ಹೆಣ್ಣು ಮಗುವಿಗೆ ತಂದೆಯಾದ ನೀಲ್ ನಿತಿನ್ ಮುಖೇಶ್.!

ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಹಾಗೂ ರುಕ್ಮಿಣಿ ಮಾಥುರ್ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.30ರ ಸುಮಾರಿಗೆ ಮುದ್ದಾದ ಹೆಣ್ಣು ಮಗುವಿನ ರುಕ್ಮಿಣಿ ಜನ್ಮ ನೀಡಿದ್ದಾರೆ.

2017ರ ಫೆಬ್ರವರಿ ತಿಂಗಳಲ್ಲಿ ನೀಲ್ ನಿತಿನ್ ಮುಖೇಶ್-ರುಕ್ಮಿಣಿ ಮಾಥುರ್ ವಿವಾಹ ಮಹೋತ್ಸವ ನಡೆದಿತ್ತು. ಕುಟುಂಬದವರು ನಿಶ್ಚಯಿಸಿದ ವಿವಾಹ ಇದಾಗಿದ್ದು, ಮದುವೆ ಆದ ಒಂದುವರೆ ವರ್ಷಕ್ಕೆ ನೀಲ್ ದಂಪತಿಯ ಮಡಿಲಲ್ಲಿ ಹೆಣ್ಣು ಮಗು ನಲಿದಾಡುತ್ತಿದೆ.

ಬಾಲಿವುಡ್ ನ ಪ್ರಖ್ಯಾತ ಗಾಯಕ ನಿತಿನ್ ಮುಖೇಶ್ ರವರ ಪುತ್ರ ಈ ನೀಲ್. 'ಜಾನಿ ಗದ್ದಾರ್', 'ನ್ಯೂಯಾರ್ಕ್', 'ಪ್ಲೇಯರ್ಸ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನೀಲ್ ನಿತಿನ್ ಮುಖೇಶ್ ಅಭಿನಯಿಸಿದ್ದಾರೆ.

Neil Nitin Mukhesh-Rukmini blessed with baby girl

ಸದ್ಯ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ರೆಡಿ ಆಗುತ್ತಿರುವ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bollywood Lovely Couple Neil Nitin Mukhesh-Rukmini blessed with baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X