ಮಲೈಕಾ ಅರೋರ 'ಹಾಟ್' ಲುಕ್ ಬಗ್ಗೆ ಬಿಸಿಬಿಸಿ ಚರ್ಚೆ

ಆಲಿಯಾ ಭಟ್, ಶಾಹೀದ್ ಕಪೂರ್, ವಿಕ್ಕಿ ಕೌಶಲ್, ಸಾರಾ ಅಲಿಖಾನ್, ಕೃತಿ ಸನನ್, ರಕುಲ್ ಪ್ರೀತ್ ಸಿಂಗ್, ರಾಧಿಕಾ ಆಪ್ಟೆ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ವೋಗೋ ಬ್ಯೂಟಿ ಅವಾರ್ಡ್ 2019 ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.

ಈ ಸೆಲೆಬ್ರಿಟಿಗಳ ಪೈಕಿ ನಟಿ ಮಲೈಕಾ ಅರೋರ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಮಲೈಕಾ ಅರೋರ ಅವರ ಡ್ರೆಸ್ ಮೂಲಕವೇ ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಬಿಳಿ ಬಣ್ಣದ ಗೌನ್ ತೊಟ್ಟಿದ್ದ ಮಲೈಕಾ, ಹಾಟ್ ಆಗಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ.

ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಮಲೈಕಾ ಅವರ ಈ ಫೋಟೋಗೆ ಲಕ್ಷಗಟ್ಟಲೇ ಲೈಕ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ಖುಷ್ ಆದರೆ, ಮತ್ತೆ ಕೆಲವರು ಮಲೈಕಾ ಇಷ್ಟೊಂದು ಎಕ್ಸ್ ಪೋಸ್ ಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.

Malaika Arora Hot Photo Viral In Internet

ಇನ್ನು ಈ ಫೋಟೋಗೆ ಮಲೈಕಾ ಅವರ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಅವರು ಬೆಂಕಿಯ ಎಮೋಜಿ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

ಅಂದ್ಹಾಗೆ, ಮಲೈಕಾ ಅರೋರ ಜೊತೆ ಅರ್ಜುನ್ ಕಪೂರ್ ಅವರ ಪ್ರೀತಿಯಲ್ಲಿದ್ದಾರೆ. ಇಬ್ಬರ ಮಧ್ಯೆ ವಯಸ್ಸಿನಲ್ಲಿ ದೊಡ್ಡ ಅಂತರ ಇದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಓಡಾಡುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ.

ಈ ಹಿಂದೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮಲೈಕಾ ಅರೋರ ಮದುವೆಯಾಗಿದ್ದರು. ಈಗ ಇವರಿಬ್ಬರ ವಿವಾಹ ಮುರಿದುಬಿದ್ದಿದ್ದು, ವಿಚ್ಛೇದನ ಪಡೆದುಕೊಂಡಿದ್ದಾರೆ. ನಂತರ ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Malaika Arora's Vogue Beauty Awards 2019 Hot photo create sensation in internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X