»   » ವಿಡಿಯೋ : 'ಜೂಲಿ 2' ಹಾಡಿನಲ್ಲಿ ಲಕ್ಷ್ಮಿ ರೈ ಸಿಕ್ಕಾಪಟ್ಟೆ ಸ್ಟೆಪ್

ವಿಡಿಯೋ : 'ಜೂಲಿ 2' ಹಾಡಿನಲ್ಲಿ ಲಕ್ಷ್ಮಿ ರೈ ಸಿಕ್ಕಾಪಟ್ಟೆ ಸ್ಟೆಪ್

Written By:
Subscribe to Filmibeat Kannada

ಈಗಾಗಲೇ 'ಜೂಲಿ 2' ಸಿನಿಮಾದ ಟ್ರೇಲರ್ ಮತ್ತು ಒಂದು ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಅದೇ ರೀತಿ ಇದೀಗ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ.

ದಕ್ಷಿಣ ಭಾರತದ ನಟಿಯಾಗಿದ್ದ ಲಕ್ಷ್ಮಿ ರೈ ಈಗ ಬಾಲಿವುಡ್ ಬಾಗಿಲು ತಟ್ಟಿದ್ದು, ತನ್ನ ಮೊದಲ ಎಂಟ್ರಿಯಲ್ಲಿಯೇ ಸಿನಿ ಪ್ರೇಕ್ಷಕರ ನಿದ್ದೆಗೆಡಿಸಿದ್ದಾರೆ. ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿರುವ ಅವರ ಲುಕ್ ನೋಡುಗರಿಗೆ ಕಿಕ್ ನೀಡುತ್ತಿದೆ. ಈ ಹಾಡು ಐಟಂ ನಂಬರ್ ಆಗಿದ್ದು, ದೊಡ್ಡ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಿದ್ದಾರೆ. ಸಿನಿಮಾ ಈ ಹಾಡು ಯೂ ಟ್ಯೂಬ್ ನಲ್ಲಿ ಸಖತ್ ಹಿಟ್ಸ್ ಪಡೆದುಕೊಳ್ಳುತ್ತಿದೆ.

Lakshmi Rai's 'Julie 2' movie 2st song released.

ಅಂದಹಾಗೆ, 'ಜೂಲಿ 2' ಸಿನಿಮಾಗೆ ದೀಪಕ್ ಶಿವದಾಸನಿ ನಿರ್ದೇಶನ ಚಿತ್ರಕ್ಕಿದ್ದು, ರೂಹ್ ಬ್ಯಾಂಡ್ ಮತ್ತು ಅತೀಫ್ ಅಲಿ ಮ್ಯೂಸಿಕ್ ನೀಡಿದ್ದಾರೆ. ಅಕ್ಟೋಬರ್ 6 ಕ್ಕೆ 'ಜೂಲಿ 2' ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.

English summary
Watch Video : Actress Lakshmi Rai starrer 'Julie 2' movie 2nd song is out.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada