For Quick Alerts
  ALLOW NOTIFICATIONS  
  For Daily Alerts

  200 ಕೋಟಿ ಕ್ಲಬ್ ಸೇರಿದ ಹೃತಿಕ್ ಕ್ರಿಶ್ 3

  By ಜೇಮ್ಸ್ ಮಾರ್ಟಿನ್
  |

  ಚೆನ್ನೈ ಎಕ್ಸ್ ಪ್ರೆಸ್ ದಾಖಲೆಗಳ ಹಿಂದೆ ಬಿದ್ದಿರುವ ಕ್ರಿಶ್ 3 ಗಳಿಕೆ 100 ಕೊಟಿ ರು ದಾಟಿ ಮುನ್ನುಗ್ಗುತ್ತಿದ್ದು 6 ದಿನಗಳ ಗಳಿಕೆಯಲ್ಲಿ ಶಾರುಖ್ ಅವರ ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ವಿಶ್ವದಾದ್ಯಂತ ಕ್ರಿಶ್ 3 ಗಳಿಸಿದ ಮೊತ್ತ 200 ಕೋಟಿ ರು ದಾಟಿದೆ.

  ಮುಸುಕುಧಾರಿ ಮಹಾವೀರ ಮಹಾ ದುಷ್ಟ ಕಾಲ್ ನಿಂದ ಭೂಮಿಯನ್ನು ರಕ್ಷಿಸುವ ಸಿಂಪಲ್ ಕಥೆ ತೆರೆಯ ಮೇಲೆ ವಿಜೃಂಭಿಸುವಂತೆ ಮಾಡುವಲ್ಲಿ ರಾಕೇಶ್ ರೋಷನ್ ಯಶಸ್ವಿಯಾಗಿದ್ದು, ಗ್ರಾಫಿಕ್ಸ್, ಸಾಹಸಮಯ ದೃಶ್ಯಗಳ ಜತೆಗೆ ಹೃತಿಕ್ ರೋಷನ್, ವಿವೇಕ್ ಒಬೆರಾಯ್ ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೆಲ್ಲವೂ ಸಾವಿರ ಕೋಟಿ ನಿರೀಕ್ಷೆಯ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಚೆನ್ನೈ ಎಕ್ಸ್ ಪ್ರೆಸ್ ನ ಎರಡನೇ ದಾಖಲೆ ಮುರಿದಿದೆ.

  ವಿಮರ್ಶಕರ ಪೂರ್ಣ ಮೆಚ್ಚುಗೆ ಪಡೆಯುವಲ್ಲಿ ವಿಫಲವಾದ. ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 ದೀಪಾವಳಿ ಹಬ್ಬ ಸೀಸನ್ ನಲ್ಲಿ ಒಂದೇ ದಿನ ಮಾಡಿದ ಗಳಿಕೆ ಚೆನ್ನೈ ಎಕ್ಸ್ ಪ್ರೆಸ್ ಒಂದು ದಿನದ ಗಳಿಕೆ ಮೀರಿಸಿತ್ತು. ಈ ವಿವರವನ್ನು ಈ ಮುಂಚೆ ಇಲ್ಲಿ ಓದಿರುತ್ತೀರಿ.

  ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಂಡ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3, ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ. ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದಾರೆ. ಆದರೆ, ಬಹುತೇಕ ವಿಮರ್ಶಕರು ಇದು ಆವರೇಜ್ ಚಿತ್ರ ಎಂದಿದ್ದಾರೆ.ಸಾಗರೋತ್ತರ ದೇಶಗಳಲ್ಲಿ ಗಳಿಕೆ ವಿವರ ಮುಂದಿದೆ.

  ಏಳು ದಿನದ ಗಳಿಕೆ

  ಏಳು ದಿನದ ಗಳಿಕೆ

  ಹೃತಿಕ್ ರೋಷನ್ ಅವರ ಚಿತ್ರದ ಗಳಿಕೆ ಗ್ರಾಫ್ ಮೇಲಕ್ಕೇರುತ್ತಲೆ ಇದೆ. ಏಳು ದಿನಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ 166.52 ಕೋಟಿ ರು ಗಳಿಸಿದೆ.

  * ಶುಕ್ರವಾರ: 25.5 ಕೋಟಿ ರು

  * ಶನಿವಾರ: 23 ಕೋಟಿ ರು

  * ಭಾನುವಾರ: 24.3 ಕೋಟಿ ರು

  * ಸೋಮವಾರ: 35.91 ಕೋಟಿ ರು

  * ಮಂಗಳವಾರ: 26.26 ಕೋಟಿ ರು

  * ಬುಧವಾರ: 18.11 ಕೋಟಿ ರು

  * ಗುರುವಾರ: 13.44 ಕೋಟಿ ರು

  ಮತ್ತೆ ಚೆನ್ನೆ ಎಕ್ಸ್ ಪ್ರೆಸ್ ಗೆ ಟಾಂಗ್

  ಮತ್ತೆ ಚೆನ್ನೆ ಎಕ್ಸ್ ಪ್ರೆಸ್ ಗೆ ಟಾಂಗ್

  ಒಂದು ದಿನದ ಗಳಿಕೆ, ಸ್ಕ್ರೀನ್ ಗಳ ಸಂಖ್ಯೆಯಲ್ಲಿ ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್ ಮೀರಿಸಿದ ಹೃತಿಕ್ ಈಗ ವಾರದ ಗಳಿಕೆಯಲ್ಲೂ ಹಿಂದಿಕ್ಕಿದ್ದಾರೆ.

  ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಒಂದು ವಾರದ ಗಳಿಕೆ(ಭಾರತದಲ್ಲಿ) 156.7 ಕೋಟಿ ರು ಬಂದಿತ್ತು. ಈಗ ಕ್ರಿಶ್ 3 ಚಿತ್ರದ ಗಳಿಕೆ 166.52 ಕೋಟಿ ರು ಗಳಿಸಿ ಹೊಸ ದಾಖಲೆ ಬರೆದಿದೆ.

  ವಿದೇಶಗಳಲ್ಲಿ ಗಳಿಕೆ

  ವಿದೇಶಗಳಲ್ಲಿ ಗಳಿಕೆ

  ಯುಎಇ, ಯುಕೆ,ಯುಎಸ್ಎ, ಆಸ್ಟ್ರೇಲಿಯಾ, ಪಾಕಿಸ್ತಾನ, ಸಿಂಗಪುರ, ನೆದರ್ಲೆಂಡ್, ನ್ಯೂಜಿಲೆಂಡ್, ಮಾರಿಷಸ್, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ಹಾಗೂ ಫಿಜಿ ದೇಶಗಳು ಸೇರಿ 600ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕ್ರಿಶ್ 3 ತೆರೆ ಕಂಡಿತ್ತು. ಮೊದಲ ವಾರದ ಅಂತ್ಯಕ್ಕೆ 36 ಕೋಟಿ ರು ಗಳಿಸಿದೆ

  ಚೆನ್ನೈ ಎಕ್ಸ್ ಪ್ರೆಸ್ 700ಕ್ಕೂ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡು ಮೊದಲ ವಾರ 50.47 ಕೋಟಿ ರು(8.25 ಮಿಲಿಯನ್ ಡಾಲರ್) ಗಳಿಸಿತ್ತು. ಕ್ರಿಶ್ 3 36 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ. ಯೇ ಜವಾನಿ ಹೈ ದಿವಾನಿ 22.10 ಕೋಟಿ ರು ಗಳಿಸಿ ಮೂರನೆ ಸ್ಥಾನದಲ್ಲಿದೆ.

  ಯುಎಸ್ ಎನಲ್ಲಿ ಕ್ರಿಶ್ 3

  ಯುಎಸ್ ಎನಲ್ಲಿ ಕ್ರಿಶ್ 3

  ಒಟ್ಟು 208 ಸ್ಕ್ರೀನ್ ಗಳಿಂದ ಒಟ್ಟು 6.84 ಕೋಟಿ ರು ($1,100,000). ಹೃತಿಕ್ ಅವರ ಅಗ್ನಿಪಥ್ ಚಿತ್ರ 132 ಸ್ಕ್ರೀನ್ ಗಳಿಂದ 6.02 ಕೋಟಿ ರು ಗಳಿಸಿತ್ತು. ಆದರೆ, ಯುಎಸ್ ನಲ್ಲಿ ಯೇ ಜವಾನಿ ಹೈ ದಿವಾನಿ ಚಿತ್ರ 162 ಸ್ಕ್ರೀನ್ ಗಳಿಂದ 8.89 ಕೋಟಿ ರು ($15,68,677) ಗಳಿಸಿ ದಾಖಲೆ ಇನ್ನೂ ಹಾಗೇ ಇದೆ.

  ಫಿಜಿಯಲ್ಲಿ ಕ್ರಿಶ್ 3 ಗಳಿಕೆ

  ಫಿಜಿಯಲ್ಲಿ ಕ್ರಿಶ್ 3 ಗಳಿಕೆ

  Krrish 3 has collected Rs 9.51 lakhs (FJD 28,056) from 2 screens at the Fiji Box Office in the first weekend. The film has beaten the record of Yeh Jawaani Hai Deewani, which had raked Rs 8.87 (FJD 28,895) from 2 screens, but failed to beat Agneepath, which had grossed Rs 11.03 lakhs (FJD 39,206) from 2 screens.

  ಯುಕೆನಲ್ಲಿ ಕ್ರಿಶ್ 3

  ಯುಕೆನಲ್ಲಿ ಕ್ರಿಶ್ 3

  Krrish 3 has collected Rs 4.05 crores (£408,627) from 95 screens at the UK Box Office in its opening weekend and beaten the records of Agneepath [Rs 2.70 crores (£3,46,460) from 52 screens] and Yeh Jawaani Hai Deewani [Rs 3.49 crores (£4,05,784) from 88 screens].

