For Quick Alerts
  ALLOW NOTIFICATIONS  
  For Daily Alerts

  Pics :ಬಾಲಿವುಡ್ ತಾರೆಗಳ ಬೆಕ್ಕಿನ ನಡಿಗೆ ವಿಶೇಷ

  By Mahesh
  |

  ದೇಶದ ಫ್ಯಾಶನ್ ರಾಜಧಾನಿ ಪಟ್ಟಕ್ಕಾಗಿ ಮುಂಬೈ ಹಾಗೂ ಬೆಂಗಳೂರು ನಡುವೆ ಜಟಾಪಟಿ ನಡದೇ ಇದೆ. ಈ ನಡುವೆ ಮುಂಬೈನಲ್ಲಿ ಪ್ರತಿಷ್ಠಿತ ಲಾಕ್ಮಿ ಫ್ಯಾಶನ್ ವೀಕ್ ನಲ್ಲಿ ಬಾಲಿವುಡ್ ನ ಬಹುತೇಕ ನಟ, ನಟಿಯರು ಸೊಂಟ ಬಳುಕಿಸುತ್ತಾ ಹೆಜ್ಜೆ ಹಾಕಿದ್ದಾರೆ.

  ಬಾಲಿವುಡ್ ನ ಸಿನಿ ಕುಟುಂಬ ಇಡೀ ಫ್ಯಾಶನ್ ಲೋಕಕ್ಕೆ ಋಣಿಯಾಗಿದೆ. ದೇಶದ ಜನಪ್ರಿಯ ವಸ್ತ್ರವಿನ್ಯಾಸಕಾರರು ರೂಪಿಸುವ ಸುಂದರ ಉಡುಗೆಗಳು ಸ್ಟಾರ್ ಗಳನ್ನು ಬೆಳ್ಳಿ ತೆರೆಯ ಮೇಲೆ ಅದ್ಭುತವಾಗಿ ತೋರಿಸುತ್ತವೆ.

  ಈ ಬಾರಿಯ ಲಾಕ್ಮಿ ಫ್ಯಾಶನ್ ವೀಕ್ ಸಮ್ಮರ್/ ರೆಸಾರ್ಟ್ ನಲ್ಲಿ ಅನೇಕ ವಿನ್ಯಾಸಕಾರರು ಪಾಲ್ಗೊಂಡಿದ್ದಾರೆ. ಅರ್ಚನಾ ಕೊಚ್ಚಾರ್, ಕಾಬಿಯಾ ಶಾಶ್, ಶಂತನು ಹಾಗೂ ನಿಖಿಲ್, ವಿಕ್ರಮ್ ಪಡ್ನಿಸ್, ಪಲ್ಲವಿ ಜೈಪುರ್, ಸೌಮಿತ್ರ ಮಂಡೋಲ್, ಅಗ್ನಿಮಿತ್ರ ಪಾಲ್, ಪಾಯಲ್ ಸಿಂಘಾಲ್, ಗೌರಂಗ್, ಕೃಷ್ಣ ಮೆಹ್ತಾ, ಸೌನಿಯಾ ಗೋಯಿಲ್, ಸಂಜಯ್ ಹಿಂಗು, ಕುನಾಲ್ ರಾವಲ್, ಕೋಮಲ್ ಸೂದ್, ಮನೀಶ್ ಮಲ್ಹೋತ್ರ, ನಿಶ್ಕಾ ಲುಲ್ಲಾ, ಮಸಬಾ, ಅಸ್ಮಿತಾ ಮರ್ವಾ ಮುಂತಾದವರ ವಸ್ತ್ರ ವಿನ್ಯಾಸ ಅನಾವರಣಗೊಂಡಿದೆ.

  ಸಾಮಾಜಿಕ ಕಾರ್ಯಕರ್ತರು, ವಿಶೇಷ ಚೇತನ ಮಕ್ಕಳ ಜೊತೆ ಬೆಕ್ಕಿನ ನಡಿಗೆ ಇಡುವುದು ಒಂದೆಡೆಯಾದರೆ, ಹುಲಿ ಉಳಿಸಿ ಅಭಿಯಾನ ಸೇರಿದಂತೆ ಅನೇಕ ಸಂದೇಶ ಸಾರುವ ವಸ್ತ್ರ ವಿನ್ಯಾಸಗಳು ಕಂಡು ಬಂದವು, ಮದುವೆ, ಶುಭ ಸಮಾರಂಭದ ದಿರಿಸುಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಬಾಲಿವುಡ್ ತಾರೆಯರ ಬೆಕ್ಕಿನ ನಡಿಗೆಯ ಚಿತ್ರಗಳು ಇಲ್ಲಿದೆ.. ನೋಡಿ ಆನಂದಿಸಿ...

