ಪತಿ ಸೈಫ್ ಮೇಲೆ ಕರೀನಾಗೆ ಬೆಟ್ಟದಷ್ಟು ಪ್ರೀತಿ, ಒಂದು ಕ್ಷಣ ಕೂಡ ಬಿಟ್ಟಿರಲ್ಲ!

By Harshitha

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್... ಬಾಲಿವುಡ್ ನ ರಾಯಲ್ ಜೋಡಿ. ಆರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರೀನಾ ಕಪೂರ್ ಇಂದು ಒಂದು ಮಗುವಿನ ತಾಯಿ.

ಪಟೌಡಿ ನವಾಬ್ ಸೈಫ್ ಅಲಿ ಖಾನ್ ರನ್ನ ಪ್ರೀತಿಸಿ ಮದುವೆ ಆದ ಕರೀನಾ, ಇಂದಿಗೂ ಪತಿ ಸೈಫ್ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಿದ್ದಾರೆ. ಒಂದು ಕ್ಷಣವೂ ಪತಿ ಸೈಫ್ ನ ಬಿಟ್ಟಿರಲು ಕರೀನಾಗೆ ಆಗಲ್ಲ. ಹಾಗಂತ ಸ್ವತಃ ಕರೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

''ಪ್ರತಿ ಬಾರಿ ಸೈಫ್ ಹೊರಗೆ ಹೊರಟಾಗ ಕಣ್ಣೀರಿಡುತ್ತೇನೆ. ಶೂಟಿಂಗ್ ಅಂತ ಸೈಫ್ ಹೊರಟರೂ ನನಗೆ ಬಿಟ್ಟಿರಲು ಆಗಲ್ಲ. ಎಷ್ಟೋ ಸಲ ಸೈಫ್ ಜೊತೆಯಲ್ಲಿ ಇಲ್ಲದಿದ್ದಾಗ, ಮಿಸ್ ಮಾಡಿಕೊಂಡು ಕಣ್ಣೀರು ಸುರಿಸಿದ್ದೇನೆ'' ಎಂದಿದ್ದಾರೆ ಕರೀನಾ ಕಪೂರ್ ಖಾನ್.

Kareena Kapoor Khan CRIES Every Time Saif Leaves; Even If It's For A Shoot!

2012 ರಲ್ಲಿ ಕರೀನಾ ಕಪೂರ್-ಸೈಫ್ ಅಲಿ ಖಾನ್ ಹೊಸ ಜೀವನಕ್ಕೆ ನಾಂದಿ ಹಾಡಿದರು. 2016 ಡಿಸೆಂಬರ್ 16 ರಂದು ಪುತ್ರ ತೈಮುರ್ ಅಲಿ ಖಾನ್ ಪಟೌಡಿಗೆ ಕರೀನಾ ಕಪೂರ್ ಜನ್ಮ ನೀಡಿದರು. ಸದ್ಯ ತಾಯ್ತನದ ಖುಷಿ ಅನುಭವಿಸುತ್ತಿರುವ ಕರೀನಾ, ಸಿನಿಮಾ ಶೂಟಿಂಗ್ ನಲ್ಲೂ ಬಿಜಿಯಾಗಿದ್ದಾರೆ.

Kareena Kapoor Khan CRIES Every Time Saif Leaves; Even If It's For A Shoot!

More from Filmibeat

English summary
Kareena Kapoor Khan CRIES Every Time Saif Leaves; Even If It's For A Shoot!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X