»   » ನಶೆಯಲ್ಲಿ ಸಂಪೂರ್ಣ ನಗ್ನಳಾದ ಪೂನಂ ಪಾಂಡೆ!

ನಶೆಯಲ್ಲಿ ಸಂಪೂರ್ಣ ನಗ್ನಳಾದ ಪೂನಂ ಪಾಂಡೆ!

Posted By:
Subscribe to Filmibeat Kannada

ಮುಂಬೈ ಕಾರಸ್ಥಾನದ ವಿವಾದಿತ ಚೆಲುವೆ ಮತ್ತೊಮ್ಮೆ ಪ್ರಚೋದನಕಾರಿ ಮತ್ತೊಮ್ಮೆ ತಮ್ಮ ಮೈಮಾಟವನ್ನು ರಸಿಕರಿಗಾಗಿ ತೆರೆದಿಟ್ಟಿದ್ದಾರೆ. ಅದೂ ಮುಂಗಾರು ಋತುವಿನಲ್ಲಿ ಪಡ್ಡೆಗಳ ಮೈಚಳಿ ಬಿಡಿಸಲು ಈ ಅವತಾರ ಎಂದು ಘೋಷಿಸಿಕೊಂಡಿದ್ದಾಳೆ.

ಪೂನಂ ಪಾಂಡೆಯೆಂಬ ನೀಳಕಾಯದ ಮಾದಕ ಚೆಲುವೆ ತನ್ನ ಹೊಸ ಸಿನಿಮಾ Nasha ಗಾಗಿ ಎಂತೆಂಥಾ ಪೋಸ್ ನೀಡಿದ್ದಾಳೆಂದರೆ ನೋಡಿದರೆ ನೀವೇ ಸುಸ್ತುಬಿದ್ದೋಗ್ತೀರಿ. ಒಂದೂ ಚಿತ್ರದಲ್ಲೂ ಆಕೆಯ ಮೈಮೇಲೆ ಒಂದೇ ಒಂದು ಬಟ್ಟೆ ಚೂರು ಇಲ್ಲ. ಇದರೊಂದಿಗೆ ಪೂನಂ ಪಾಂಡೆ ಬಾಲಿವುಡ್ ಮಾಯಾಲೋಕಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾಳೆ.
(ಪೂನಂ ಪಾಂಡೆ ಗ್ಯಾಲರಿಯನ್ನು ಇಲ್ಲಿ ಓಪನ್ ಮಾಡಿಕೊಳ್ಳಿ

'ನಶಾ' ಹೆಸರೇ ನಶೇಯೇರಿಸುವಂತಹುದು. ಅಂತಹುದರಲ್ಲಿ ಪೂನಂ ಪಾಂಡೆ ಎಂಬ ಬೆಡಗಿ ಆ ಚಿತ್ರದ ಪಾತ್ರಧಾರಿ ಅಂದಮೇಲೆ ಅಲ್ಲಿ ಪಡ್ಡೆಗಳಿಗೆ ಮೋಸವಾಗುವುದಿಲ್ಲ. ಅಂದಹಾಗೆ, ಇದುವರೆಗೂ ನಶಾ ಹೆಸರಿನಲ್ಲಿ ಯಾವುದೇ ಸಿನಿಮಾ ತಯಾರಾಗಿಲ್ಲ. ಇದೇ ಮೊದಲ 'ನಶಾ' ಎಂದು ಕಣ್ಮಿಟಿಕಿಸುತ್ತಾಳೆ ಪೂನಂ. ಟ್ವಿಟ್ಟರ್ ಮೂಲಕ ನಶಾ ಸಿನಿಮಾದ ಚಿತ್ರಗಳನ್ನು ಸ್ವತಃ ಪೂನಂ ಅನಾವರಣಗೊಳಿಸಿದ್ದಾಳೆ. ನೋಡಿ ಆನಂದಿಸಿ.

ಆಯಕಟ್ಟಿನ ಜಾಗಗಳನ್ನು ಮುಚ್ಚಿಕೊಂಡು:

ಆಯಕಟ್ಟಿನ ಎರಡು ಜಾಗಗಳಲ್ಲಿ Nasha ಮತ್ತು Get addicted ... This Monsoon ಎಂಬ ಬರಹಗಳಿರುವ 2 ನಾಮಫಲಕಗಳನ್ನು ವಯ್ಯಾರವಾಗಿ ಅಡ್ಡವಿಟ್ಟುಕೊಂಡು ಅಲ್ಪಸ್ವಲ್ಪ ಮಾನವನ್ನು ಮುಚ್ಚಿಕೊಂಡಿದ್ದಾಳೆ ಪೂನಂ.

ಆಂಟಿ ಜತೆ ಯುವಕನ ಲವ್ವಿಡವ್ವಿ:

'ನಶಾ' ಹೆಸರಿನ ಈ ಚಿತ್ರ 18 ವರ್ಷದ ಯುವಕನ ಹಸಿಹಸಿ ಪ್ರೇಮ ಕಥೆ. ಅವನು 25 ವರ್ಷ ತುಂಬು ಪ್ರಾಯದ ಮಹಿಳೆಯೊಂದಿಗೆ ಲವ್ವಿಡವ್ವಿಗೆ ಬೀಳುತ್ತಾನೆ.

