ನಟಿ ಖುಷ್ಬೂ ಸಂಬಂಧಿ ಕೊರೊನಾ ವೈರಸ್‌ನಿಂದ ಸಾವು

ನಟಿ, ರಾಜಕಾರಣಿ ಖುಷ್ಬು ಅವರ ಸಂಬಂಧಿಯೊಬ್ಬರು ಕೊರೊನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ನಟಿ ಖುಷ್ಬು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದ ಖುಷ್ಬು ಅವರ ಅತ್ತಿಗೆ ಅವರ ಸಹೋದರ ಕೊರೊನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಸಾಕಷ್ಟು ನೋವು ತಂದಿದೆ ಎಂದು ಖುಷ್ಬು ಹೇಳಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿರುವ ತಮ್ಮ ದೂರದ ಸಂಬಂಧಿಯ ಅಂತಿಮ ಕ್ರಿಯೆಯಲ್ಲಿ ಖುಷ್ಬು ಭಾಗವಹಿಸಿಲ್ಲ ಎನ್ನಲಾಗಿದೆ.

Kushboos Far Relative Passed Away Due To Coronavirus

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹೆಚ್ಚಾಗಿದ್ದು ಜೂನ್‌ 1 ರ ವೇಳೆಗೆ ಮಹಾರಾಷ್ಟ್ರದಲ್ಲಿ 67,655 ದಾಟಿದೆ. ಮಹಾರಾಷ್ಟ್ರದ ಮುಂಬೈ ಒಂದರಲ್ಲಿಯೇ 40,000 ಸನಿಹದಲ್ಲಿದೆ ಕೊರೊನಾ ಪ್ರಕರಣಗಳು.

ಇನ್ನು ಖುಷ್ಬು ಅವರು ಪ್ರಸ್ತುತ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಬದಲಿಗೆ ಧಾರಾವಾಹಿ ಒಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಇದರ ಹೊರತಾಗಿ ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್‌ ಸದಸ್ಯೆ ಆಗಿದ್ದಾರೆ.

More from Filmibeat

English summary
Actress, politician Kushboo's far relative passed away due to coronavirus. She express her shock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X