»   » ಸನ್ನಿ ಲಿಯೋನ್ ಜೀವನಾಧಾರಿತ ಚಿತ್ರದಿಂದ ಹಲವು ಅಚ್ಚರಿಯ ಸಂಗತಿ ಬಹಿರಂಗ.!

ಸನ್ನಿ ಲಿಯೋನ್ ಜೀವನಾಧಾರಿತ ಚಿತ್ರದಿಂದ ಹಲವು ಅಚ್ಚರಿಯ ಸಂಗತಿ ಬಹಿರಂಗ.!

Posted By:
Subscribe to Filmibeat Kannada

ನೀಲಿ ತಾರೆ ಸನ್ನಿ ಲಿಯೋನ್ ಮೋಡಿಗೆ ಮರುಳಾಗದವರೇ ಇಲ್ಲವೇನೋ.! ಸನ್ನಿ ಲಿಯೋನ್ ಎಂಬ ಹೆಸರಿನಲ್ಲಿಯೇ ಒಂದು ಕುತೂಹಲ ಇದೆ. ಆಕೆಯ ಜೀವನದ ಬಗ್ಗೆ ಅನೇಕರಿಗೆ ತಿಳಿದುಕೊಳ್ಳುವ ಆಸಕ್ತಿ. ಅಂತಹ ಕುತೂಹಲವನ್ನು ತಣಿಸುವುದಕ್ಕೆ 'ಮೋಸ್ಟ್ಲಿ ಸನ್ನಿ' ಎಂಬ ಒಂದು ಕಿರುಚಿತ್ರ ಬಂದಿದೆ.

ಪ್ರಾಣಿಗಳಿಗಾಗಿ ಅರೆ ಬೆತ್ತಲಾದ ಸನ್ನಿ ಲಿಯೋನ್

ನೀಲಿ ಜಗತ್ತಿನಿಂದ ಬಾಲಿವುಡ್ ಗೆ ಬಂದ ಸನ್ನಿ ಜೀವನ ತುಂಬ ದೊಡ್ಡ ತಿರುವುಗಳನ್ನು ಹೊಂದಿದೆ. ಆ ಎಲ್ಲ ವಿಷಯಗಳನ್ನು ಇಟ್ಟುಕೊಂಡು ಈ ಕಿರುಚಿತ್ರ ಬಂದಿದೆ. ಈಗಾಗಲೇ ಈ ಕಿರುಚಿತ್ರ ಬಿಡುಗಡೆಯಾಗಿದ್ದು, ಕೆಲ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನವಾಗಿದೆ.

'Mostly Sunny'' short movie

ಈ ಕಿರುಚಿತ್ರದಲ್ಲಿ ಅನೇಕ ಅಚ್ಚರಿಯ ಸಂಗತಿಯ ಸಂಗತಿಗಳಿದ್ದು, ಒಂದು ಕಾಲದಲ್ಲಿ ಸನ್ನಿ ಮದುವೆ ಸಮಾರಂಭಗಳಲ್ಲಿ ಕುಣಿಯುತ್ತಿದ್ದರಂತೆ. ನಂತರ ಪೋರ್ನ್ ಇಂಡಸ್ಟ್ರಿಗೆ ಕಾಲಿಟ್ಟ ಆಕೆಯನ್ನು ಹೆತ್ತವರು ಯಾವ ರೀತಿ ನೋಡಿದರು.? ಸನ್ನಿ ಸಹೋದರ ಆಕೆಯ ಆಟೋಗ್ರಾಫ್ ನ ದುಡ್ಡಿಗಾಗಿ ಮಾರಿದ್ದು, ಸೇರಿದಂತೆ ಅನೇಕ ಮಾಹಿತಿಗಳು ಈ ಕಿರುಚಿತ್ರ ತೆರೆದಿಟ್ಟಿದೆಯಂತೆ. ಅಂದಹಾಗೆ, ದೀಪಕ್ ಮೆಹ್ತಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

English summary
'Mostly Sunny' short movie reveals many surprising things about Actress Sunny Leone's life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada