»   » ಲಿವ್ ಇನ್ ಸಂಬಂಧ : ಬಾಲಿವುಡ್ ಜೋಡಿ ಜೀವಗಳು

ಲಿವ್ ಇನ್ ಸಂಬಂಧ : ಬಾಲಿವುಡ್ ಜೋಡಿ ಜೀವಗಳು

Posted By:
Subscribe to Filmibeat Kannada

ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಆಕೆ ಗೆಳೆಯ ಸೂರಜ್ ಪಂಚೋಲಿಯೇ ಕಾರಣ ಎಂದು ಆರೋಪಿಸಿ ಆತನನ್ನು ಬಂಧಿಸಲಾಗಿದೆ. ಜೂ. 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸೂರಜ್ ಹಾಗೂ ಜಿಯಾಖಾನ್ ನಡುವಿನ ಸಂಬಂಧದ ಬಗ್ಗೆ ಅನೇಕ ಊಹಾಪೋಹ ಸುದ್ದಿಗಳು ಹರಡುತ್ತಿವೆ.

ರಂಗು ರಂಗಿನ ಸಿನಿಮಾ ಬದುಕಿನಲ್ಲಿ ಹಲವು ಸಂಬಂಧಗಳು ಗುಪ್ತವಾಗಿ ಉಳಿದು ಬಿಡುವ ಕಾಲವೊಂದಿತ್ತು. ಆದರೆ, ಸೂರಜ್ ಹಾಗೂ ಜಿಯಾ ಖಾನ್ ನಡುವೆ ಇದ್ದದ್ದು ಲಿವ್ ಇನ್ ಸಂಬಂಧ ಪ್ರೇಮದ ಜೊತೆಗೆ ಕಾಮ ಬೆರೆತ ಅಪಮಿತ್ರ ಬಂಧನ ಎಂಬುದು ಈಗ ದೃಢಪಟ್ಟಿದೆ.

ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿವ್ ಇನ್ ಸಂಬಂಧ ತುಂಬಾ ಕಾಮನ್ ಆಗಿದೆ. ಕೆಲವು ಧೈರ್ಯವಾಗಿ ಈ ಬಗ್ಗೆ ಹೇಳಿಕೊಂಡಿದ್ದಾರೆ ಕೂಡಾ. ಮುಂದೆ ಲಿವ್ ಇನ್ ಪಾರ್ಟ್ನರ್ ಅನ್ನು ಲೈಫ್ ಪಾರ್ಟ್ನರ್ ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷಗಳ ಕಾಲ ಸೂರಜ್ ಹಾಗೂ ಜಿಯಾ ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು ಎಂದು ಜಿಯಾ ತಾಯಿ ರಬಿಯಾ ಹೇಳಿದ್ದಾರೆ. ಸೂರಜ್ ಜೊತೆಗಿನ ಮನಸ್ತಾಪ, ಖಿನ್ನತೆ, ಅಬಾರ್ಷನ್ ಎಲ್ಲವೂ ಜಿಯಾಳನ್ನು ಮಾನಸಿಕವಾಗಿ ಜರ್ಝರಿತಗೊಳಿಸಿ ಆತ್ಮಹತ್ಯೆ ನಿರ್ಧಾರಕ್ಕೆ ಪ್ರೇರೇಪಿಸಿತು ಎನ್ನಲಾಗಿದೆ.

ಈಗ ಬಾಲಿವುಡ್ ನಲ್ಲಿ ಲಿವ್ ಇನ್ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಲಿವ್ ಇನ್ ಸಂಬಂಧ ಬೇಕೇ? ಬೇಡವೇ? ಇದರಿಂದ ಮುಂದೆ ಪ್ರೇಮ, ಕಾಮ, ಮದುವೆ ತಾಪತ್ರಯ ಆರಂಭವಾದರೆ ಏನು ಗತಿ ಎಲ್ಲಾ ಲಿವ್ ಇನ್ ಸಂಬಂಧಗಳು ಸುಖಾಂತ್ಯಗೊಳ್ಳುತ್ತದೆ ಎಂಬುದು ಏನು ಖಾತ್ರಿ ಎಂಬ ಪ್ರಶ್ನೆಯ ನಡುವೆ ಲಿವ್ ಇನ್ ಸಂಬಂಧ ಹೊಂದಿದ್ದ ತಾರಾ ಜೋಡಿಗಳ ಚಿತ್ರ ಸರಣಿ ಇಲ್ಲಿದೆ ಒಮ್ಮೆ ಕಣ್ಣಾಡಿಸಿ...

ಸೈಫ್ ಅಲಿ ಖಾನ್ -ರೋಸಾ

ನಟ ಸೈಫ್ ಅಲಿ ಖಾನ್ -ರೋಸಾ

ಕಂಗನಾ ರೌನತ್- ಆದಿತ್ಯಾ ಪಂಚೋಲಿ

ಅಚ್ಚರಿಯಾದರೂ ನಿಜ. ಕಂಗನಾ ರೌನತ್- ಆದಿತ್ಯಾ ಪಂಚೋಲಿ

ಅಮೀಷಾ ಪಟೇಲ್- ವಿಕ್ರಮ್ ಭಟ್

ನಿರ್ದೇಶಕ ವಿಕ್ರಮ್ ಭಟ್ ಜೊತೆ ಅಮಿಷಾ ಪಟೇಲ್

ಲಾರಾ ದತ್ತ- ಕೆಲ್ಲಿ ದೋರ್ಜಿ

ಲಾರಾದತ್ತ ಜೊತೆ ಕೆಲ್ಲಿ ದೋರ್ಜಿ

ಜಾನ್ ಅಬ್ರಹಾಂ -ಬಿಪಾಶಾ ಬಸು

ಜಾನ್ ಅಬ್ರಹಾಂಅ ಜೊತೆ ಬಿಪಾಶಾ ಬಾಸು

ಕೋಂಕಣಾ ಸೇನ್- ರಣವೀರ್

ಕೋಂಕಣಾ ಸೇನ್ ಶರ್ಮ-ರಣವೀರ್ ಶೊರೆ

ಸೈಫ್ ಅಲಿ ಖಾನ್- ಕರೀನಾ ಕಪೂರ್

ಕರೀನಾ ಕಪೂರ್ ಜೊತೆ ಸೈಫ್ ಅಲಿ ಖಾನ್

ಆಮೀರ್ ಖಾನ್ -ಕಿರಣ್ ರಾವ್

ಮದುವೆಗೂ ಮುನ್ನ ಅಮೀರ್ ಖಾನ್ ಹಾಗೂ ಕಿರಣ್ ರಾವ್

ಸೂರಜ್-ಜಿಯಾಖಾನ್

ಬಾಲಿವುಡ್ದಿನ ಲಿವ್ ಇನ್ ಸಂಬಂಧ : ಸೂರಜ್-ಜಿಯಾಖಾನ್

ಸೋಹಾ ಅಲಿ ಖಾನ್- ಕುನಾಲ್

ಸೋಹಾ ಅಲಿ ಖಾನ್ ಜೊತೆ ಕುನಾಲ್ ಖೆಮು

ಅಭಯ್ ಡಿಯೋಲ್-ಪ್ರೀತಿ

ಅಭಯ್ ಡಿಯೋಲ್ ಜೊತೆ ಪ್ರೀತಿ ದೇಸಾಯಿ

English summary
There was a time when stars used to hide their affairs, but now everything has changed. Most of our Bollywood stars are not only vocal about their relationships, but also admits that they are in a live-in relationship.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada