For Quick Alerts
  ALLOW NOTIFICATIONS  
  For Daily Alerts

  ಟಾಪ್ ಲೆಸ್ ಫೋಟೋಶೂಟ್: ಎಲೆ ಹಿಂದೆ ಬೆತ್ತಲಾದ ಕಿಯಾರಾ ಅಡ್ವಾಣಿ.!

  |

  ಬಾಲಿವುಡ್ ನಲ್ಲಿ ಸದ್ಯ ಹಾಟ್ ಅಂಡ್ ಹ್ಯಾಪನ್ನಿಂಗ್ ಹೀರೋಯಿನ್ ಗಳ ಪೈಕಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. 2014 ರಲ್ಲಿ ತೆರೆಗೆ ಬಂದ 'ಫಗ್ಲಿ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಿಯಾರಾ ಅಡ್ವಾಣಿ 'ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ', 'ಕಳಂಕ್', 'ಕಬೀರ್ ಸಿಂಗ್', 'ಗುಡ್ ನ್ಯೂಸ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಇನ್ನೂ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ 'ಭರತ್ ಅನೇ ನೇನು' ಚಿತ್ರದಲ್ಲೂ ಮಿಂಚಿದ್ದ ಕಿಯಾರಾ ಅಡ್ವಾಣಿಗೆ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.

  'ಲಕ್ಷ್ಮೀ ಬಾಂಬ್', 'ಶೇರ್ ಶಾ', 'ಭೂಲ್ ಭುಲಯ್ಯ-2' ಚಿತ್ರಗಳಲ್ಲಿ ಸದ್ಯ ಕಿಯಾರಾ ಅಡ್ವಾಣಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಕಿಯಾರಾ ಅಡ್ವಾಣಿ ಒಂದು ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿದ್ದಾರೆ.

  ಎಲೆ ಹಿಂದೆ ಅವಿತ ಟಾಪ್ ಲೆಸ್ ಕಿಯಾರಾ

  ಎಲೆ ಹಿಂದೆ ಅವಿತ ಟಾಪ್ ಲೆಸ್ ಕಿಯಾರಾ

  ಬಾಲಿವುಡ್ ಪ್ರಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ನಡೆಸಿದ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿದ್ದಾರೆ. ದೊಡ್ಡ ಎಲೆ ಹಿಂದೆ ನಿಂತು ಕಿಯಾರಾ ಅಡ್ವಾಣಿ ಬೆತ್ತಲಾಗಿದ್ದಾರೆ. ಕಿಯಾರಾ ಅಡ್ವಾಣಿ ಟಾಪ್ ಲೆಸ್ ಆಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಟಾಪ್ ಲೆಸ್ ಆದ ಭೂಮಿ ಪಡ್ನೇಕರ್

  ಟಾಪ್ ಲೆಸ್ ಆದ ಭೂಮಿ ಪಡ್ನೇಕರ್

  ಡಬೂ ರತ್ನಾನಿ ನಡೆಸಿರುವ ಕ್ಯಾಲೆಂಡರ್ ಫೋಟೋ ಶೂಟ್ ನಲ್ಲಿ ಕಿಯಾರಾ ಅಡ್ವಾಣಿ ಮಾತ್ರ ಅಲ್ಲ. ಬಾಲಿವುಡ್ ಬೆಡಗಿ ಭೂಮಿ ಪಡ್ನೇಕರ್ ಕೂಡ ಟಾಪ್ ಲೆಸ್ ಆಗಿದ್ದಾರೆ. ಉಡುಗೆ ತೊಡದೆ ಬಾತ್ ಟಬ್ ಒಳಗೆ ಕೂತು ಭೂಮಿ ಪಡ್ನೇಕರ್ ಪೋಸ್ ಕೊಟ್ಟಿದ್ದಾರೆ.

  ಟಾಪ್ ಲೆಸ್ ಫೋಟೋಶೂಟ್ ನಲ್ಲಿ ಭೂಮಿ ಪಡ್ನೆಕರ್ಟಾಪ್ ಲೆಸ್ ಫೋಟೋಶೂಟ್ ನಲ್ಲಿ ಭೂಮಿ ಪಡ್ನೆಕರ್

  ಪುಸ್ತಕ ಹಿಂದೆ ಅವಿತ ಸನ್ನಿ ಸೌಂದರ್ಯ

  ಪುಸ್ತಕ ಹಿಂದೆ ಅವಿತ ಸನ್ನಿ ಸೌಂದರ್ಯ

  ಇನ್ನೂ ಇದೇ ಫೋಟೋಶೂಟ್ ನಲ್ಲಿ ಮಾದಕ ಬೆಡಗಿ ಸನ್ನಿ ಲಿಯೋನಿ ಕೂಡ ಟಾಪ್ ಲೆಸ್ ಆಗಿದ್ದಾರೆ. ದೊಡ್ಡ ಪುಸ್ತಕ ಹಿಡಿದು ಡಬೂ ರತ್ನಾನಿ ಕ್ಯಾಮರಾಗೆ ಸನ್ನಿ ಲಿಯೋನಿ ಪೋಸ್ ಕೊಟ್ಟಿದ್ದಾರೆ.

  ವಿಕ್ಕಿ ಕೌಶಲ್ ಬೇರ್ ಚೆಸ್ಟ್

  ವಿಕ್ಕಿ ಕೌಶಲ್ ಬೇರ್ ಚೆಸ್ಟ್

  ಡಬೂ ರತ್ನಾನಿ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ಪಾಲ್ಗೊಂಡಿದ್ದಾರೆ. ಶರ್ಟ್ ಲೆಸ್ ಆಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಕುಳಿತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ ನಟ ವಿಕ್ಕಿ ಕೌಶಲ್.

  English summary
  Kiara Advani Topless Photo Shoot for Dabboo Ratnani Calendar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X