For Quick Alerts
  ALLOW NOTIFICATIONS  
  For Daily Alerts

  ಪರಿಣಿತಿ ಚೋಪ್ರಾ ಈ ಬಟ್ಟೆ ಹಾಕಿದ್ದೇ ತಪ್ಪು ಅಂತಿದ್ದಾರೆ ನೆಟ್ಟಿಗರು.!

  By Bharath Kumar
  |

  ಬಾಲಿವುಡ್ ಇಂಡಸ್ಟ್ರಿಯ ಮೇಲೆ ಟ್ರೋಲ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಹೀರೋ, ಹೀರೋಯಿನ್ ಗಳು ತೊಡುವ ಬಟ್ಟೆ, ಹಾಕುವ ಒಡೆವೆಗಳು ಬೆಲೆ ಬಾಳುವ ವಸ್ತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗುತ್ತೆ.

  ಈಗ ಟ್ರೋಲ್ ಹುಡುಗರ ಕಣ್ಣಿಗೆ ಬಿದ್ದಿರುವುದು ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ. 'ನಮಸ್ತೆ ಇಂಗ್ಲೆಂಡ್' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಇತ್ತೀಚಿಗಷ್ಟೆ ತಮ್ಮ ಬಟ್ಟೆ ವಿಚಾರದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

  ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪರಿಣಿತಿ ಚೋಪ್ರಾ ತಮಗೆ ಸೂಕ್ತವಾದ ಬಟ್ಟೆಯನ್ನ ತೊಟ್ಟಿರಲಿಲ್ಲ ಎನ್ನುವುದು ಈಗ ಚರ್ಚೆಯಾಗಿದೆ. ತುಂಬಾ ಕಷ್ಟ ಪಟ್ಟು ಬಟ್ಟೆ ಹಾಕಿಕೊಂಡಿರುವಂತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಡ್ರೆಸ್ ಸರಿಮಾಡಿಕೊಳ್ಳುತ್ತಾ ಮುಜುಗರಕ್ಕೆ ಈಡಾಗಿದ್ದಾರೆ.

  ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!ಅವಳ್ ಬಿಟ್ಟು, ಇವಳ್ ಬಿಟ್ಟು ಇನ್ನೊಬ್ಬಳ ಜೊತೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.!

  ತುಂಬಾ ಚೆನ್ನಾಗಿ ಕಾಣಬೇಕು, ಹಾಟ್ ಎನಿಸಿಕೊಳ್ಳಬೇಕು, ಎಲ್ಲರನ್ನ ಆಕರ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಡ್ರೆಸ್ ತೊಡುತ್ತಾರೆ. ಆದ್ರೆ, ಅದು ಅವರ ದೇಹಕ್ಕೆ ಸಹಕಾರಿಯಾಗಿರುವುದಿಲ್ಲ ಮತ್ತು ಅವರಿಗೆ ಕಿರಿಕಿರಿ ಉಂಟು ಮಾಡುವಂತೆ ಇರುತ್ತೆ. ಇದು ನೋಡುಗರಿಗೂ ಮುಜುಗರ ಉಂಟು ಮಾಡುತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

  ಇನ್ನು 'ನಮಸ್ತೆ ಇಂಗ್ಲೆಂಡ್' ಸಿನಿಮಾದಲ್ಲಿ ಅರ್ಜುನ್ ಕಪೂರ್ ಜೊತೆಯಲ್ಲಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಈ ಸಿನಿಮಾ ಬಿಡುಗಡೆಯಾಗಲಿದೆ.

  English summary
  Trolls are never idle and Bollywood celebs are their favourite kind of prey. This time, it was Parineeti Chopra, who was targeted by the online-haters, while she was promoting Namaste England with Arjun Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X