For Quick Alerts
  ALLOW NOTIFICATIONS  
  For Daily Alerts

  ಕ್ಯಾಮರಾಗೆ ಪೋಸ್ ನೀಡುವ ಭರದಲ್ಲಿ ಜಾರಿದ ಈ ನಟಿಯ ಡ್ರೆಸ್: ನೆಟ್ಟಿಗರಿಂದ ಟ್ರೋಲ್

  |
  ಡ್ರೆಸ್ ಜಾರಿದ್ದಕ್ಕೆ ನೆಟ್ಟಿಗರಿಂದ ಟ್ರೋಲ್ ಗೆ ಒಳಗಾದ ನಟಿ ಮಲೈಕಾ ಅರೋರಾ | FILMIBEAT KANNADA

  ಬಾಲಿವುಡ್ ನ ಹಾಟ್ ಬೆಡಗಿ ಮಲೈಕಾ ಅರೋರಾ ಖಾನ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಈ ಬೋಲ್ಡ್ ನಟಿ, ಅರ್ಜುನ್ ಕಪೂರ್ ಜೊತೆ ಸುತ್ತಾಟ ಪ್ರಾರಂಭಿಸಿದ ಮೇಲಂತು ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ.

  ತರಹೇವಾರಿ ಕಾಸ್ಟ್ಯೂಮ್ ಗಳನ್ನು ಧರಿಸಿ ಕ್ಯಾಮರಾಗೆ ಪೋಸ್ ನೀಡುವ ಮಲೈಕಾ ಬೋಲ್ಡ್ ಅವತಾರಕ್ಕೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದು ಇದೆ. ತುಂಡುಡುಗೆಯ ಮೂಲಕವೆ ಗಮನ ಸೆಳೆಯುವ ಮಲೈಕಾ ಈ ಬಾರಿ ಮುಜುಗರಕ್ಕೆ ಈಡಾಗುವಂತಾಗಿದೆ. ಕ್ಯಾಮರಾ ಮುಂದೆ ನಿಂತು ಮಲೈಕಾ ಪೋಸ್ ಕೊಡವ ವೇಳೆ ಮುಜಗರಕ್ಕೀಡಾಗುವಂತ ಸನ್ನಿಮೇಶ ಎದುರಿಸಿದ್ದಾರೆ.

  ಡ್ಯಾನ್ಸ್ ಮಾಡೋ ಭರದಲ್ಲಿ ಬಟ್ಟೆ ಜಾರಿದ್ದು ತಿಳಿಯಲೇ ಇಲ್ಲ 'ಈ' ನಟಿಗೆಡ್ಯಾನ್ಸ್ ಮಾಡೋ ಭರದಲ್ಲಿ ಬಟ್ಟೆ ಜಾರಿದ್ದು ತಿಳಿಯಲೇ ಇಲ್ಲ 'ಈ' ನಟಿಗೆ

  ಇತ್ತೀಚಿಗೆ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಮಲೈಕಾ ಡೀಪ್ ನೆಕ್ ಡ್ರೆಸ್ ಧರಿಸಿ. ಈ ವೇಳೆ ಕ್ಯಾಮರಾ ಮುಂದೆ ನಿಂತು ಪೋಸ್ ಕೊಡುವಾಗ ಮಲೈಕಾ ಡೀಪ್ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ. ಡ್ರೆಸ್ ಜಾರುತ್ತಿದೆ ಎಂದು ಗೊತ್ತಾಗುತ್ತಿದಂತೆೆ ಮಲೈಕಾ ಎಚ್ಚೆತ್ತುಕೊಂಡು ತಕ್ಷಣ ಅಲ್ಲಿಂದ ಜಾಗಕಾಲಿಮಾಡಿದ್ದಾರೆ.

  ಮಲೈಕಾ ಡ್ರೆಸ್ ವಿಚಾರದಲ್ಲಿ ಮುಜುಗರಕ್ಕೆ ಒಳಗಾಗಿರುವುದು ತೀರ ಕಡಿಮೆ. ಯಾಕಂದ್ರೆ ಯಾವಾಗಲು ಬೋಲ್ಡ್ ಅವತಾರದಲ್ಲಿಯೆ ಕಾಣಿಸಿಕೊಳ್ಳುವ ಮಲೈಕಾಗೆ ಇದೆಲ್ಲ ಹೇಗೆ ಹ್ಯಾಂಡಲ್ ಮಾಡಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ಆದರೆ ಈ ಬಾರಿ ಡೀಪ್ ನೆಕ್ ಡ್ರೆಸ್ ಜಾರಿ ಮುಜುಗರಕ್ಕೆ ಒಳಲಾಗಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮಲೈಕಾ ಕಾಲೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಾಗಿದ್ದರು. ಕರಣ್ ಜೋಹರ್, ಅನನ್ಯಾ ಪಾಂಡೆ, ಅಮೃತಾ ಅರೋರ ಸೋರಿದಂತೆ ಅನೇಕರು ಭಾಗಿಯಿದ್ದರು.

  English summary
  Bollywood actress Malaika Arora suffers nip slip at Gauri Khan's store launch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X