ವಿರಾಟ್-ಅನುಷ್ಕಾ ಮಗು ಬಗ್ಗೆ ಕರೀನಾ ಕಪೂರ್ ಮಾತು

ವಿರಾಟ್ ಕೊಹ್ಲಿ-ಅನುಷ್ಕಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಜನವರಿ ತಿಂಗಳಲ್ಲಿ ಅನುಷ್ಕಾ ಗೆ ಮಗು ಜನನವಾಗಲಿದೆ. ಮಗು ಹೆಣ್ಣೊ-ಗಂಡೊ ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ.

ಜನರು, ಅಭಿಮಾನಿಗಳು, ಮಾಧ್ಯಮಗಳು ಮಾತ್ರವಲ್ಲ ಸೆಲೆಬ್ರಿಟಿಗಳು ಸಹ ವಿರಾಟ್-ಅನುಷ್ಕಾ ಮಗುವಿನ ಬಗ್ಗೆ ಮಾತನಾಡುತ್ತಿದ್ದಾರೆ.

ನಟಿ ಕರೀನಾ ಕಪೂರ್ ತಮ್ಮ ಅತ್ತೆ ಶರ್ಮಿಳಾ ಠಾಗೋರ್ ಜೊತೆಗೆ ವಿರಾಟ್-ಅನುಷ್ಕಾ ಮಗುವಿನ ಬಗ್ಗೆ ಮಾತನಾಡಿದ್ದಾರಂತೆ. ಈ ಬಗ್ಗೆ ಹಿರಿಯ ನಟಿ ಶರ್ಮಿಳಾ ಠಾಗೂರ್ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶೆಟ್ಟಿ ಮಗು ಬಗ್ಗೆ ಕರೀನಾ ಮಾತು

ವಿರಾಟ್ ಕೊಹ್ಲಿ-ಅನುಷ್ಕಾ ಶೆಟ್ಟಿ ಮಗು ಬಗ್ಗೆ ಕರೀನಾ ಮಾತು

ವಿರಾಟ್ ಕೊಹ್ಲಿ-ಅನುಷ್ಕಾ ಶೆಟ್ಟಿಗೆ ಮಗು ಹುಟ್ಟಿದ ಮೇಲೆ ಮಾಧ್ಯಮಗಳ ಗಮನವೆಲ್ಲಾ ಅತ್ತ ಕಡೆ ಹರಿಯುತ್ತದೆ, ಆಗ ತೈಮೂರ್‌ ಮೇಲಿನ ಮಾಧ್ಯಮಗಳ ಗಮನ ಕಡಿಮೆ ಆಗುತ್ತದೆ ಎಂದು ನಾನೂ-ಕರೀನಾ ಮಾತನಾಡಿಕೊಂಡೆವು ಎಂದಿದ್ದಾರೆ ಶರ್ಮಿಳಾ ಠ್ಯಾಗೂರ್.

ಹಾಗೆ ಆಗಲೆಂದು ನಿರೀಕ್ಷಿಸುತ್ತಿದ್ದಾರೆ ಕರೀನಾ

ಹಾಗೆ ಆಗಲೆಂದು ನಿರೀಕ್ಷಿಸುತ್ತಿದ್ದಾರೆ ಕರೀನಾ

ಅತ್ತೆಯ ಮಾತಿಗೆ ಪ್ರತಿಕ್ರಿಯಿಸಿದ, 'ಹಾಗೆಯೇ ಆಗಲೆಂದು ನಾನೂ ಸಹ ನಿರೀಕ್ಷಿಸುತ್ತಿದ್ದೇನೆ' ಎಂದರಂತೆ ಕರೀನಾ. ತೈಮೂರ್ ಮೇಲೆ ಮಾಧ್ಯಮಗಳ ಕಣ್ಣು ಹೆಚ್ಚಿದೆ. ಮಾಧ್ಯಮಗಳ, ಪಾಪರಾಟ್ಜಿಗಳ ಮೆಚ್ಚಿನ ಸೆಲೆಬ್ರಿಟಿ ಬೇಬಿ ತೈಮೂರ್. ತೈಮೂರ್ ಬಗ್ಗೆ ವಿಶೇಷ ವರದಿಗಳನ್ನೇ ಪ್ರದರ್ಶಿಸಿದ್ದವು ಕೆಲ ಮಾಧ್ಯಮಗಳು.

ಭಾರಿ ವಿವಾದ ಎಬ್ಬಿಸಿದ್ದ ತೈಮೂರ್ ಹೆಸರು

ಭಾರಿ ವಿವಾದ ಎಬ್ಬಿಸಿದ್ದ ತೈಮೂರ್ ಹೆಸರು

ಕರೀನಾ ಮತ್ತು ಸೈಫ್ ತಮ್ಮ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿದ್ದು ಭಾರಿ ವಿವಾದ ಎಬ್ಬಿಸಿತ್ತು. ತೈಮೂರ್ ಹೆಸರಿಟ್ಟಿದ್ದಕ್ಕೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ತೈಮೂರ್ ಒಬ್ಬ ಕೆಟ್ಟ ರಾಜ, ಸಾವಿರಾರು ಜನರ ಮರಣಕ್ಕೆ ಕಾರಣವಾದವನು, ಅವನ ಹೆಸರು ಇಟ್ಟ ಮಗು ಸತ್ತು ಹೋಗಲಿ ಎಂದೆಲ್ಲಾ ಕಮೆಂಟ್‌ಗಳು ಬಂದಿದ್ದವು.

Recommended Video

ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ

ಡಿಸೆಂಬರ್ 20 ಕ್ಕೆ ತೈಮೂರ್ ಹುಟ್ಟಿ ಎರಡು ವರ್ಷವಾಗುತ್ತದೆ. ಕರೀನಾ ಕಪೂರ್ ಈಗ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಕೆಲವು ತಿಂಗಳಲ್ಲಿ ಕರೀನಾ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಕರೀನಾ ಪತಿ ಸೈಫ್ ಅಲಿ ಖಾನ್‌ಗೆ ಮೊದಲನೇ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ.

More from Filmibeat

English summary
Kareena Kapoor and Sharmila Tagore talked about Virat and Anushka's baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X