ಈ ವರ್ಷ ಟ್ವಿಟ್ಟರ್ ನಲ್ಲಿ ಬಳಕೆಯಾದ ಹೆಚ್ಚು ಹ್ಯಾಂಡಲ್ ಈ ನಟರದ್ದು

ಟ್ವಿಟ್ಟರ್ ಇಂಡಿಯಾ ಈ ವರ್ಷ ಅತೀ ಹೆಚ್ಚು ಬಳಿಕೆಯಾದ ಹ್ಯಾಂಡಲ್, ಹ್ಯಾಶ್ ಟ್ಯಾಗ್ ಗಳ ಪಟ್ಟಿ ಬಹಿರಂಗ ಪಡಿಸಿದೆ. ಈ ವರ್ಷ ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಬಳಕೆಯಾದ ನಟರ ಹ್ಯಾಂಡಲ್ ಪಟ್ಟಿ ಇಲ್ಲಿದೆ. ದಕ್ಷಿಣ ಭಾರತೀಯ ಚಿತ್ರರಂಗದವರು ಸೇರಿದಂತೆ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿ ಹೀಗಿವೆ.

ಮೊದಲ ಸ್ಥಾನದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪಾಲಾಗಿದೆ. ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ಅಮಿತಾಬ್. ಇಳಿ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರುವ ಅಮಿತಾಬ್ ಟ್ವಿಟ್ಟರ್ ಹ್ಯಾಂಡಲ್ ಹೆಚ್ಚು ಬಳಿಕೆಯಾಗಿದೆ.

ಇನ್ನು ಕ್ರಮವಾಗಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಶಾರುಖ್ ಖಾನ್, ತಮಿಳು ನಟ ವಿಜಯ್, ಎ.ಆರ್ ರೆಹಮಾನ್, ರಣವೀರ್ ಸಿಂಗ್, ಅಜಯ್ ದೇವಗನ್, ಮಹೇಶ್ ಬಾಬು ಮತ್ತು ನಿರ್ದೇಶಕ ಆಟ್ಲೀ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

List Of Top Entertainment Twitter Handles In India Male Celebrities 2019

ದಕ್ಷಿಣ ಭಾರತೀಯ ಚಿತ್ರರಂಗದಿಂದ ತಮಿಳಿನ ಇಳೆಯದಳಪತಿ ವಿಜಯ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್, ತೆಲುಗು ಸ್ಟಾರ್ ಮಹೇಶ್ ಬಾಬು ಮತ್ತು ಬಿಗಿಲ್ ಮೂಲಕ ಸದ್ದು ಮಾಡುತ್ತಿರುವ ನಿರ್ದೇಶಕ ಆಟ್ಲೀ ಈ ಸ್ಥಾನದಲ್ಲಿರುವುದ ವಿಶೇಷ.

ಟಾಪ್ 10 ನಟಿಯರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿ ಸೋನಾಕ್ಷಿ ಸಿನ್ಹಾ ಇದ್ದಾರೆ. ನಂತರ ಕ್ರಮವಾಗಿ ಅನುಷ್ಕಾ ಶರ್ಮಾ, ಲತಾ ಮಂಗೇಶ್ಕರ್, ಅರ್ಚನಾ ಕಲ್ಪತಿ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಕಾಜಲ್ ಅಗರ್ವಾಲ್, ಸನ್ನಿ ಲಿಯೋನ್, ಮಾಧುರಿ ದೀಕ್ಷಿತ್, ರಕುಲ್ ಪ್ರೀತ್ ಸಿಂಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

More from Filmibeat

English summary
List of top entertainment twitter handles in india male celebrities 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X