»   » ಸಂಜಯ್ ದತ್ ಬಗ್ಗೆ ಕರೀನಾ-ಶಿಲ್ಪಾ ಏನಂದ್ರು?

ಸಂಜಯ್ ದತ್ ಬಗ್ಗೆ ಕರೀನಾ-ಶಿಲ್ಪಾ ಏನಂದ್ರು?

Posted By:
Subscribe to Filmibeat Kannada

ಬಿಟೌನ್ ನ ಮುನ್ನಾಭಾಯ್ ಸಂಜಯ್ ದತ್ ಅವರು (ಫೆಬ್ರವರಿ 25) ಪುಣೆಯ ಯೆರವಾಡ ಜೈಲಿನಿಂದ ಬಿಡುಗಡೆಗೊಂಡು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸಕ್ಕೆ ವಾಪಸಾಗಿದ್ದಾರೆ.

ಇನ್ನು ಸಂಜಯ್ ಅವರು ಬಿಡುಗಡೆಗೊಂಡು ಮನೆಗೆ ವಾಪಸ್ ಬಂದಿರುವುದರಿಂದ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಾಲಿವುಡ್ ನ ಹಲವಾರು ತಾರೆಯರು ಆಗಮಿಸಿದ್ದರು.[ಮಾಧ್ಯಮದ ಮುಂದೆ ಜೈಲಿನ ಅನುಭವ ಬಿಚ್ಚಿಟ್ಟ ಸಂಜಯ್ ದತ್]

Kareena Kapoor and Shilpa Shetty is very happy for Sanjay Dutt

ಅಂದಹಾಗೆ ನಟ ಸಂಜಯ್ ದತ್ ಬಗ್ಗೆ ಬಾಲಿವುಡ್ ಬೆಬೋ ಕರಿನಾ ಕಪೂರ್ ಮತ್ತು ನಟಿ ಶಿಲ್ಪಾ ಶೆಟ್ಟಿ ಕುಂದರ್ ಅವರು 'ಸಂಜಯ್ ದತ್ ಅವರು ಈಗ ಅಮೇಜಿಂಗ್ ಆಗಿ ಕಾಣಿಸುತ್ತಿದ್ದಾರೆ' ಎಂದು ಕಮೆಂಟ್ ಮಾಡಿದ್ದಾರೆ.

Kareena Kapoor and Shilpa Shetty is very happy for Sanjay Dutt

42 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದ ನಟ 'ಸಂಜಯ್ ದತ್ ಅವರನ್ನು ಮತ್ತೆ ನಾವು ಬಿಗ್ ಸ್ಕ್ರೀನ್ ನಲ್ಲಿ ನೋಡಲು ಬಯಸುತ್ತೇವೆ, ಯಾಕೆಂದರೆ ನಾನು ಸಂಜು ಜೀ ಅವರ ದೊಡ್ಡ ಫ್ಯಾನ್' ಎಂದು ಬಾಲಿವುಡ್ ಬೆಬೋ ಕರೀನಾ ಕಪೂರ್ ಅವರು ಹೇಳಿದ್ದಾರೆ.[ಯೆರವಾಡ ಜೈಲಿನಿಂದ ಸಂಜಯ್ ದತ್ ಬಿಡುಗಡೆ]

Kareena Kapoor and Shilpa Shetty is very happy for Sanjay Dutt

'ಸಂಜಯ್ ದತ್ ಅವರು 50ರ ಹರೆಯದಲ್ಲೂ ಈ ಮೊದಲಿಗಿಂತ ಇನ್ನೂ ಹೆಚ್ಚು ಚೆನ್ನಾಗಿ ಕಾಣುತ್ತಿದ್ದಾರೆ. ಅವರು ಜೈಲಿನಿಂದ ಹೊರಬಂದಿರುವುದು ನನಗೆ ತುಂಬ ಸಂತೋಷವೆನಿಸುತ್ತದೆ' ಎಂದು ನಟಿ ಶಿಲ್ಪಾ ಶೆಟ್ಟಿ ಕುಂದರ್ ಅವರು ನುಡಿದಿದ್ದಾರೆ.

Kareena Kapoor and Shilpa Shetty is very happy for Sanjay Dutt

ನಟಿ ಶಿಲ್ಪಾ ಶೆಟ್ಟಿ ಅವರ ಜೊತೆ ಅವರ ಪತಿ ರಾಜ್ ಕುಂದ್ರ ಅವರು ಕೂಡ ಆಗಮಿಸಿ ಸಂಜಯ್ ದತ್ ಅವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡರು.

English summary
Sanjay Dutt, has finally completed his jail term. All the celebrities are very excited about his return. Kareena Kapoor and Shilpa Shetty too, who is a big fan of Sanjay Dutt, says that she is very happy for him.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada