»   » ಆಗ-ಈಗ: ಶಾರುಖ್, ಸಲ್ಮಾನ್ ,ಐಶ್

ಆಗ-ಈಗ: ಶಾರುಖ್, ಸಲ್ಮಾನ್ ,ಐಶ್

Posted By:
Subscribe to Filmibeat Kannada

ಆ ದಿನಗಳಲ್ಲಿ ಇಂದಿನ ಸ್ಟಾರ್ ಗಳು ಹೇಗಿದ್ದರು? ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಗ್ಲಾಮರಸ್ ಲುಕ್ ಹೇಗಿತ್ತು? ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ, ಅಮೀರ್ ಖಾನ್ ಸೇರಿದಂತೆ ಸ್ಟಾರ್ ನಟ ನಟಿಯರು ಅಂದು ಕಂಡಿದ್ದು ಹೇಗೆ ಎಂಬ ಫ್ಲಾಶ್ ಬ್ಯಾಕ್ ಲುಕ್ ಇಲ್ಲಿದೆ

ಬಾಲಿವುಡ್ ಎಂದರೆ ನಟನೆಗಿಂತ ಗ್ಲಾಮರ್, ಹೇರ್ ಸ್ಟೈಲ್, ವಸ್ತ್ರ ವಿನ್ಯಾಸ ಇದೇ ಮುಖ್ಯವಾಗುತ್ತೆ ಎಂಬ ಸುಂದರ ಅಪಾದನೆಯೂ ಇದೆ. ಅದು ಒಂದರ್ಥದಲ್ಲಿ ನಿಜವಾದರೂ ಆ ಕಾಲದಿಂದ ಇಂದಿನವರೆಗೆ ಅದೇ ಮೋಹಕತೆ ಉಳಿಸಿಕೊಂಡವರು ಬಹುತೇಕ ಕಮ್ಮಿ

ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ದೀವಾನಾ ಚಿತ್ರದಲ್ಲಿ ಎಂಟ್ರಿ ಕೊಟ್ಟಾಗ ಪಕ್ಕದ ಗಲ್ಲಿಯ ಹುಡುಗನಂತೆ ಇದ್ದರು. ಸುಂದರ ಮುಖಕ್ಕಿಂತ ನಟನೆಗಷ್ಟೇ ಪ್ರಾಧ್ಯಾನ್ಯತೆ ನೀಡಿದ ಶಾರುಖ್ ಈಗ ಹಾಟ್ ನಟರಲ್ಲಿ ಒಬ್ಬರಾಗಿದ್ದಾರೆ. ಸಲ್ಮಾನ್ ಖಾನ್ ಸುಂದರಾಂಗ ನಾದರೂ ಮೈಕಟ್ಟು ಬೆಳೆಸಿಕೊಂಡು ಎಲ್ಲರಲ್ಲೂ ಆಕರ್ಷಿಸಲು ಹೆಚ್ಚಿನ ಕಾಲ ತಗುಲಿದ್ದು ನಿಜ.

ಮಾಡೆಲ್ ಆಗಿದ್ದ ಐಶ್ವರ್ಯಾ ರೈ ಈಗಲೂ ತನ್ನ ಚಾರ್ಮ್ ಉಳಿಸಿಕೊಂಡಿದ್ದಾರೆ. ಕರೀನಾ ಕಪೂರ್ ಜೀರೋ ಫಿಗರ್ ಆಗಿ ಒಂದು ರೀತಿ ಕೆಲವರಿಗೆ ಇಷ್ಟವಾಗುತ್ತಿದ್ದಾರೆ. ಪ್ರತಿ ನಿತ್ಯ ಕಸರತ್ತು ಇಲ್ಲದಿದ್ದರೆ ನಟ ನಟಿಯರ ಗ್ಲಾಮರ್ ಕಳೆದುಕೊಳ್ಳುವುದು ನಿಜ. ಸದ್ಯಕ್ಕೆ ಅಂದು ಇಂದು ನಿಮ್ಮ ನೆಚ್ಚಿನ ನಟ, ನಟಿಯರು ಕಂಡಿದ್ದು ಹೇಗೆ ಎಂಬುದನ್ನು ಚಿತ್ರಸರಣಿಯಲ್ಲಿ ನೋಡಿ ಆನಂದಿಸಿ...

ಅಮೀರ್ ಖಾನ್

ಕುಟುಂಬದಲ್ಲಿ ಸಿನಿಮಾ ಹಿನ್ನೆಲೆ ಇತ್ತು, ಎಂಟ್ರಿ ಸುಲಭವಾಯ್ತು ಆದರೆ, ಲುಕ್ ನಲ್ಲಿ ಡಲ್ ಆಗಿ ಕಾಣುತ್ತಿದ್ದರೂ ಅಮೀರ್ ಖಾನ್ ತಮ್ಮ ಚಾರ್ಮ್ ಬೆಳೆಸಿಕೊಂಡಿದ್ದಾರೆ

ಐಶ್ವರ್ಯಾ ರೈ

ಐಶ್ವರ್ಯಾ ರೈ

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಹೃತಿಕ್ ರೋಷನ್

ಹೃತಿಕ್ ರೋಷನ್

ಕಾಜೋಲ್

ಕಾಜೋಲ್

ಕರೀನಾ ಕಪೂರ್

ಕರೀನಾ ಕಪೂರ್

ಕರೀಷ್ಮಾ ಕಪೂರ್

ಕರೀಷ್ಮಾ ಕಪೂರ್

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್

ಕತ್ರೀನಾ ಕೈಫ್

ಕತ್ರೀನಾ ಕೈಫ್

ಪ್ರಿಯಾಂಕಾ ಛೋಪ್ರಾ

ಪ್ರಿಯಾಂಕಾ ಛೋಪ್ರಾ

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಶಹೀದ್ ಕಪೂರ್

ಶಹೀದ್ ಕಪೂರ್

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

ಶಾರುಖ್ ಖಾನ್

ಶಾರುಖ್ ಖಾನ್

English summary
Superstar Shahrukh Khan became famous after the release of his movie Deewana. But honestly the actor looks much better and handsome today. On the other hand, Salman Khan, who started the trend of bodybuilding in Bollywood, was unbelievably thin when he made his debut. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada