ ಮಾತನಾಡಿರುವ ವಿಡಿಯೋ

  https://share.myjosh.in/video/bc29a2cd-7066-49b2-839a-1eb9172bf36e

  ಭವಿನ್ ಭಾನುಶಾಲಿ 'ಏಕ್‌ ನಂಬರ್ ಚಾಲೆಂಜ್' ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ

  https://share.myjosh.in/video/b21dad9e-884c-4863-8a8f-796cd6f605cd

  ಇಶಾನ್ ಮಸೀಹ್ 'ಏಕ್ ನಂಬರ್ ಚಾಲೆಂಜ್' ಬಗ್ಗೆ ಉತ್ಸುಕರಾಗಿದ್ದಾರೆ

  https://share.myjosh.in/video/ea71aa1a-67e3-449a-98fd-fd2afd2f517b

  'ಏಕ್ ನಂಬರ್ ಚಾಲೆಂಜ್' ಸ್ಪರ್ಧಿಗಳಿಗೆ ಮಧುರಾ ರೆಸಿಪಿ ಟಿಪ್ಸ್ ಕೊಡುತ್ತಿದ್ದಾರೆ

  https://share.myjosh.in/video/829ffb80-e5a4-4882-828c-bc7e4e64cab8

  ಬಗ್ಲಿ ಮುರಳಿ 'ಏಕ್ ನಂಬರ್ ಚಾಲೆಂಜ್' ಬಗ್ಗೆ ಹೀಗೆ ಮಾತನಾಡಿದ್ದಾರೆ

  https://share.myjosh.in/video/d918ce71-a05a-432a-b800-0cacdce55ba4

  English summary
  One year of Josh, short video platform started Ek number challenge. Contest will end on August 26. Winners will get cash prize and opportunity to meet Sonu Soon, Mouni Roy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X