For Quick Alerts
  ALLOW NOTIFICATIONS  
  For Daily Alerts

  ಮಾಲ್ಡೀವ್ಸ್ ಬೀಚ್ ನಲ್ಲಿ ಹಾಟ್ ಆವತಾರ ತಾಳಿದ ಮಾಜಿ ವಿಶ್ವ ಸುಂದರಿ

  |

  ಸಿನಿಮಾ ಸೆಲೆಬ್ರಿಟಿಗಳು ಇತ್ತೀಚಿಗೆ ಹೆಚ್ಚಾಗಿ ಮಾಲ್ಡೀವ್ಸ್ ಕಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಸಾಕಷ್ಟು ಸಿನಿಮಾ ತಾರೆಯರು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ತಾರೆಯರ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ಇದೀಗ ಮತ್ತೋರ್ವ ನಟಿ ಮಾಲ್ಡೀವ್ಸ ನಲ್ಲಿ ಮಸ್ತಿ ಮಾಡುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಹೌದು ನಟಿ ಮತ್ತು ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಮಾನುಷಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಬೀಚ್ ನಲ್ಲಿ ನಿಂತು ಬಿಕಿನಿಯಲ್ಲಿ ಪೋಸ್ ನೀಡಿರುವ ಮಾನುಷಿ ಚಿಲ್ಲರ್ ಹಾಟ್ ಫೋಟೋಗಳು ಪಡ್ಡೆಯುವಕರ ನಿದ್ದೆ ಗೆಡಿಸಿದೆ.

  ಬಾಲಿವುಡ್ ನಲ್ಲಿ ಈ ವರ್ಷ ಸದ್ದು ಮಾಡಿದವರು-ಸುದ್ದಿ ಮಾಡಿದವರುಬಾಲಿವುಡ್ ನಲ್ಲಿ ಈ ವರ್ಷ ಸದ್ದು ಮಾಡಿದವರು-ಸುದ್ದಿ ಮಾಡಿದವರು

  ವಾಟರ್ ಗೇಮ್ ಗಳಲ್ಲಿ ಭಾಗಿಯಾಗಿರುವ ಮಾನುಷಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿಗಳಿಸಿದ್ದ ಮಾನುಷಿ 2017ರಲ್ಲಿ ವಿಶ್ವ ಸುಂದರಿ ಕಿರೀಟ ಧರಿಸಿ ವಿಶ್ವದ ಗಮನ ಸೆಳೆದಿದ್ದರು. ಬಳಿಕ ಸಿನಿಮಾರಂಗ ಕೈ ಬೀಸಿ ಕರೆದರು ಸಿನಿಮಾ ಲೋಕದಿಂದ ಕೊಂಚ ಅಂತ ಕಾಯ್ದುಕೊಂಡಿದ್ದರು.

  Manushi chhillar poses in a blue bikini in the Maldies

  ಇದೀಗ ಮಾನುಷಿ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದ ಪ್ರಮುಖ ಪತ್ರದಲ್ಲಿ ಮಾನುಷಿ ಬಣ್ಣಹಚ್ಚಿದ್ದಾರೆ. ಮೊದಲ ಸಿನಿಮಾದ ಬಗ್ಗೆ ಮಾನುಷಿ ಸಖತ್ ಉತ್ಸುಕರಾಗಿದ್ದು, ಚಿತ್ರಪ್ರಿಯರು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾತರರಾಗಿದ್ದಾರೆ.

  English summary
  Manushi chhillar poses in a blue bikini in the Maldives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X