ಬಿಡುಗಡೆಯ ಹೊಸ್ತಿಲಲ್ಲಿ 'ಭಾರತ್' ಚಿತ್ರಕ್ಕೆ ಎದುರಾಯ್ತು ಸಂಕಷ್ಟ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಜೂನ್ 5 ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿರುವಾಗ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

Emblems and Names Act (ಲಾಂಛನಗಳು ಮತ್ತು ಹೆಸರುಗಳ ಕಾಯಿದೆ) ಪ್ರಕಾರ 'ಭಾರತ್' ಎಂಬ ಹೆಸರನ್ನ ಕಮರ್ಷಿಯಲ್ ಆಗಿ ಬಳಸುವಂತಿಲ್ಲ ಎಂದು ಆರೋಪಿಸಿ ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಭಾರತ್ ಎಂಬುದು ದೇಶದ ಹೆಸರು, ಈ ಹೆಸರಿನಲ್ಲಿ ಸಿನಿಮಾ ಮಾಡುವುದು ಮತ್ತು ಸಂಭಾಷಣೆ ಬಳಸುವುದು ಮಾನವೀಯ ಮೌಲ್ಯಗಳಿಗೆ ನೋವು ಉಂಟು ಮಾಡಬಹುದು, ಹಾಗಾಗಿ ಶೀರ್ಷಿಕೆ ಬದಲಾಯಿಸಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಈ ಪ್ರಕರಣದ ವಿಚಾರಣೆ ಇನ್ನು ಆರಂಭವಾಗಿಲ್ಲ. ಭಾರತ್ ಶೀರ್ಷಿಕೆಗೆ ಒಪ್ಪುತ್ತಾ ಅಥವಾ ಟೈಟಲ್ ಬದಲಾವಣೆ ಮಾಡಿ ಎಂದು ಸೂಚಿಸುತ್ತಾ ಕಾದು ನೋಡಬೇಕು.

PIL filed against Bharat movie in Delhi high court

ಈ ಕಡೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಭಾರತ್ ಚಿತ್ರತಂಡ ಜೂನ್ 5 ರಂದು ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆಸಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಟಬು, ದಿಶಾ ಪಟಾನಿ, ಸುನೀಲ್ ಗ್ರೋವರ್, ಜಾಕಿ ಶ್ರಾಫ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಸುಲ್ತಾನ್, ಟೈಗರ್ ಜಿಂದಾ ಹೈ ಅಂತಹ ಸಿನಿಮಾ ಮಾಡಿರುವ ಅಲಿ ಅಬ್ಬಾಸ್ ಜಾಫರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ವಿಶಾಲ್ ಶೇಖರ್ ಸಂಗೀತ ಒದಗಿಸಿದ್ದಾರೆ.

More from Filmibeat

English summary
A PIL was moved in Delhi high court, today, against Salman Khan's upcoming movie 'Bharat'. The petition says that the title of the film is in violation of Section-3 of Emblems & Names Act ( Prevention of Improper Use).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X