For Quick Alerts
  ALLOW NOTIFICATIONS  
  For Daily Alerts

  ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆದ 'ಕೆಜಿಎಫ್' ನಟಿ

  |

  ಸರ್ಜರಿ ಮಾಡಿಸಿಕೊಂಡು ಅಂದ ಹೆಚ್ಚಿಸಿಕೊಳ್ಳುವುದು ಸಹಜ. ಅದ್ರಲ್ಲು ಸಿನಿ ತಾರೆಯರ ಬಗ್ಗೆ ಅಂತೂ ಹೇಳೋದೆ ಬೇಡ. ಸಾಕಷ್ಟು ನಟಿಮಣಿಯರು ಮುಖದ ಸರ್ಜರಿ ಮಾಡಿಸಿಕೊಳ್ಳುವ ಮೂಲಕ, ಸಹಜ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಂಡು ತೆರೆಮೇಲೆ ಮಿಂಚುತ್ತಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್-1' ರಲ್ಲಿ ಗಲಿ ಗಲಿ ಮೇ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಮೌನಿ ರಾಯ್ ಸರ್ಜರಿ ಮಾಡಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗೆ ಭಾರತ್ ಸಿನಿಮಾದ ಪ್ರೀಮಿಯರ್ ಶೋ ಗೆ ಬಂದಿದ್ದ ಮೌನಿ ರಾಯ್ ನೋಡಿ ಚಿತ್ರಾಭಿಮಾನಿಗಳಿಗೆ ಶಾಕ್ ಆಗಿದೆ.

  ಅಯ್ಯೋ ಬ್ಲೌಸ್ ಎಲ್ಲಿ ಪ್ರಿಯಾಂಕಾ? ನೆಟ್ಟಿಗರಿಂದ 'ದೇಸಿ ಗರ್ಲ್'ಗೆ ಪ್ರಶ್ನೆ

  ಯಾಕಂದ್ರೆ ಮೌನಿ ರಾಯ್ ತುಟಿಯ ಮತ್ತು ಕಣ್ಣುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೌನಿಯ ಹೊಸ ಲುಕ್ ತುಂಬಾ ಕೆಟ್ಟದಾಗಿ ಕಾಣುತ್ತಿದೆ. ಮೊದಲು ಇದ್ದ ಸಹಜ ಸೌಂದರ್ಯವೆ ಚೆನ್ನಾಗಿತ್ತು ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ. ಸರ್ಜರಿ ಮಾಡಿಸಿಕೊಂಡು ಸಹಜ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಮೌನ ರಾಯ್ ಎಂದು ಹೇಳುತ್ತಿದ್ದಾರೆ.

  ಅಷ್ಟೆಯಲ್ಲ ಮೌನಿ ರಾಯ್ ಈಗ ರಾಕಿ ಸಾವಂತ್ ತರ ಆಗಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಆದ್ರೆ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದೆ ಮೌನಿ ಹೊಸ ಲುಕ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಮೌನಿ ಸದ್ಯ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Bollywood actres Mouni Roy became the latest target of trolls. Her photos got the social media world talking about the plastic surgeries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X