31 ದಿನದಲ್ಲಿ 'ಕೆಜಿಎಫ್' ಹಿಂದಿ ಗಳಿಸಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ, ಅಬ್ಬರ ಇನ್ನು ನಿಂತಿಲ್ಲ. ಬಾಕ್ಸ್ ಅಫೀಸ್ ನಲ್ಲಿ ಹೊಸ ಅಲೆ ಎಬ್ಬಿಸಿರುವ ಕೆಜಿಎಫ್ ಆಲ್ ಮೋಸ್ಟ್ 200 ಕೋಟಿ ಕ್ಲಬ್ ಗೆ ಸನಿಹದಲ್ಲಿದೆ ಎನ್ನಲಾಗಿದೆ.

ಆದ್ರೆ, ಹಿಂದಿ ಕಲೆಕ್ಷನ್ ಬಗ್ಗೆ ನಿಖರವಾದ ಮಾಹಿತಿ ಬಹಿರಂಗವಾಗಿದ್ದು, ಒಂದು ತಿಂಗಳಲ್ಲಿ ಅಂದ್ರೆ, 31 ದಿನದಲ್ಲಿ ಕೆಜಿಎಫ್ ಸಿನಿಮಾ ಬರೋಬ್ಬರಿ 43.93 ಕೋಟಿ ಗಳಿಸಿದೆ.

ಮೊದಲ ವಾರದಲ್ಲಿ 21.45 ಕೋಟಿ, ಎರಡನೇ ವಾರದಲ್ಲಿ 11.50 ಕೋಟಿ, ಮೂರನೇ ವಾರದಲ್ಲಿ 7.44 ಕೋಟಿ, ನಾಲ್ಕನೇ ವಾರದಲ್ಲಿ 3.03 ಕೋಟಿ ಹಾಗೂ ಐದನೇ ವಾರಾಂತ್ಯದಲ್ಲಿ 51 ಲಕ್ಷ ಸೇರಿ ಒಟ್ಟು 43.93 ಕೋಟಿ ಕಲೆಕ್ಷನ್ ಮಾಡಿದೆ.

Kgf 31st day hindi collection

ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಡಬ್ ಆಗಿ ಬಿಡುಗಡೆಯಾಗಿ, ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ಇದೇ ಮೊದಲು. ಬಹುಶಃ 50 ಕೋಟಿ ಕ್ಲಬ್ ಸೇರಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಐದನೇ ವಾರಾಂತ್ಯದ ಗಳಿಕೆ ನೋಡಿದ್ರೆ ಅದು ಕಷ್ಟ ಎನ್ನಬಹುದು.

Kgf 31st day hindi collection

ಇನ್ನುಳಿದಂತೆ 25 ದಿನ ಯಶಸ್ವಿಯಾಗಿ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿರುವ ಕೆಜಿಎಫ್ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲೇ ಹೊಸ ಟ್ರೆಂಡ್ ಗೆ ಕಾರಣವಾಗಿದೆ. ಕೆಜಿಎಫ್ ಚಾಪ್ಟರ್ 2 ಕೂಡ ಬರಲಿದ್ದು, ಆ ಚಿತ್ರದ ಮೇಲೆ ಕೂಡ ದೊಡ್ಡ ಭರವಸೆ ಹುಟ್ಟಿಕೊಂಡಿದೆ.

More from Filmibeat

English summary
Rocking star Yash KGF movie box office collections (Hindi): Inches Closer To The 45 Crore Mark in 31st day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X