ಮಾಜಿ ನೀಲಿ ತಾರೆ ಮಿಯಾ ಖಲೀಫಾ ಚಿತ್ರರಂಗದಿಂದ ಸಂಪಾದಿಸಿದ್ದೆಷ್ಟು?

ಸಿನಿಮಾ ತಾರೆಯರು ಒಂದು ಸಿನಿಮಾ ಮಾಡಿದ್ರೆ ಸಾಕು ಲಕ್ಷ ಅಥವಾ ಕೋಟಿಗಟ್ಟಲೆ ದುಡ್ಡನ್ನ ಸಂಭಾವನೆಯಾಗಿ ಪಡೆಯುತ್ತಾರೆ ಎಂಬ ಅಭಿಪ್ರಾಯ ಸಾಮಾನ್ಯ ಜನರಲ್ಲಿದೆ. ಆ ಅಭಿಪ್ರಾಯದಂತೆ ಲಕ್ಷದಿಂದ ಕೋಟಿ, ಕೋಟಿಯಿಂದ 50, 80 ಕೋಟಿವರೆಗೂ ಸಂಭಾವನೆ ಪಡೆಯುವ ಕಲಾವಿದರು ಸಿನಿ ಜಗತ್ತಿನಲ್ಲಿದ್ದಾರೆ.

ಇದೆಲ್ಲ ಸಾಮಾನ್ಯವಾದ ಸಿನಿಮಾ ಮಾಡಿದವರ ಸಂಭಾವನೆ. ಹಾಗಿದ್ದರೇ ನೀಲಿ ಸಿನಿಮಾ ಮಾಡುವ ಕಲಾವಿದರಿಗೆ ಮತ್ತೆಷ್ಟು ಸಂಭಾವನೆ ಸಿಗಬಹುದು ಎಂಬ ಕುತೂಹಲ ಕಾಡುವುದು ಸಹಜ. ಸಾಮಾನ್ಯ ತಾರೆಯರಿಗಿಂತ ನೀಲಿ ತಾರೆಯರು ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬ ಕಲ್ಪನೆ ಇದೆ.

ವಯಸ್ಕರ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಒಟ್ಟಾರೆ ದುಡಿಮೆ ಎಷ್ಟು ಗೊತ್ತಾ?

ನೀಲಿ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಖ್ಯಾತ ನಟಿ ಮಿಯಾ ಖಲೀಫಾ ತಾನು ನೀಲಿ ಸಿನಿಮಾಗಳಿಂದ ಎಷ್ಟು ಸಂಪಾದನೆ ಮಾಡಿದ್ದೇನೆ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಈ ಮೊತ್ತವನ್ನ ಕೇಳಿ ಇಡೀ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಅಷ್ಟಕ್ಕೂ, ಮಿಯಾ ಖಲೀಫಾ ಇಷ್ಟು ವರ್ಷದಿಂದ ಸಂಪಾದನೆ ಮಾಡಿರುವ ದುಡ್ಡು ಎಷ್ಟು?

ಮಿಯಾ ಖಲೀಫಾ ಸಂಪಾದನೆ ಎಷ್ಟು?

ಮಿಯಾ ಖಲೀಫಾ ಸಂಪಾದನೆ ಎಷ್ಟು?

ನೀಲಿ ಸಿನಿಮಾಗಳ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ತಿರುಗಿಸಿಕೊಂಡಿದ್ದ ನಟಿ ಮಿಯಾ ಖಲೀಫಾ, ಅಂತಹ ಸಿನಿಮಾಗಳಲ್ಲಿ ನಟಿಸಿ ಸಂಪದಾನೆ ಮಾಡಿದ್ದು ಕೇವಲ 12 ಸಾವಿರ ಅಮೆರಿಕನ್ ಡಾಲರ್ ಅಷ್ಟೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೇ ಕೇವಲ 8 ಲಕ್ಷ ರೂಪಾಯಿ.