  ಆಸ್ಟ್ರೇಲಿಯಾದಲ್ಲಿ ಕ್ರಿಶ್ 3

  ಆಸ್ಟ್ರೇಲಿಯಾದಲ್ಲಿ ಕ್ರಿಶ್ 3

  Krrish 3 has collected Rs 1.23 crores (A$207,602) from 34 screens at the Australia Box Office in its opening weekend. But despite having double screen count, the movie has failed to beat the records of Agneepath [Rs 1.46 crores (A$2,79,001) from 14 screens] and Yeh Jawaani Hai Deewani [Rs 1.46 crores (A$2,67,920) from 17 screens].

  ನ್ಯೂಜಿಲೆಂಡ್ ನಲ್ಲಿ ಕ್ರಿಶ್ 3

  ನ್ಯೂಜಿಲೆಂಡ್ ನಲ್ಲಿ ಕ್ರಿಶ್ 3

  Krrish 3 has collected Rs 31.10 lakhs (NZ$60,542) from 10 screens at the New Zealand Box Office in the first weekend. The film has beaten the record of Agneepath, which had raked Rs 17.86 (NZ$43,914) from 8 screens, but failed to beat Yeh Jawaani Hai Deewani, which had grossed Rs 36.33 lakhs (NZ$80,648) from 10 screens.

  ಫಿಜಿಯಲ್ಲಿ ಕ್ರಿಶ್ 3 ಗಳಿಕೆ

  ಫಿಜಿಯಲ್ಲಿ ಕ್ರಿಶ್ 3 ಗಳಿಕೆ

  Krrish 3 has collected Rs 9.51 lakhs (FJD 28,056) from 2 screens at the Fiji Box Office in the first weekend. The film has beaten the record of Yeh Jawaani Hai Deewani, which had raked Rs 8.87 (FJD 28,895) from 2 screens, but failed to beat Agneepath, which had grossed Rs 11.03 lakhs (FJD 39,206) from 2 screens.

  ಪಾಕಿಸ್ತಾನದಲ್ಲಿ ಕ್ರಿಶ್ 3

  ಪಾಕಿಸ್ತಾನದಲ್ಲಿ ಕ್ರಿಶ್ 3

  Krrish 3 has collected Rs 2.7 crores at the Pakistan Box Office in the first weekend. The movie has failed to beat the record of Chennai Express, which had collected Rs 1.84 crores ($3,00,000) in its opening weekend.

  ಸಿಂಗಪುರದಲ್ಲಿ ಕ್ರಿಶ್ 3

  ಸಿಂಗಪುರದಲ್ಲಿ ಕ್ರಿಶ್ 3

  Krrish 3 has collected Rs 61.74 lakhs ($124,320) at the Singapore Box Office in the first weekend and its business is two times lower than that of Chennai Express, which had collected Rs 2.20 crores ($3,60,000) in its opening weekend.

  ನೆದರ್ಲೆಂಡ್ ನಲ್ಲಿ ಕ್ರಿಶ್ 3

  ನೆದರ್ಲೆಂಡ್ ನಲ್ಲಿ ಕ್ರಿಶ್ 3

  The Hrithik Roshan starrer has collected Rs 37.04 lakhs (EUR 1,815,000) at the Netherlands Box Office in the first weekend. It has become the biggest opener (Hindi films).

  ಮಾರಿಷಸ್ ನಲ್ಲಿ ಕ್ರಿಶ್ 3

  ಮಾರಿಷಸ್ ನಲ್ಲಿ ಕ್ರಿಶ್ 3

  The Hrithik Roshan starrer has collected Rs 21.60 lakhs (MR 25,937) at the Mauritius Box Office in the first weekend.

  ದಕ್ಷಿಣ ಆಫ್ರಿಕಾದಲ್ಲಿ ಕ್ರಿಶ್ 3

  ದಕ್ಷಿಣ ಆಫ್ರಿಕಾದಲ್ಲಿ ಕ್ರಿಶ್ 3

  The Hrithik Roshan starrer has collected Rs 19.75 lakhs (ZAR 324,480) at the South Africa Box Office in the first weekend.

  ಬೆಲ್ಜಿಯಂನಲ್ಲಿ ಕ್ರಿಶ್ 3

  ಬೆಲ್ಜಿಯಂನಲ್ಲಿ ಕ್ರಿಶ್ 3

  The Hrithik Roshan starrer has collected Rs 12.96 lakhs (EUR 15,562) at the Belgium Box Office in the first weekend.

  English summary
  The Rakesh Roshan-directed flick has done superb business at the overseas Box Office and beaten the first weekend collection record of Yeh Jawaani Hai Deewani. It has become the second highest grosser in the foreign market after Chennai Express.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X