ಟಾಪ್ ಲೆಸ್ ಫೋಟೋ ಹಂಚಿಕೊಂಡ ಖ್ಯಾತ ನಟಿ

ಬಾಲಿವುಡ್ ನಟಿ ಮಲೈಕಾ ಅರೋರ ಟಾಪ್ ಲೆಸ್ ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದರು. ಈ ಫೋಟೋ ನೋಡಿದ ನೆಟ್ಟಿಗರು 'ವಯಸ್ಸು 45 ಆದರೂ ಅದೇ ವೈಯಾರ, ಅದೇ ಚೆಲುವು ಕಾಪಾಡಿಕೊಂಡಿದ್ದಾರೆ ಅಲ್ವಾ' ಎಂದು ಮಾತನಾಡಿಕೊಳ್ಳುತ್ತಿದ್ದರು.

ಅಂದ್ಹಾಗೆ, 2001ರಲ್ಲಿ ಸೆರೆಹಿಡಿದಿದ್ದ ಟಾಪ್ ಲೆಸ್ ಬಿಕಿನಿ ಫೋಟೋ ಇದು. ಸಮುದ್ರದ ಕಿನಾರೆಯಲ್ಲಿ ಸುಮುದ್ರದ ಕಡೆ ಮುಖ ಮಾಡಿ ನಿಂತಿರುವ ಮಲೈಕಾ ಫೋಟೋ ಅರೆ ನಗ್ನವಾಗಿದ್ದಾರೆ.

Malaika Arora Shred Her Top Less Photo

ಈ ಫೋಟೋವನ್ನ ಫೋಟೋಗ್ರಫರ್ ಒಬ್ಬರು ಶೇರ್ ಮಾಡಿದ್ದರು. ಫೋಟೋಗ್ರಫರ್ ಹಾಕಿದ್ದ ಫೋಟೋವನ್ನ ಮಲೈಕಾ ಕೂಡ ಶೇರ್ ಮಾಡುವುದರ ಮೂಲಕ 18 ವರ್ಷದ ಹಿಂದಿನ ನೆನಪಿಗೆ ಜಾರಿದರು.

45 ವರ್ಷದ ಮಲೈಕಾ ಅರೋರ 26 ವರ್ಷದ ಅರ್ಜುನ್ ಕಪೂರ್ ಅವರ ಜೊತೆ ರಿಲೇಶನ್ ಷಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದು, ಲವ್ವಲ್ಲಿ ಇದ್ದಾರಂತೆ.

ಅಂದ್ಹಾಗೆ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮಲೈಕ 1998ರಲ್ಲಿ ಮದುವೆಯಾಗಿದ್ದರು. 2017ರಲ್ಲಿ ವಿಚ್ಚೇದನ ಪಡೆಯುವ ಮೂಲಕ 18 ವರ್ಷದ ವಿವಾಹ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈಗ ಮಲೈಕಾ, ಅರ್ಜುನ್ ಕಪೂರ್ ಜೊತೆ ಓಡಾಡಿಕೊಂಡಿದ್ದಾರೆ.

More from Filmibeat

English summary
Bollywood actress malaika arora shared her top less bikini photo in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X