ಗಾಢ ಪ್ರೀತಿ-ಪ್ರೇಮ ಕಥಾಹಂದರ:

ಆದರೆ ಗಾಢ ಪ್ರೀತಿ-ಪ್ರೇಮ ಕಥಾಹಂದರದ ಆ ಮಹಿಳೆ ಯುವಕನಿಗೆ ಪ್ರಾಪ್ತಿಯಾಗುವುದಿಲ್ಲ. ಅವಳೆಡೆಗಿನ ಸೆಳೆತ, ಅವನ ವಾಂಛೆಗಳು ಕೈಗೂಡುವುದಿಲ್ಲ. ಆದರೆ ಇಬ್ಬರ ಮಧ್ಯೆ ಪರಸ್ಪರ ಸೆಳೆತವಿರುತ್ತದೆ.

ಪ್ರೇಮಪಾಠ/ಜೀವನ ಪಾಠದ ಸಂತೃಪ್ತಿ:

ಆ ಸೆಳೆತನ, ಉನ್ಮಾದಗಳೇ ಯುವಕನಿಗೆ ಪ್ರೇಮ ಪಾಠವನ್ನು/ಜೀವನ ಪಾಠವನ್ನು ಕಲಿಸಿಬಿಡುತ್ತದೆ. ಇದರಿಂದಲೇ ಅವನು ಕಳೆದುಕೊಂಡಿದ್ದಕ್ಕಿಂತ ಗಳಿಸಿಕೊಂಡಿದ್ದೇ ಹೆಚ್ಚು ಎಂದು ಸಂತೃಪ್ತಿ ಪಡೆಯುತ್ತಾನೆ.

ಚಿರನೂತನ ಪ್ರೇಮ ಕಥೆ:

ಇಂತಹ ಪ್ರೇಮ ಕಥೆ ಅಂದಿಗೂ ಇತ್ತು ಇಂದಿಗೂ ಇದೆ ಮುಂದೆಯೂ ಇರುತ್ತದೆ ಎಂಬುದು 'ನಶಾ' ಸಿನಿಮಾದ ಘೋಷವಾಕ್ಯ ಮತ್ತು ತತ್ವಜ್ಞಾನ ದೀವಿಗೆ ಎನ್ನಬಹುದು.

ಇಂಟರ್ನೆಟ್ ಲೋಕದ ಮಾಯಾಂಗನೆ:

ಅಂದಹಾಗೆ, ಪೂನಂ ಪಾಂಡೆ ಇಂಟರ್ನೆಟ್ ಲೋಕದಲ್ಲಿ ತನ್ನ ಮೈಮಾಟದಿಂದಲೇ ಖ್ಯಾತಿ/ಕುಖ್ಯಾತಿ ಪಡೆದಿದ್ದಾಳೆ. Jism ಚಿತ್ರದ ಖ್ಯಾತಿಯ ನಿರ್ದೇಶಕ ಅಮಿತ್ ಸಕ್ಸೇನಾ ಸಿನಿಮಾ ಅಫರ್ ಕೊಟ್ಟಾಗ ಪೂನಂ ಮೊದಲು ಹಿಂಜರಿದಿದ್ದಳು. ಆದರೆ ಪೂನಂ ಮುಂದೆ ಸಕ್ಸೇನಾ ಕಥೆಯನ್ನು ಬಿಡಿಸಿಟ್ಟಾಗ ಕಣ್ ಮಿಟುಕಿಸಿ ಚೆಲುವೆ ಪೂನಂ ಯಸ್ ಎಂದು ಉದ್ಘಾರ ತೆಗೆದಳು.

ಸಪೂರ ಮೈಮಾಟದ ಪೂನಂಗೆ ವೈಟ್ ಗೇನ್:

ಸಪೂರ ಮೈಮಾಟದ ಪೂನಂ ಪಾಂಡೆ 25 ವರ್ಷ ತುಂಬು ಪ್ರಾಯದ ಮಹಿಳೆಯ ಪಾತ್ರಕ್ಕೆ ಜೀವ ತುಂಬಲು 6 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾಳೆ. ಇದರೊಂದಿಗೆ ಮತ್ತಷ್ಟು ಮೈಕೈ ತುಂಬಿಕೊಂಡು, ಅಂಕುಡೊಂಕುಗಳನ್ನು ತೀಡಿಕೊಂಡು ತುಂಟ ಆಂಟಿಯಾಗಿ ಯುವಕನಿಗೆ ನಶೆ ಏರಿಸಲಿದ್ದಾಳೆ.

'ತುಂಟ ಆಂಟಿ' ಪೂನಂ ದರುಶನ ಭಾಗ್ಯ ಯಾವಾಗ?

ಏನು, ನಿಮಗೂ 'ನಶಾ' ನಶೆ ಹತ್ತುತ್ತಿದೆಯಾ? ಚಿತ್ರ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದೀರಾ? ಸ್ವಲ್ಪ ವೈಟ್ ಮಾಡಿ. ಜುಲೈ 26ಕ್ಕೆ ಆಷಾಢದ ಗಾಳಿ ಕಾಲದಲ್ಲಿ ಚಿತ್ರಮಂದಿರಗಳಲ್ಲಿ 'ತುಂಟ ಆಂಟಿ' ಪೂನಂ ಪಾಂಡೆ ನಿಮ್ಮ ಮೈ-ಮನ ತಣಿಸಲು ಬರಲಿದ್ದಾಳೆ.

English summary
Model Poonam Pandey goes full nude for Bollywood debut nasha. India's internet sensation Poonam Pandey, who has time and again grabbed public eyeballs with her bold, stripping acts, is now all set for her Bollywood debut Nasha. Have a look at it.
Please Wait while comments are loading...