For Quick Alerts
  ALLOW NOTIFICATIONS  
  For Daily Alerts

  ಮೀಟು ಆರೋಪದ ಬಳಿಕ ರಿಯಾಲಿಟಿ ಶೋಗೆ ವಾಪಸ್ ಬಂದ ಅನು ಮಲ್ಲಿಕ್

  |

  ಬಾಲಿವುಡ್ ಗಾಯಕ ಅನು ಮಲ್ಲಿಕ್ ಈಗ ಮತ್ತೆ ರಿಯಾಲಿಟಿ ಶೋಗೆ ಮರಳಿದ್ದಾರೆ. ಈ ಬಾರಿ ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ಅವರು ಮತ್ತೆ ತೀರ್ಪುಗಾರರಾಗಿದ್ದಾರೆ.

  ಇಂಡಿಯನ್ ಐಡಲ್ ಕಾರ್ಯಕ್ರಮ ಶುರು ಆದಾಗಿನಿಂದ ಅದಕ್ಕೆ ಅನು ಮಲ್ಲಿಕ್ ಅವರೇ ಜಡ್ಜ್ ಆಗಿದ್ದರು. ಆದರೆ, ಅವರ ಮೇಲೆ ನಾಲ್ಕು ಗಾಯಕಿಯರು ಮೀಟೂ ಆರೋಪ ಮಾಡಿದ್ದರು. ಆ ಕಾರಣ ಅವರು ಈ ಕಾರ್ಯಕ್ರಮದಿಂದ ಹೊರ ನಡೆದಿದ್ದರು.

  ವಿಡಿಯೋ : 'ಭಾರತ್' ಚಿತ್ರದ ಮೂರನೇ ಹಾಡು ಬಿಡುಗಡೆ ವಿಡಿಯೋ : 'ಭಾರತ್' ಚಿತ್ರದ ಮೂರನೇ ಹಾಡು ಬಿಡುಗಡೆ

  ತಮ್ಮ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಅನು ಮಲ್ಲಿಕ್ ವಿರುದ್ಧ ಗಾಯಕಿ ಶ್ವೇತ ಪಂಡಿತ್ ಹಾಗೂ ಸೊನಾ ಮೋಹಪಾತ್ರ ಆರೋಪ ಮಾಡಿದ್ದರು.

  ಆದರೆ, ಇದೀಗ ಮತ್ತೆ ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ಅನು ಮಲ್ಲಿಕ್ ಆಗಮನ ಆಗಿದೆ. ಸದ್ಯ ಕಾರ್ಯಕ್ರಮದ ವ್ಯವಸ್ತಾಪಕರು ಮತ್ತು ಅನು ಮಲ್ಲಿಕ್ ನಡುವೆ ಮಾತುಕತೆ ನಡೆಯುತ್ತಿದೆಯಂತೆ. ಹೀಗಾಗಿ ಈ ಬಾರಿ ಈ ಕಾರ್ಯಕ್ರಮದಲ್ಲಿ ಅವರು ಮುಂದುವರೆಯಲಿದ್ದಾರೆ.

  ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ

  ಅಂದಹಾಗೆ, ಬಾಲಿವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಅನು ಮಲ್ಲಿಕ್ ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮಿಫೇರ್ ಪ್ರಶಸ್ತಿ ಪಡೆದಿದ್ದಾರೆ.

  English summary
  MeToo Accused Bollywood singer Anu Malik is back as the Indian idol singing reality show judge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X