ಕಂಗನಾ ತೊಟ್ಟಿದ್ದ ಸೀರೆ ಬೆಲೆ ಲಕ್ಷ, ಕೋಟಿ ಅಲ್ಲ ಕೇವಲ 600 ರೂಪಾಯಿ.!

ಸೆಲೆಬ್ರಿಟಿಗಳ ತೊಡುವ ಬಟ್ಟೆ ದುಬಾರಿಯಾಗಿರುತ್ತೆ ಎಂಬ ನಂಬಿಕೆ ಇದೆ. ಆ ನಂಬಿಕೆಯಂತೆ ಸಿನಿಮಾ ಸ್ಟಾರ್ ಗಳು ಕೂಡ ವಿಶೇಷವಾಗಿ ಡಿಸೈನ್ ಮಾಡಿಸಿ ಬಟ್ಟೆ ಖರೀದಿಸುತ್ತಾರೆ. ಅದರ ಬೆಲೆ ಲಕ್ಷ ಆಗಿರಬಹುದು ಅಥವಾ ಕೋಟಿ ಆಗಿರಬಹುದು.

ಅದರಲ್ಲೂ ಬಾಲಿವುಡ್ ಸ್ಟಾರ್ ಗಳ ಖರೀದಿಸಿರುವ ಬಟ್ಟೆಯ ಬೆಲೆ ಅಂತೂ ಕೋಟಿಗಟ್ಟಲೆ ಆಗಿರುವ ಉದಾಹರಣೆಯೂ ಇದೆ. ಆದ್ರೆ, ಈ ವಿಚಾರದಲ್ಲಿ ಕ್ವೀನ್ ನಟಿ ಕಂಗನಾ ರಣಾವತ್ ಹೊಸ ಹೆಜ್ಜೆ ಇಟ್ಟಿದ್ದಾರೆ.

kangana ranaut wear 600 rupees saree

ಸೆಲೆಬ್ರಿಟಿಗಳು ನೂರು, ಇನ್ನೂರು, ಐನೂರು ರೂಪಾಯಿ ಬಟ್ಟೆಯೂ ತೊಡಬಹುದು ಎಂಬುದನ್ನ ತೋರಿಸಿದ್ದಾರೆ. ಹೌದು, ಇತ್ತೀಚಿಗಷ್ಟೆ ಕಂಗನಾ ಅವರು 600 ಬೆಲೆಯ ಕಾಟನ್ ಸೀರೆ ತೊಟ್ಟು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸೀರೆಯ ಬೆಲೆಯನ್ನ ಕಂಗನಾ ಸಹೋದರಿ ರಂಗೋಲಿ ಬಹಿರಂಗಪಡಿಸಿದ್ದು, ''ಇದು ನಮ್ಮ ದೇಸಿ ಸೀರೆ. ವಿದೇಶಿ ಬ್ಯ್ರಾಂಡ್ ಗಳ ಬದಲು ನಮ್ಮದೇ ಸ್ವಂತ ಬ್ರ್ಯಾಂಡ್ ಗಳ ಸೀರೆಯನ್ನ ಬಳಸಿ, ಕಂಗನಾ ತೊಟ್ಟಿರುವ ಸೀರೆಯ ಬೆಲೆ ಕೇವಲ 600 ರೂಪಾಯಿ. ನಮ್ಮ ದೇಸಿ ಸೀರೆಗೆ ಬೆಂಬಲ ನೀಡಿ'' ಎಂದು ಟ್ವೀಟ್ ಮಾಡಿದ್ದಾರೆ.

600 ರೂಪಾಯಿ ಸೀರೆ ತೊಟ್ಟಿದ್ದ ಕಂಗನಾ ರಣಾವತ್ 2.5 ಲಕ್ಷ ಬ್ಯಾಗ್ ಹೊಂದಿದ್ದರು ಎಂಬುದು ಮತ್ತೊಂದು ವಿಶೇಷ. ಅದರ ಜೊತೆಗೆ ಬ್ಯ್ರಾಂಡೆಂಡ್ ಕೋಟ್ ಹಾಕಿದ್ದರು.

More from Filmibeat

English summary
Bollywood actress kangana ranaut wearing 600 rupees saree in kolkata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X