ನೀಲಿ ಸಿನಿಮಾ ಮಾಡ್ತಿಲ್ಲ

ನೀಲಿ ಸಿನಿಮಾ ಮಾಡ್ತಿಲ್ಲ

ಕಳೆದ ಐದು ವರ್ಷದಿಂದ ಮಿಯಾ ಖಲೀಫಾ ನೀಲಿ ಸಿನಿಮಾಗಳನ್ನ ಮಾಡುತ್ತಿಲ್ಲ. ಆ ಇಂಡಸ್ಟ್ರಿಯಿಂದ ದೂರ ಸರಿದಿದ್ದಾರೆ. ಹೀಗಾಗಿ, ಜೀವನಕ್ಕಾಗಿ ಉದ್ಯೋಗ ಹುಡುಕಿದರೂ ಯಾರೊಬ್ಬರು ನನಗೆ ಕೆಲಸ ಕೊಡುತ್ತಿಲ್ಲ' ಎಂದು ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 'ನನ್ನ ಹಿಂದಿನ ಜೀವನದ ಆಧಾರದಲ್ಲಿ ನನಗೆ ಯಾರೂ ಕೆಲಸ ನೀಡುತ್ತಿಲ್ಲ' ಎಂದು ನೋವು ಹೊರಹಾಕಿದ್ದಾರೆ.

ಸಿನಿಮಾ ಇಂಡಸ್ಟ್ರಿ ಯಾಕೆ ಬಿಟ್ಟಿದ್ದು

ಸಿನಿಮಾ ಇಂಡಸ್ಟ್ರಿ ಯಾಕೆ ಬಿಟ್ಟಿದ್ದು

ಬಹಳ ಕಡಿಮೆ ಅವಧಿಯಲ್ಲಿ ಬಹಳ ಹೆಚ್ಚು ಪ್ರಸಿದ್ಧಿ ಹೊಂದಿದ್ದ ನಟ ಮಿಯಾ ಖಲೀಫಾ. ಮಿಯಾ ಅವರು ನೀಲಿ ಚಿತ್ರಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿತ್ತು. ಜಗತ್ತಿನ ಪ್ರತಿಯೊಂದು ಕಡೆಯೂ ಮಿಯಾ ಖಲೀಫಾ ಸಿನಿಮಾಗಳು ಪ್ರದರ್ಶನವಾಗುತ್ತಿದ್ದವು. ''ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಕಡೆಯಿಂದ ಬೆದರಿಕೆ ಬಂದ ಕಾರಣ, ನಾನು ಸಿನಿಮಾ ಇಂಡಸ್ಟ್ರಿ ಬಿಟ್ಟೆ'' ಎಂದು ಮಿಯಾ ಹೇಳಿಕೊಂಡಿದ್ದಾರೆ.

ಮದುವೆ ಆಗಿ ವಿಚ್ಛೇದನ ಆಗಿದೆ

ಮದುವೆ ಆಗಿ ವಿಚ್ಛೇದನ ಆಗಿದೆ

ಮಿಯಾ ಖಲೀಫಾ ತನ್ನ ಹೈಸ್ಕೂಲ್ ಸ್ನೇಹಿತನ ಜೊತೆ 2011ರಲ್ಲಿ ಮದುವೆಯಾಗಿದ್ದರು. ಆದ್ರೆ, ಮದುವೆ ಆಗಿ ಕೆಲವು ವರ್ಷಗಳ ಬಳಿಕ 2015ರಲ್ಲಿ ಡಿವೋರ್ಸ್ ಪಡೆದುಕೊಂಡು ದೂರವಾದರು. ಇದೀಗ, ರಾಬರ್ಟ್ ಎಂಬ ಬಾಯ್ ಫ್ರೆಂಡ್ ಇದ್ದು, ಎರಡನೇ ವಿವಾಹವಾಗಲು ನಿರ್ಧರಿಸಿದ್ದಾರಂತೆ. ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

More from Filmibeat

English summary
Famous adult actress mia khalifa reveals her total income from film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X