For Quick Alerts
  ALLOW NOTIFICATIONS  
  For Daily Alerts

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾಗೆ ಸೆಲ್ಯೂಟ್

  By Mahesh
  |

  ವಿಚಿತ್ರ, ವಿಕ್ಷಿಪ್ತ, ವಿಶಿಷ್ಟ ಪಾತ್ರಗಳನ್ನೇ ಆಯ್ಕೆ ಮಾಡುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕಂಗನಾ ರಾನೌತ್ ಚಿತ್ರರಂಗ ಪ್ರವೇಶದ ಹಿಂದೆ ಒಂದು ಕಥೆಯಿದೆ. ಕಂಗನಾ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಗ್ಯಾಂಗ್ ಸ್ಟರ್ ಸಿನಿಮಾದಲ್ಲೇ ತನ್ನ ಪ್ರತಿಭೆ, ಬೋಲ್ಡ್ ಪಾತ್ರದಲ್ಲಿ ಮಿಂಚಲು ಬೇಕಾದ ತಾಕತ್ತು ಪ್ರದರ್ಶಿಸಿದ್ದಾಳೆ. ಮನೆಯಿಂದ ಹೊರ ದಬ್ಬಿಸಿಕೊಂಡು ಯಾರ ನೆರವಿಲ್ಲದೆ ಸ್ಟಾರ್ ಆಗಿ ಬೆಳೆದ ಕಂಗನಾಗೆ ನಮ್ಮ ಸೆಲ್ಯೂಟ್

  ಮುಂಬೈನ ಗಂಧ ಗಾಳಿ ಅರಿಯದ ಹಿಮಾಚಲ ಪ್ರದೇಶ ಮೂಲದ ಕಂಗನಾ ಪ್ರತಿಭೆ ಬೆಳಗಲು ಗಾಡ್ ಫಾದರ್ ಗಳು ನೆರವಿರಲಿಲ್ಲ. ಪ್ರತಿಭೆಯ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಕಂಗನಾಗೆ ನಂತರ ಅನೇಕ ಗೆಳೆಯರು, ಹಿತೈಷಿಗಳು ಹುಟ್ಟುಕೊಂಡರು. ಇತ್ತೀಚೆಗೆ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತನ್ನ ಚಿತ್ರರಂಗ ಹೊರತಾದ ಜೀವನದ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾಳೆ.

  ಗುಂಗುರು ಕೂದಲಿನ ಚೆಲುವೆಯ ಬದುಕಲ್ಲಿ ಅನೇಕ ತಿರುವುಗಳು ಕಂಡು ಚಿತ್ರರಂಗ ಹೇಗೆ ಬದುಕು ಕಟ್ಟಿಕೊಟ್ಟಿದೆ ಎಂಬುದು ಹೊಸ ಸಿನಿಮಾವೊಂದಕ್ಕೆ ಚಿತ್ರಕಥೆ ಒದಗಿಸಬಲ್ಲದು. ಓದಿಗೆ ಗುಡ್ ಬೈ ಹೇಳಿ ಶಿಲ್ಪಕಲೆ ಅಭ್ಯಾಸ ಮಾಡಲು ದೆಹಲಿಗೆ ಹೊರಟ ಕಂಗನಾಗೆ ಅಪ್ಪನಿಂದ ಸಿಕ್ಕಿದ್ದು ಕಪಾಳ ಮೋಕ್ಷ ಎಂಬ ಉಡುಗೊರೆ.

  ಜೊತೆಗೆ ಕಂಗನಾಳನ್ನು ಮನೆಯಿಂದ ಹೊರ ಹಾಕಲಾಗಿತ್ತು. ಕೈಯಲ್ಲಿ ನಯಾ ಪೈಸೆ ಇಲ್ಲದೆ ಕುಟುಂಬದ ರಕ್ಷಣೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಕಂಗನಾಗೆ ಭಾವನಾತ್ಮಕ ರೋಲ್ ಇಷ್ಟವಾಗಲು ಆಕೆಯ ಹಿಂದಿನ ಕಥೆಯೂ ಕಾರಣವಿರಬಹುದು. ಕಂಗನಾ ತನ್ನ ಕುಟುಂಬದ ಜೊತೆಗೆ ತೆಗೆಸಿಕೊಂಡಿದ್ದ ಆ ದಿನಗಳ ಚಿತ್ರಗಳು ನಿಮ್ಮ ಮುಂದೆ...

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಗ್ಯಾಂಗ್ ಸ್ಟರ್ ಚಿತ್ರ ನೋಡಿದ ಆಕೆ ಕುಟುಂಬದವರು ಆಕೆ ಮೇಲೆ ಸಿಟ್ಟಾಗಿದ್ದರು. ಆಕೆ ಅಜ್ಜ ಸರ್ ನೇಮ್ ಮೊದಲು ತೆಗೆದು ಹಾಕು ಎಂದು ಹಠ ಹಿಡಿದಿದ್ದರು. ಕಾರಣ, ಚಿತ್ರದಲ್ಲಿ ಕಂಗನಾ ಹಾಟ್ ಕಿಸ್ಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಳು.

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ ಸೋದರಿ ಮದುವೆ ಚಿತ್ರ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  ಬೋಲ್ಡ್ ಅಂಡ್ ಬ್ಯೂಟಿಫುಲ್ ಕಂಗನಾ

  English summary
  Kangna Ranaut is well-known in the industry to play complicated roles. She is undoubtedly one of the most talented actresses of Bollywood today. Kangna is a successful starlet today, but this Himachali girl had to struggle a lot to achieve fame. Kangna, who does not hail from a film background had to apparently fight with her family to enter the world of glamour.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X