ಧೂಮ್-3 ದಾಖಲೆ ಬ್ರೇಕ್ ಮಾಡುತ್ತಾ ಕಬೀರ್ ಸಿಂಗ್.!

ಶಾಹೀದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಸಿನಿಮಾದ ಹವಾ ಇನ್ನು ನಿಂತಿಲ್ಲ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳಾಗಿದ್ದು, ಇದುವರೆಗೂ 271 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಶಾಹೀದ್ ಕಪೂರ್ ಜೀವನದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಂಡಿದೆ.

ವಾರದಿಂದ ವಾರಕ್ಕೆ ಕಬೀರ್ ಸಿಂಗ್ ಗಳಿಕೆ ಕುಸಿಯುತ್ತಿದ್ದು, ಐದನೇ ವಾರಾಂತ್ಯದಲ್ಲಿ 5 ಕೋಟಿ ಗಳಿಸಿದೆ. ಸದ್ಯ ಕಬೀರ್ ಸಿಂಗ್ ಸಿನಿಮಾ ಅಮೀರ್ ಅಭಿನಯದ ಧೂಮ್ 3 ದಾಖಲೆಯನ್ನ ಬ್ರೇಕ್ ಮಾಡುವತ್ತಾ ಹೆಜ್ಜೆ ಹಾಕಿದೆ.

ಅಮೀರ್ ಖಾನ್ ಅಭಿನಯದ ಧೂಮ್ 3 ಸಿನಿಮಾ 284 ಕೋಟಿ (ನೆಟ್ ಕಲೆಕ್ಷನ್) ಗಳಿಸಿದೆ ಎಂಬ ವರದಿ ಇದೆ. ಈಗ ಕಬೀರ್ ಸಿಂಗ್ 271 ಕೋಟಿ ಬಾಚಿಕೊಂಡಿದೆ. ಅಲ್ಲಿಗೆ ಇನ್ನು 13 ಕೋಟಿ ಅಂತರ ಇದೆ. ಆದ್ರೆ, ಐದನೇ ವಾರದ ಗಳಿಕೆ ನೋಡಿದ್ರೆ ಕಬೀರ್ ಸಿಂಗ್ ಧೂಮ್ 3 ದಾಖಲೆಯನ್ನ ಹಿಂದಿಕ್ಕುತ್ತಾ ಅಥವಾ ಇಲ್ವಾ ಎಂಬ ಚರ್ಚೆ ಆರಂಭವಾಗಿದೆ.

kabir singh will beat dhoom 3 record?

ತೆಲುಗಿನ ಸೂಪರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ಚಿತ್ರದ ಹಿಂದಿ ರೀಮೇಕ್ ಕಬೀರ್ ಸಿಂಗ್. ಶಾಹೀದ್ ಕಪೂರ್, ಕಿಯಾರಾ ಅಡ್ವಾನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನ ಮೂಲ ನಿರ್ದೇಶಕ ಸಂದಿಪ್ ವಂಗಾ ಅವರೇ ನಿರ್ದೇಶಿಸಿದ್ದಾರೆ.

More from Filmibeat

English summary
Kabir singh movie collection day 31: Bollywood Actor shahid kapoor and kiara advani movie earns 271 crors in box offcie. kabir singh will beat dhoom 3 record?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X