  ಬಿಪಾಶ ಬಾಸು

  ಬಿಪಾಶ ಬಾಸು

  designer Shantanu and Nikhil's collection for Save The Tiger cause during the Lakme Fashion Week Summer/Resort 2013
  PTI Photo by Santosh Hirlekar

  ರೂಪದರ್ಶಿಗಳು

  ರೂಪದರ್ಶಿಗಳು

  Models display designer Kaabia Sash's creation during the Lakme Fashion Week Summer/Resort 2013

  ಡಾನ್ಸ್ ಕಿಂಗ್ ಪ್ರಭುದೇವ

  ಡಾನ್ಸ್ ಕಿಂಗ್ ಪ್ರಭುದೇವ

  designer Archana Kochhar's creation during the Lakme Fashion Week Summer/Resort 2013,

  ಮಂದಿರಾ ಬೇಡಿ

  ಮಂದಿರಾ ಬೇಡಿ

  designer Pallavi Jaipur's creation during the Lakme Fashion Week Summer/Resort 2013,

  ಅರ್ಬಾಜ್ ಸುಂದರ ಕುಟುಂಬ

  ಅರ್ಬಾಜ್ ಸುಂದರ ಕುಟುಂಬ

  Bollywood actor Arbaz Khan, with his wife Malaika and son with a girl from a village walk the ramp as designer Vikram Phadnis showcased his fashion line

  ಜೂಹಿ ಚಾವ್ಲಾ

  ಜೂಹಿ ಚಾವ್ಲಾ

  Bollywood actress Juhi Chawla with a woman from a village walk the ramp as designer Vikram Phadnis

  ದಿಯಾ ಮಿರ್ಜಾ

  ದಿಯಾ ಮಿರ್ಜಾ

  Bollywood actress Diya Mirza with a woman from a village walk the ramp as designer Vikram Phadnis

  ಪತ್ನಿ ಜೊತೆ ಸಂಜಯ್ ಖಾನ್

  ಪತ್ನಿ ಜೊತೆ ಸಂಜಯ್ ಖಾನ್

  Bollywood actor Sanjay Khan with his wife Zarine Khan and a boy from a village, walk on the ramp as designer Vikram Phadnis

  ವಿನಯ್ ಪಾಠಕ್

  ವಿನಯ್ ಪಾಠಕ್

  Bollywood actor Vinay Pathak with models walk the ramp displaying creations of designer Agnimitra Paul at Lakme Fashion Week in Mumbai

  ರೂಪದರ್ಶಿಗಳು

  ರೂಪದರ್ಶಿಗಳು

  Models display designer Soumitra Mondol's creations during the Lakme Fashion Week Summer/Resort 2013

  ಬಾಲಿವುಡ್ ತಾರೆಯರು

  ಬಾಲಿವುಡ್ ತಾರೆಯರು

  Bollywood actors Jitendra, Juhi Chawla, Sanjay Khan, Kiran Rao and other stars walked the ramp as designer Vikram Phadnis showcased his fashion line

  ಅದಿತಿ ರಾವ್

  ಅದಿತಿ ರಾವ್

  Bollywood actress Aditi Rao Hydari displays designer Payal Singhal's creation during the Lakme Fashion Week Summer/Resort 2013,

  ಚಿತ್ರಾಂಗದಾ ಸಿಂಗ್

  ಚಿತ್ರಾಂಗದಾ ಸಿಂಗ್

  Bollywood actress Chitrangada Singh displays designer Gaurang's creation during the Lakme Fashion Week Summer/Resort 2013

  ಸೋಹಾ ಅಲಿ ಖಾನ್

  ಸೋಹಾ ಅಲಿ ಖಾನ್

  Lakme Fashion Week Summer/Resort 2013

  ಜಿಯಾ ಖಾನ್

  ಜಿಯಾ ಖಾನ್

  Bollywood actor Jiah Khan walks the ramp at a fashion show event

  ಮುಗ್ಧಾ ಗೋಡ್ಸೆ

  ಮುಗ್ಧಾ ಗೋಡ್ಸೆ

  Actor-model Mugdha Godse walks the ramp during North East Fashion Fest (NEFF) 2013,

  ನಿಶಿತಾ ಗೋಸ್ವಾಮಿ

  ನಿಶಿತಾ ಗೋಸ್ವಾಮಿ

  Noted Assamese actor Nishita Goswami displays the creation of Prasant Ghosh during the ongoing North East Fashion Fest-2013 in Guwahati

