ಥೈಲ್ಯಾಂಡ್ ಬೀಚ್ ನಲ್ಲಿ ಹಾಟ್ ಅವತಾರತಾಳಿದ 'ಕೆಜಿಎಫ್' ಸುಂದರಿ

ಕನ್ನಡದ ಬ್ಲಾಕ್ ಬಸ್ಟರ್ ಹಿಟ್ ಕೆಜಿಎಫ್ ಸಿನಿಮಾದ ಗಲಿ ಗಲಿ ಮೆ ಹಾಡಿನಲ್ಲಿ ಮಿಂಚಿದ್ದ ನಟಿ ಮೌನಿ ರಾಯ್ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ. ಇತ್ತೀಚಿಗೆ ಥೈಲ್ಯಾಂಡ್ ಪ್ರವಾಸ ಕೈಗೊಂಡಿರುವ ಬಾಲಿವುಡ್ ಬೆಡಗಿ ಮೌನಿ ರಾಯ್ ಮೋಜು ಮಸ್ತಿ ಅಂತ ಸಖತ್ ಮಜಾ ಮಾಡುತ್ತಿದ್ದಾರೆ. ಮೌನಿಯ ಥೈಲ್ಯಾಂಡ್ ಪ್ರವಾಸದ ವಿಶೇಷ ಅಂದ್ರೆ ಇಂದು ಮೌನಿ ರಾಯ್ ಹುಟ್ಟುಹಬ್ಬ.

ಮೌನಿ ರಾಯ್ ಥೈಲ್ಯಾಂಡ್ ನ ಪ್ರಕೃತಿ ಸೌಂದರ್ಯದ ನಡುವೆ ಎಂಜಾಯ್ ಮಾಡುತ್ತ ಜನ್ಮ ದಿನಾಚರಣೆ ಆಚರಿಸತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಅವತಾರ ತಾಳಿರುವ ಮೌನಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಥೈಲ್ಯಾಂಡ್ ನ ಬೀಚ್ ನಲ್ಲಿ ಬಿಕಿನಿಯಲ್ಲಿ ಮಿಂಚಿರುವ ಮೌನಿ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಮೌನಿಯ ಹಾಟ್ ಅವತಾರ ಪಡ್ಡೆಯುವಕರ ನಿದ್ದೆ ಗೆಡಿಸಿದೆ.

KGF Movie Fame Bollywood Actress Mouni Roy Hot Photo Viral In Social Media

ವಾರಟ್ ಫಾಲ್ಸ್ ಮುಂದೆ ನಿಂದು ನೀಲಿ ಬಣ್ಣದ ಕಾಸ್ಟ್ಯೂಮ್ ಧರಿಸಿ ವಿಚಿತ್ರ ಶೈಲಿಯಲ್ಲಿ ಪೋಸ್ ನೀಡಿರುವ ಮೌನಿ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್ ಹರಿದುಬಂದಿದೆ. ಇನ್ನು ಮತ್ತೊಂದು ಫೋಟೋದಲ್ಲಿ ನೀಳಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ್ದಾರೆ ಮೌನಿ ರಾಯ್.

KGF Movie Fame Bollywood Actress Mouni Roy Hot Photo Viral In Social Media

ಮೌನಿ ರಾಯ್ ಕೆಜಿಎಫ್ ಸಿನಿಮಾದ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರಪ್ರೇಕ್ಷಕರಿಗೆ ಚಿರಪರಿತರಾಗಿದ್ದಾರೆ. ಕೆಜಿಎಫ್ ಹಿಂದಿ ವರ್ಷನ್ ನಲ್ಲಿ ರಾಕಿ ಭಾಯ್ ಜೊತೆ 'ಗಲಿ ಗಲಿ ಮೆ' ಹಾಡಿನಲ್ಲಿ ಹೆಜ್ಜೆಹಾಕಿದ್ದರು. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣಹಚ್ಚಿರುವ ಮೌನಿ ರಾಯ್ ಈಗ 'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
KGF movie fame Bollywood actress Mouni Roy Hot Photo viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X