ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಪೂನಂ ಪಾಂಡೆ ; ಪಬ್ಲಿಕ್‌ ನಲ್ಲಿ ಜಾರಿದ ಬಟ್ಟೆ ..!

By ಫಿಲ್ಮಿಬೀಟ್ ಡೆಸ್ಕ್

ಪೂನಂ ಪಾಂಡೆ ಗೊತ್ತಲ್ಲವಾ..? ತನ್ನ ಸಾವಿನ ನಾಟಕವನ್ನಾಡಿದ್ದ ಸುಂದರಿ. ಪ್ರಚಾರದ ತೆವಲು ಏನು ಬೇಕಾದರೂ ಮಾಡಿಸುತ್ತೆ ಅನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ಪೂನಂ ಪಾಂಡೆಯ ಬಟ್ಟೆ ಮೊನ್ನೆ..ಮೊನ್ನೆ.. ಪಬ್ಲಿಕ್‌ ನಲ್ಲಿಯೇ ಜಾರಿದೆ.

ಹೌದು, ಎದೆ ಕಾಣುವಂತೆ, ಹಾಫ್ ಶೋಲ್ಡರ್ ಬಟ್ಟೆಯನ್ನ ಧರಿಸಿ ಬಂದಿದ್ದ ಪೂನಂ, ಕ್ಯಾಮರಾ ಮುಂದೆ ಬಂದು ನಿಲ್ಲುವುದೇ ತಡ.. ನೋಡ ನೋಡುತ್ತಾ, ಬಟ್ಟೆ ಜಾರಿದೆ. ಆ ನಂತರ ಹಾಗೂ ಹೀಗೂ ಬಟ್ಟೆಯನ್ನ ಪೂನಂ ಸರಿ ಮಾಡಿಕೊಂಡಳಾದರೂ, ಬೇಕೆಂದೇ, ಪೂನಂ ಪಾಂಡೆ, ಇಂತಹ ಬಟ್ಟೆಯನ್ನ ಹಾಕಿಕೊಂಡಿದ್ದಳು ಅನ್ನುವ ಅನುಮಾನ ಅನೇಕರನ್ನ ಈಗ ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಬಟ್ಟೆಯಲ್ಲಿ ಮುಂಬೈನ ಬೀದಿಯಲ್ಲಿ ರಾತ್ರಿ ಸುತ್ತಾಡಿದ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

poonam-pandey-criticized-for-her-dressing-sense

ವೈರಲ್ ಆದ ಈ ವಿಡಿಯೋದಲ್ಲಿ ಪೂನಂ ಪಾಂಡೆಯ ಎದೆ ಭಾಗದಲ್ಲಿ ನೋಡಬಾರದ್ದನ್ನ ನೋಡಿರುವ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು, ಸದ್ಯಕ್ಕೆ ಪೂನಂ ಪಾಂಡೆಯನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ದೊಡ್ಡವರು ನಿಮ್ಮಂಥವರನ್ನು ನೋಡಿಯೇ ಹೇಳಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.

ಅವಕಾಶಕ್ಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಅನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿರುವ ಅನೇಕರು, ನಂಗಾ ನಾಚ್‌ ಗೆ ಪೂನಂ ಪಾಂಡೆ ಅವರನ್ನ ಯಾರಾದರೂ ಬ್ರ್ಯಾಂಡ್ ಅಂಬಾಸಿಡರ್‌ನಾಗಿ ನೇಮಿಸಿ ಎಂದು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.

ಇನ್ನೂ ಕೆಲವರು ಹೆಣ್ಣು ಕುಲಕ್ಕೆ ಪೂನಂ ಪಾಂಡೆ ಕಳಂಕ ಎಂದರೆ, ಬಟ್ಟೆ ಹಾಕಿಕೊಳ್ಳಲು ಬರುವುದಿಲ್ಲ ಎಂದರೆ, ಈ ತರಹದ ಬಟ್ಟೆಯನ್ನ ಹಾಕಿಕೊಳ್ಳುವುದಾದರೂ ಯಾಕೆ.. ರಸ್ತೆಗೆ ಬರುವುದು ಯಾಕೆ ಎನ್ನುವ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ. ಬಹುತೇಕರು ಪೂನಂ ಪಾಂಡೆಯ ಸಾವಿನ ಸುದ್ದಿ ನಿಜವಾಗಬೇಕಿತ್ತು ಎಂದು ಸಂತಾಪವನ್ನೂ ಸಾಮಾಜಿಕ ಜಾಲತಾಣದಲ್ಲಿ ಸೂಚಿಸುತ್ತಿದ್ದಾರೆ.

ಅಂದ್ಹಾಗೇ ಸಾರ್ವಜನಿಕ ಸ್ಥಳದಲ್ಲಿ ಪೂನಂ ಪಾಂಡೆ ಬಟ್ಟೆ ಜಾರಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಪೂನಂ ಪಾಂಡೆ, ಇದೇ ರೀತಿ ಚಮಕ್ ಕೊಟ್ಟಿದ್ದಾರೆ. ಆದರೆ ಆಗೆಲ್ಲ ಸಭ್ಯತೆಯ ಗಡಿಯನ್ನು ಪೂನಂ ಪಾಂಡೆ ದಾಟಿರಲಿಲ್ಲ. ಆದರೆ ಈ ಬಾರಿ..ಮೀತಿ ಮೀರಿದೆ. ಹೀಗಾಗಿಯೇ ಮೊನ್ನೆವರೆಗೆ ಪೂನಂ ಪಾಂಡೆಯ ಡ್ರೆಸ್ಸಿಂಗ್ ಸೆನ್ಸ್ ಕಡೆಗಣಿಸುತ್ತಿದ್ದವರೆಲ್ಲ ಈಗ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ತಪರಾಕಿಯನ್ನೂ ಹಾಕುತ್ತಿದ್ದಾರೆ.

ಒಟ್ನಲ್ಲಿ ಬಣ್ಣದ ಪ್ರಪಂಚದಲ್ಲಿ ಚಾಲ್ತಿಯಲ್ಲಿರಲು, ಮೊದಲಿಂದ ನಾನಾ ತರಹದ ಗಿಮಿಕ್ ಮಾಡಿಕೊಂಡೇ ಬಂದ ಪೂನಂ ಪಾಂಡೆ ಸದ್ಯಕ್ಕೆ ಇನ್ನೊಮ್ಮೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಟ್ರೋಲ್‌ ಗೆ ಒಳಗಾಗಿದ್ದಾಳೆ. ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ..?

More from Filmibeat

English summary
Bollywood Actress "Poonam Pandey's Racy Video of Deep Neck Tube Top Sparks Viral Sensation"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X