ಗರ್ಭಿಣಿ ಅಲ್ಲ: ಪ್ರಚಾರಕ್ಕೆ ಸುಳ್ಳು ಚಿತ್ರ ಹಂಚಿಕೊಂಡ ಕೆಜಿಎಫ್‌ ಗಾಯಕಿ

ಕೆಜಿಎಫ್ ಗಾಯಕಿ ನೇಹಾ ಕಕ್ಕರ್ ಎರಡು ತಿಂಗಳ ಹಿಂದಷ್ಟೆ ಗಾಯಕ ರೋಹನ್ ಪ್ರೀತ್ ಸಿಂಗ್ ಜೊತೆಗೆ ವಿವಾಹವಾಗಿದ್ದರು.

ನೇಹಾ ಕಕ್ಕರ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಚಿತ್ರ ಭಾರಿ ಸದ್ದು ಮಾಡಿತ್ತು. ನೇಹಾ ಕಕ್ಕರ್ ಹಾಗೂ ರೋಹನ್ ಪ್ರೀತ್ ಪೋಷಕರಾಗುತ್ತಿದ್ದಾರೆ. ಮದುವೆಯಾದ ಎರಡನೇ ತಿಂಗಳಿಗೆ ಶುಭ ಸುದ್ದಿ ನೀಡಿದ್ದಾರೆ ಎನ್ನಲಾಯಿತು. ನೇಹಾ ಕಕ್ಕರ್ ಹಾಗೂ ರೋಹನ್ ಸಿಂಗ್ ಅವರ ಚಿತ್ರ ಭಾರಿ ವೈರಲ್ ಆಯಿತು.

ಆದರೆ ನೇಹಾ ಕಕ್ಕರ್ ಗರ್ಭಿಣಿ ಆಗಿಲ್ಲ, ಬದಲಿಗೆ ತಮ್ಮ ಹಾಡಿನ ಆಲ್ಬಂ ನ ಚಿತ್ರ ಅದಾಗಿದ್ದು, ಆಲ್ಬಂ ಗೆ ಪ್ರಚಾರ ನೀಡಲು ಹೀಗೆ ಸುಳ್ಳು ಫೋಟೊವನ್ನು ಹಂಚಿಕೊಂಡಿದ್ದರು ಎಂಬುದು ಇಂದು ಗೊತ್ತಾಗಿದೆ.

Neha Kakkars Pregnency Photo Is A publicity Stunt

ನೇಹಾ ಕಕ್ಕರ್ ಹಾಗೂ ಪತಿ ರೋಹನ್ ಪ್ರೀತ್ ಸಿಂಗ್ 'ಖಯಾಲ್ ರಖಿಯಾ ಕರ್' ಹೆಸರಿನ ಆಲ್ಬಂ ಮಾಡಿದ್ದು, ಪ್ರೀತಿ, ಮದುವೆ, ಮಗು ಹೀಗೆ ನವ ಸಂಸಾರವೊಂದರ ಬಗ್ಗೆ ಹಾಡುಗಳು ಈ ಆಲ್ಬಂ ನಲ್ಲಿ ಇರಲಿವೆಯಂತೆ. ಈ ಆಲ್ಬಂ ಡಿಸೆಂಬರ್ 22 ಕ್ಕೆ ಬಿಡುಗಡೆ ಆಗಲಿದೆ. ಇಂದು ತಮ್ಮ ಹೊಸ ಆಲ್ಬಂ ನ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ನೇಹಾ.

ನೇಹಾ, ದಾರಿ ತಪ್ಪಿಸುವ ಚಿತ್ರ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. 'ಇವರಿಗೆ ಮದುವೆ, ಮಕ್ಕಳು ಎಂಬುದೆಲ್ಲಾ ತಮಾಷೆಯ ವಿಷಯ, ಎಲ್ಲದನ್ನೂ ವಾಣಿಜ್ಯ ದೃಷ್ಟಿಕೋನದಿಂದಲೇ ಇವರು ನೋಡುತ್ತಾರೆ' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Recommended Video

ಶರಣ್ ಅಭಿನಯದ ಹೊಸ ಚಿತ್ರ ಘೋಷಣೆ | Saran | Tarun Sudhir | Filmibeat kannada

More from Filmibeat

English summary
Neha Kakkar's pregnancy photo is a publicity stunt. Nettizen trolled Neha Kakkar for using pregnancy photo for publicity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X