Face App ಅಲ್ಲ ಸಿನಿಮಾದ ಪಾತ್ರಕ್ಕಾಗಿ ಬದಲಾಗಿದ್ದಾರೆ ತಾಪ್ಸಿ

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡ್ ಶುರು ಆಗುತ್ತದೆ. ಸದ್ಯ, Face App ಕಾಲ ಬಂದಿದೆ. ಈ App ಮೂಲಕ ಯುವಜನತೆ ತಮ್ಮ ಮುಪ್ಪಿನ ಫೋಟೋ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಿದ್ದಾರೆ.

ಸ್ಟಾರ್ ನಟ, ನಟಿಯರು ಕೂಡ Face App ಜಾದುಗೆ ಮಾರು ಹೋಗಿದ್ದಾರೆ. ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ತಮ್ಮ ವಯಸ್ಸಾದ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

not faceapp taapsee pannu shared her saand ki aankh movie photo

ವಿಶೇಷ ಏನೆಂದರೆ, ಇದು Face App ಟ್ರೆಂಡ್ ಗಾಗಿ ಹಾಕಿರುವ ಫೋಟೋ ಅಲ್ಲ. ತಾಪ್ಸಿ ಪನ್ನು ತಮ್ಮ ಮುಂದಿನ ಸಿನಿಮಾಗಾಗಿ ಈ ರೀತಿ ಬದಲಾಗಿದ್ದಾರೆ. 'ಸಾಂಡ್ ಕಿ ಆಂಖ್' ಸಿನಿಮಾದಲ್ಲಿ ಇದೇ ಲುಕ್ ನಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದಾರೆ.

ಶಾರ್ಪ್ ಶೂಟರ್, ರಿವಲ್ವಾರ್ ದೀದಿ ಪ್ರಕಾಶಿ ತೋಮರ್ ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ಭೂಮಿ ಪಡ್ನೇಕರ್ ಸಿನಿಮಾ ಮತ್ತೊಬ್ಬ ನಾಯಕಿಯಾಗಿದ್ದು, ಜಗತ್ತಿನ ಅತಿ ಹಿರಿಯ ಶಾರ್ಪ್ ಶೂಟರ್ ಚಂದ್ರೋ ತೋಮರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

not faceapp taapsee pannu shared her saand ki aankh movie photo

ಪ್ರತಿ ಸಿನಿಮಾದಲ್ಲಿಯೂ ಬೇರೆ ಬೇರೆ ರೀತಿಯ ಪಾತ್ರವನ್ನು ಮಾಡುತ್ತಿರುವ ತಾಪ್ಸಿ ಪನ್ನು ಮತ್ತೊಮ್ಮೆ ಸಾವಾಲಿನ ಪಾತ್ರವನ್ನು ಸ್ವೀಕರಿಸಿದ್ದಾರೆ. ಅಕ್ಟೋಬರ್ 25 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.

More from Filmibeat

English summary
Not Faceapp, Bollywood actress Taapsee Pannu shared her 'Saand Ki Aankh' movie photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X