For Quick Alerts
  ALLOW NOTIFICATIONS  
  For Daily Alerts

  'ಉರಿ' ನಟನ ಜೊತೆ ಕತ್ರೀನಾ ಡೇಟಿಂಗ್: ಹೊಸ ವರ್ಷಾಚರಣೆ ಪ್ಲಾನ್ ರಿವೀಲ್

  |
  ಇವರಿಬ್ಬರ ಹೊಸ ವರ್ಷಾಚರಣೆಯ ಪ್ಲಾನ್ ರಿವೀಲ್ | FILMIBEAT KANNADA

  ಬಾಲಿವುಡ್ ನಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಣ್ಣದ ಲೋಕ ಎಂದ ಮೇಲೆ ಲವ್, ಗಾಸಿಪ್, ಬ್ರೇಕಪ್ ಎಲ್ಲಾ ಕಾಮನ್. ಬಾಲಿವುಡ್ ಎನ್ನುವ ದೊಡ್ಡ ದುನಿಯದಲ್ಲಿ ಈಗಾಗಲೆ ಸಾಕಷ್ಟು ಲವ್ ಸ್ಟೋರಿಗಳು ಸದ್ದು ಮಾಡುತ್ತಿವೆ.

  ಈ ಲವ್ ಸ್ಟೋರಿಗಳ ಸಾಲಿಗೀಗ ಕತ್ರೀನಾ ಕೈಫ್ ಮತ್ತು ಉರಿ ಖ್ಯಾತಿಯ ನಟ ವಿಕ್ಕಿ ಕೌಸಲ್ ಸೇರಿಕೊಂಡಿದ್ದಾರೆ. ಹೌದು, ಕತ್ರೀನಾ ಕೈಫ್ ಸದ್ಯ ವಿಕ್ಕಿ ಕೌಸಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಲೈರಲ್ ಆಗಿದೆ. ಇದಕ್ಕೆ ಕಾರಣ ಇಬ್ಬರು ಇತ್ತೀಚಿಗೆ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ಸಲ್ಮಾನ್ ಖಾನ್-ಕತ್ರಿನಾ ಕೈಫ್ ಹೆಸರಿನಲ್ಲಿ 638 ಕೋಟಿ.!ಸಲ್ಮಾನ್ ಖಾನ್-ಕತ್ರಿನಾ ಕೈಫ್ ಹೆಸರಿನಲ್ಲಿ 638 ಕೋಟಿ.!

  ಇಬ್ಬರು ಒಟ್ಟಿಗೆ ಯಾವ ಸಿನಿಮಾಗಳನ್ನು ಮಾಡುತ್ತಿಲ್ಲ, ಆದರೂ ಒಟ್ಟಿಗೆ ಸಮಯ ಕಳೆಯುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೊನ್ನೆ ಮೊನ್ನೆಯಷ್ಟೆ ದೀಪಾವಳಿಯನ್ನು ಒಟ್ಟಿಗೆ ಆಚರಿಸಿದ್ದ ಈ ಜೋಡಿ ಈಗ ನ್ಯೂ ಇಯರ್ ಅನ್ನು ಒಟ್ಟಿಗೆ ಆಚರಿಸಲು ಪ್ಲಾನ್ ಮಾಡಿಕೊಂಡಿದ್ದಾರಂತೆ. ಆದರೆ ಎಲ್ಲಿ ಸೆಲೆಬ್ರೇಟ್ ಮಾಡುತ್ತಾರೆ ಎನ್ನುವುದನ್ನು ರಿವೀಲ್ ಮಾಡಿಲ್ಲ.

  ಅಂದ್ಹಾಗೆ ಕತ್ರೀನಾ ಮತ್ತು ವಿಕ್ಕಿ ಕೌಸಲ್ ಇಬ್ಬರು ಸಿಂಗಲ್. ಇತ್ತೀಚಿಗಷ್ಟೆ ಕತ್ರೀನಾ ನಟ ರಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಸಿಂಗಲ್ ಜೀವನ ಮಾಡುತ್ತಿದ್ದಾರೆ. ಅಷ್ಟರಲ್ಲೆ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ. ಇತ್ತ ವಿಕ್ಕಿ ಕೌಸಲ್ ಲವ್ ಕೂಡ ಬ್ರೇಕ್ ಆಗಿದೆಯಂತೆ. ಹಾಗಾಗಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಬಗ್ಗೆ ಕೇಳಿದರೆ ಇಬ್ಬರು ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

  English summary
  Bollywood romured couple actress Katrina Kaif and Vikki Kousal planning a new year celebrating together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X