For Quick Alerts
ALLOW NOTIFICATIONS  
For Daily Alerts

  ಪ್ರೇಮಿಗಳ ದಿನ ವಿಶೇಷ: ಐಶ್ ಅಭಿ ರಸಮಯ ಕ್ಷಣಗಳು

  By Mahesh
  |

  ಫೆಬ್ರವರಿ 14, ಎಲ್ಲಾ ಪ್ರೇಮಿಗಳಂತೆ ಬಾಲಿವುಡ್ ನ ತಾರೆಗಳಿಗೂ ವಿಶೇಷ ದಿನ. ಪ್ರೇಮ ನಿರಂತರವಾದರೂ ಪ್ರೇಮ ನಿವೇದನೆಗಾಗಿ ಈ ದಿನ ಮೀಸಲು. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ತಾರಾ ಜೋಡಿಯ ಪ್ರೇಮ ಕಥೆ ಜನಜನಿತ. ಸಿನಿ ಸ್ಟಾರ್ ಗಳ ದಾಂಪತ್ಯ ಉಂಡು ಮಲಗುವ ತನಕ ಎನ್ನುವ ಕಾಲದಲ್ಲಿ ಸಿನಿಮಾ ಮಂದಿ ಕೂಡಾ ತೆರೆಯ ಮೇಲಷ್ಟೆ ಅಲ್ಲ ನಿಜ ಜೀವನದಲ್ಲೂ ಉತ್ತಮ ಜೀವನ ನಡೆಸಬಲ್ಲರು ಎಂಬುದಕ್ಕೆ ಈ ತಾರಾ ಜೋಡಿ ಸಾಕ್ಷಿಯಾಗಿದೆ.

  ಮದುವೆಗೂ ಮುಂಚೆ ಯಾವುದೇ ಲವ್ ಗಾಸಿಪ್ ಇರಬಹುದು ಆದರೆ, ಮದುವೆ ನಂತರ ಅನ್ಯೋನ್ಯ ದಾಂಪತ್ಯಕ್ಕೆ ಐಶ್ ಹಾಗೂ ಅಭಿ ಮಾಡೆಲ್ ಗಳಾಗಿಬಿಟ್ಟಿದ್ದಾರೆ ಬಚ್ಚನ್ ಖಾನ್ ದಾನ್ ಮರ್ಯಾದೆ ಕಾಪಾಡಿಕೊಂಡು ಬಂದಿದ್ದಾರೆ.

  ಅಂದ ಹಾಗೆ, ಈ ಪ್ರೇಮ ಜೋಡಿಗೆ ಫಸ್ಟ್ ಲವ್ ಆರಂಭವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಜೆಪಿ ದತ್ತಾ ಅವರ ಉಮ್ರಾವ್ ಜಾನ್ ಎಂಬ ಅದ್ಭುತ ಪ್ರೇಮ ಕಾವ್ಯಮಯ ಚಿತ್ರದ ಸೆಟ್ ಗಳಲ್ಲಿ. ಶೂಟಿಂಗ್ ನಲ್ಲಿದ್ದಾಗ ನ್ಯೂಯಾರ್ಕ್ ನ ಹೋಟೆಲ್ ಬಾಲ್ಕನಿಯಲ್ಲಿ ನಿಂತ ಐಶ್ವರ್ಯಾ ರೈ ಜೊತೆ ಮದುವೆ ಬಗ್ಗೆ ಆಲೋಚಿಸುವುದು ನನ್ನ ನಿತ್ಯದ ಕಾಯಕವಾಗಿತ್ತು ಎಂದು ಅಭಿ ಮೊದಲ ಬಾರಿಗೆ ಹೇಳಿಕೊಂಡಿದ್ದ. ನಂತರ ಅದೇ ಹೋಟೆಲ್ ನ ಅದೇ ಬಾಲ್ಕನಿಗೆ ಐಶ್ವರ್ಯಾಳನ್ನು ಕರೆದುಕೊಂಡು ಹೋಗಿ ಪ್ರೊಫೋಸ್ ಮಾಡಿದ್ದು ಹಳೆ ಕಥೆ.

  ನಂತರ 'ಗುರು' ಚಿತ್ರದಲ್ಲಿ ಸತಿ ಪತಿಗಳಾಗಿ ನಟಿಸಿದ್ದು, ನಿಜ ಜೀವನದ ಮದುವೆಯ ರಿಹರ್ಸಲ್ ನಂತೆ ಕಾಣಿಸುತ್ತಿತ್ತು. 2007ರ ಏಪ್ರಿಲ್ 20ರಂದು ಈ ಜೋಡಿ ಮದುವೆ ಬಂಧನಕ್ಕೆ ಒಳಪಟ್ಟಿತು. ಈಗ ಬಚ್ಚನ್ ಕುಟುಂಬದಲ್ಲಿ ಪುಟ್ಟ ಕಿನ್ನರಿ ಆರಾಧ್ಯ ಬಚ್ಚನ್ ಆಗಮನವಾಗಿದೆ. ಇಂದಿಗೂ ಐಶ್ ಅಭಿ ಪ್ರೇಮ ನಿರಂತವಾಗಿ ಸಾಗಿದೆ. ಬಾಲಿವುಡ್ ಟಾಪ್ ಜೋಡಿಯ ರಸಮಯ ದೃಶ್ಯಗಳು ಇಲ್ಲಿದೆ ನೋಡುತ್ತಾ ಹೋಗಿ

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  ಐಶ್ ಅಭಿ ರಸಮಯ ಕ್ಷಣಗಳು

  English summary
  Valentine's Special : Aishwarya Rai and Abhishek Bachchan's love story began six years ago on the sets of JP Dutta's Umrao Jaan. Abhishek Bachchan once revealed that he used to stand on the balcony of his hotel room (when he was filming in New York) and used to think about Aishwarya Rai and their marriage.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more