ಚೀನಾ ಬ್ರ್ಯಾಂಡ್ ನೊಂದಿಗಿನ ಬಹುಕೋಟಿ ಒಪ್ಪಂದ ರದ್ದು ಮಾಡಿದ ನಟ ಕಾರ್ತಿಕ್ ಆರ್ಯನ್

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ವಸ್ತುಗಳನ್ನು ನಿಷೇಧ ಮಾಡುವಂತೆ ಅಭಿಯಾನ ನಡೆಯುತ್ತಿದೆ. ಚೀನಾಗೆ ತಕ್ಕ ಪಾಠಕಲಿಸಲು 59 ಚೀನಾ ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೂ ಮೊದಲೆ ಭಾರತೀಯರು ಚೀನಾ ವಸ್ತುಗಳನ್ನು ಖರೀದಿಸದಂತೆ ನಿರ್ಧಾರ ಮಾಡುತ್ತಿದ್ದಾರೆ.

Recommended Video

Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

ಚೀನಾ ವಸ್ತುಗಳ ನಿಷೇದಕ್ಕೆ ಬಾಲಿವುಡ್ ಸಹ ಮುಂದಾಗಿದೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಚೀನಾ ಮೊಬೈಲ್ ಬ್ರ್ಯಾಂಡ್ ನೊಂದಿಗಿನ ಬಹುಕೋಟಿ ಒಪ್ಪಂದವನ್ನು ಕೈಬಿಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಕಾರ್ತಿಕ್ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಇತ್ತೀಚಿಗೆ ಕಾರ್ತಿಕ್ ಆರ್ಯನ್ ಐಫೋನ್ ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಬೇರೆ ಬ್ರ್ಯಾಂಡ್ ಮೊಬೈಲ್ ಹಿಡಿದು ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ಸುದ್ದಿ ವೈರಲ್ ಆಗಿದೆ.

Kartik Aaryan Cancel Multi Crore China Mobile Brand Deal

ಅಂದ್ಹಾಗೆ ಕಾರ್ತಿಕ್ ಒಪ್ಪೊ ಬ್ರಾಂಡ್ ಜೊತೆ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದರಂತೆ. ಆದರೀಗ ಒಪ್ಪಂದವನ್ನು ರದ್ದು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನ ಅನೇಕ ನಟರು ಬೇರೆ ಬೇರೆ ಮೊಬೈಲ್ ಬ್ರಾಂಡ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಕಾರ್ತಿಕ್ ಆರ್ಯನ್ ಒಪ್ಪಂದ ಕೈ ಬಿಟ್ಟು ದೇಶಪ್ರೇಮ ಮೆರೆದಿದ್ದಾರೆ.

More from Filmibeat

English summary
Bollywood Actor Kartik Aaryan cancel multi crore China mobile brand deal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X