  ರೂಪದರ್ಶಿಗಳು

  ರೂಪದರ್ಶಿಗಳು

  Model pose for photographs ahead of a fashion show in Ahmedabad

  ರೂಪದರ್ಶಿಗಳು

  ರೂಪದರ್ಶಿಗಳು

  Models display creations of designer Kiran Uttam Ghosh at the Wills Lifestyle India Fashion Week in New Delhi

  ರೂಪದರ್ಶಿಗಳು

  ರೂಪದರ್ಶಿಗಳು

  Designer Tarun Tahiliani with models during the Wills Lifestyle India Fashion Week, in New Delhi

  ಗೌಹರ್ ಖಾನ್

  ಗೌಹರ್ ಖಾನ್

  Bollywood actress Gauhar Khan display creations of designerJoy Mitra at the Wills Lifestyle India Fashion Week

  ರೂಪದರ್ಶಿಗಳು

  ರೂಪದರ್ಶಿಗಳು

  Models display creations of designer Abraham & Thakore at the Wills Lifestyle India Fashion Week in New Delhi

  ರೂಪದರ್ಶಿ

  ರೂಪದರ್ಶಿ

  A model displays creation of designer Pia Pauro at the Wills Lifestyle India Fashion Week

  ಬೆಕ್ಕಿನ ನಡಿಗೆ

  ಬೆಕ್ಕಿನ ನಡಿಗೆ

  Models display creations of designer Shivan & Narresh at the Wills Lifestyle India Fashion Week in New Delhi

  ರೂಪದರ್ಶಿ

  ರೂಪದರ್ಶಿ

  A model displays creation of designer Shivan & Narresh at the Wills Lifestyle India Fashion Week in New Delhi

  ರೂಪದರ್ಶಿ

  ರೂಪದರ್ಶಿ

  A model displays creation of designer Pia Pauro at the Wills Lifestyle India Fashion Week in New Delhi

  ನೇಹಾ ಧೂಪಿಯಾ

  ನೇಹಾ ಧೂಪಿಯಾ

  Actress Neha Dhupia during the Grand Finale of the India Fashion Week in New Delhi

  ಜಾಕ್ವಲಿನ್ ಫರ್ನಾಂಡೀಸ್

  ಜಾಕ್ವಲಿನ್ ಫರ್ನಾಂಡೀಸ್

  Actress Jacqueline Fernandez walks the ramp at a fashion event in Mumbai

  ಪರಿಣಿತಿ ಛೋಪ್ರಾ

  ಪರಿಣಿತಿ ಛೋಪ್ರಾ

  Parineeti Chopra Walks the ramp alongwith designer Masaba displaying her collection on the first day of Lakme Fashion Week 2013 in Mumbai

  ಪ್ರಿಯಾಂಕಾ ಛೋಪ್ರಾ

  ಪ್ರಿಯಾಂಕಾ ಛೋಪ್ರಾ

  Actress Priyanka Chopra walks the ramp displaying the collection of designer Manish Malhotra at Lakme Fashion Week 2013 in Mumbai

  ಗಾಯಕಿ ಆಶಾ ಭೋಂಸ್ಲೆ

  ಗಾಯಕಿ ಆಶಾ ಭೋಂಸ್ಲೆ

  Asha Bhosle, Hema Malini and Priyanka Chopra walk the ramp displaying the collection of designer Manish Malhotra at Lakme Fashion Week 2013 in Mumbai

  ಶಹೀದ್ ಕಪೂರ್, ಅರ್ಜುನ್ ಕಪೂರ್

  ಶಹೀದ್ ಕಪೂರ್, ಅರ್ಜುನ್ ಕಪೂರ್

  Actors Shahid Kapoor and Arjun Kapoor walk the ramp displaying the collection of designer Kunal Rawal (C) at Lakme Fashion Week 2013 in Mumbai

  ಫ್ರೀಡಾ ಪಿಂಟೋ

  ಫ್ರೀಡಾ ಪಿಂಟೋ

  Actress Freida Pinto during the Lakme Fashion Week 2013 in Mumbai

  ರೂಪದರ್ಶಿಗಳು

  ರೂಪದರ್ಶಿಗಳು

  Models display the collection of designer Sailex during the Lakme Fashion Week 2013 in Mumbai

  ಶ್ರೀಯಾ ಸರನ್

  ಶ್ರೀಯಾ ಸರನ್

  Actress Shriya Saran walks the ramp displaying the collection of designer Asmita Marwa on the first day of Lakme Fashion Week 2013 in Mumbai

  English summary
  Several Bollywood stars, including Bipasa Basu, Priyanka Chopra, Juhi Chawla, Kunal Kapoor, Amit Sadh, Shatrughan Sinha and Ayushmann Khurana walked the ramp at the Lakme Fashion Week held at Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X