For Quick Alerts
  ALLOW NOTIFICATIONS  
  For Daily Alerts

  'ದಿ ಡರ್ಟಿ ಪಿಕ್ಚರ್' ರಿಜೆಕ್ಟ್ ಮಾಡಿದ್ದೇಕೆ ಕಂಗನಾ; ವಿದ್ಯಾ ಬಾಲನ್ ಬಗ್ಗೆ ಹೇಳಿದ್ದೇನು?

  |

  ಬಾಲಿವುಡ್ ನ ಖ್ಯಾತ ನಟಿ ವಿದ್ಯಾ ಬಾಲನ್ ನಟನೆಯ ದಿ ಡರ್ಟಿ ಪಿಕ್ಚರ್ ಮತ್ತೆ ಸುದ್ದಿಯಲ್ಲಿದೆ. ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ವಿದ್ಯಾ ಬಾಲನ್ ಸ್ಕಿಲ್ ಸ್ಮಿತಾ ಆಗಿ ಅಭಿಮಾನಿಗಳ ಹೃದಯ ಗೆದ್ದಿದ್ದರು.

  ಈ ಸಿನಿಮಾದ ಅದ್ಭುತ ಅಭಿನಯಕ್ಕೆ ವಿದ್ಯಾ ಬಾಲನ್ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಆದರೆ ಡರ್ಟಿ ಪಿಕ್ಚರ್ ಗೆ ಮೊದಲ ಆಯ್ಕೆ ವಿದ್ಯಾ ಬಾಲನ್ ಆಗಿರಲಿಲ್ಲ ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಗೆ ಮೊದಲು ಆಯ್ಕೆಯಾಗಿದ್ದು ನಟಿ ಕಂಗನಾ ರಣಾವತ್.

  ಜನತೆಗೆ ಸಹಾಯ ಮಾಡಿ, ಮೊದಲು ಆಕ್ಸಿಜನ್ ವಿತರಿಸಿ; ಕಂಗನಾಗೆ ತಿವಿದ ರಾಖಿ ಸಾವಂತ್ಜನತೆಗೆ ಸಹಾಯ ಮಾಡಿ, ಮೊದಲು ಆಕ್ಸಿಜನ್ ವಿತರಿಸಿ; ಕಂಗನಾಗೆ ತಿವಿದ ರಾಖಿ ಸಾವಂತ್

  ಆದರೆ ಕಂಗನಾ ಈ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಾರೆ. ದಿ ಡರ್ಟಿ ಪಿಕ್ಟರ್ ನಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಂಗನಾ, ವಿದ್ಯಾ ಬಾಲನ್ ಗಿಂತ ಉತ್ತಮವಾಗಿ ನಾನು ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

  'ಡರ್ಟಿ ಪಿಕ್ಟರ್ ನಾನು ಯಾವಾಗಲು ಹೇಳಿದ ಹಾಗೆ ತುಂಬಾ ಅದ್ಭುತವಾಗಿದೆ. ವಿದ್ಯಾ ಬಾಲನ್ ಗಿಂತ ನಾನು ಉತ್ತಮವಾಗಿ ನಟಿಸುತ್ತೇನೆ ಎಂದು ಭಾವಿಸುವುದಿಲ್ಲ. ಏಕೆಂದರೆ ವಿದ್ಯಾ ಅವರು ಭಯಾನಕವಾಗಿ ನಟಿಸಿದ್ದಾರೆ. ನಾನು ಆ ಚಿತ್ರದಲ್ಲಿ ಸಾಮರ್ಥ್ಯವನ್ನು ನೋಡಲಿಲ್ಲ' ಎಂದು ಹೇಳಿದ್ದಾರೆ.

  ಅನುಷ್ಕ ಗಾಗಿ ರೊಮ್ಯಾಂಟಿಕ್ ಹಾಡು ಹಾಡಿದ ವಿರಾಟ್ ಕೊಹ್ಲಿ | Filmibeat Kannada

  ಇತ್ತೀಚಿಗಷ್ಟೆ ಕಂಗನಾ ಬಾಲಿವುಡ್ ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಗ್ಯಾಂಗ್ ಸ್ಟರ್ ಮೂಲಕ ನಾಯಕಿಯಾಗಿ ಮಿಂಚಿದ ಕಂಗನಾ ಬಳಿಕ ಸೂಪರ್ ಹಿಟ್ ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಮೂರು ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕಂಗನಾ ಸದ್ಯ ತಲೈವಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

  English summary
  Actress Kangana Ranaut reaction about reject The Dirty Picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X