For Quick Alerts
  ALLOW NOTIFICATIONS  
  For Daily Alerts

  ವಾಣಿ ಕಪೂರ್ ಬಿಕಿನಿ ಮೇಲೆ 'ಹರೇ ರಾಮ್': ನೆಟ್ಟಿಗರಿಂದ ವಿರೋಧ

  |

  ನಟಿ ವಾಣಿ ಕಪೂರ್ ಬಿಕಿನಿ ಧರಿಸಿದ ಒಂದು ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಈಗ ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದೆ.

  ವಾಣಿ ಕಪೂರ್ ಧರಿಸಿದ್ದ ಬಿಕಿನಿಯಲ್ಲಿ 'ಹರೇ ರಾಮ್.. ಹರೇ ರಾಮ್..' ಎಂದು ಬರೆಯಲಾಗಿದೆ. ರಾಮನ ಹೆಸರು ಇರುವ ಬಿಕಿನಿ ಧರಿಸಿದ್ದು, ನಮ್ಮ ಸಂಸ್ಕೃತಿ ಅಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ಧಕ್ಕೆ ತರುವ ವಿಷಯ ಎಂದು ವಿರೋಧಿಸಿದ್ದಾರೆ.

  ಈ ಪುಟ್ಟ ಹುಡುಗಿಯೇ ಈಗ ಸಲ್ಮಾನ್ ಗೆ ಹೀರೋಯಿನ್ಈ ಪುಟ್ಟ ಹುಡುಗಿಯೇ ಈಗ ಸಲ್ಮಾನ್ ಗೆ ಹೀರೋಯಿನ್

  ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಇದನ್ನು ನೋಡಿದ ವಾಣಿ ಕಪೂರ್ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ, ಘಟನೆಯ ಬಗ್ಗೆ ಸದ್ಯದವರೆಗೆ ಯಾವುದೇ ಸ್ವಷ್ಟನೆ ನೀಡಿಲ್ಲ.

  ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಅವರನ್ನು ಚಿತ್ರರಂಗದಿಂದ ಬಹಿಷ್ಕಾರ ಮಾಡಬೇಕು ಎನ್ನುವ ಮಾತು ಕೆಲವರು ಹೇಳಿದ್ದಾರೆ. ವಾಣಿ ಕಪೂರ್ ಬಿಕಿನಿ ಮೂಲಕ ದೊಡ್ಡ ವಿವಾದ ಮಾಡಿಕೊಂಡಿದ್ದಾರೆ.

  ಎರಡನೇ ಮದುವೆ ಮುರಿದು ಬಿದ್ದ ರಹಸ್ಯ ಬಿಚ್ಚಿಟ್ಟ 'ಬಿಗ್ ಬಾಸ್' ವಿನ್ನರ್ ಶ್ವೇತಾಎರಡನೇ ಮದುವೆ ಮುರಿದು ಬಿದ್ದ ರಹಸ್ಯ ಬಿಚ್ಚಿಟ್ಟ 'ಬಿಗ್ ಬಾಸ್' ವಿನ್ನರ್ ಶ್ವೇತಾ

  ವಾಣಿ ಕಪೂರ್ 2013 ರಲ್ಲಿ ತಮ್ಮ ಸಿನಿ ಜರ್ನಿ ಶುರು ಮಾಡಿದರು. 'ಶುದ್ಧ್ ದೇಸಿ ರೋಮ್ಯಾನ್ಸ್' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ಇತ್ತೀಚಿಗಷ್ಟೆ ಬಿಡುಗಡೆಯಾದ 'ವಾರ್' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು.

  English summary
  Netizens outrage against Vaani Kapoor for wearing Hare Ram printed bikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X