»   » ಪೋಲಿ ಪೂನಂ ಪಾಂಡೆ ತೆರೆದಿಟ್ಟ ಚಕ್ಕೋತ ರಹಸ್ಯ

ಪೋಲಿ ಪೂನಂ ಪಾಂಡೆ ತೆರೆದಿಟ್ಟ ಚಕ್ಕೋತ ರಹಸ್ಯ

Posted By:
Subscribe to Filmibeat Kannada
ಪರಮ ಪೋಲಿ ನಟಿ ರೋಜ್ಲಿನ್ ಖಾನ್ ರಿಂದ ಅರೆ ಪೋಲಿ ಹುಡುಗಿ ಎಂದು ಕರೆಸಿಕೊಂಡಿರುವ ಪೂನಂ ಪಾಂಡೆ ತಮ್ಮ ಯೌವನ ಉಕ್ಕಿಸುವ ವಕ್ಷೋಜ ರಹಸ್ಯವನ್ನು ಟ್ವಿಟ್ಟರ್ ಖಾತೆಯಲ್ಲಿ ತೆರೆದಿಟ್ಟಿದ್ದಾರೆ. ತನ್ನ ಸ್ತನಗಳು ಹವರ್ ಗ್ಲಾಸ್ ಶೇಪ್ ನಲ್ಲಿದ್ದು ಅವುಗಳೊಂದಿಗೆ ಆಟವಾಡಿಕೊಳ್ಳುತ್ತೇನೆ ಎಂದು ಸ್ವಲ್ಪವೂ ಲಜ್ಜೆ ಇಲ್ಲದೆ ಹೇಳಿಕೊಂಡಿದ್ದಾರೆ.

ಇನ್ನೂ ಮುಂದುವರೆದು, "ನನ್ನ ಶಾಲಾ ದಿನಗಳಲ್ಲಿ ಸಹಪಾಠಿಗಳಿಗಿಂತಲೂ ತನ್ನ ಸ್ತನಗಳು ಸಿಕ್ಕಾಪಟ್ಟೆ ದೊಡ್ಡದಾಗಿದ್ದವು. ಅವುಗಳನ್ನು ತೋರಿಸಲು ನನಗೆ ತುಂಬಾ ಸಂಕೋಚವಾಗುತ್ತಿತ್ತು. ಈಗ ಅವುಗಳನ್ನು ನೋಡಿದರೆ ಎದೆ ತುಂಬಿ ಬರುತ್ತದೆ" ಎಂದಿದ್ದಾರೆ.

ಪದೇ ಪದೇ ಬಟ್ಟೆ ಕಳಚುವುದನ್ನೇ ತನ್ನ ಕಾಯಕ ಮಾಡಿಕೊಂಡಿರುವ ಪೂನಂ ಈ ಹಿಂದೆ ಹಲವಾರು ಬಾರಿ ತಮ್ಮ ಮೈಮಾಟವನ್ನು ಟ್ವಿಟ್ಟರ್‌ನಲ್ಲಿ ಪ್ರದರ್ಶಿಸಿದ್ದಾರೆ. ಕೆಲವರು ಛೀ...ಥೂ... ಎಂದರೆ ಇನ್ನೂ ಕೆಲವರು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದ್ದಾರೆ.

ಯಾರೇ ಕೂಗಾಡಲಿ ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಪೂನಂ ಮಾತ್ರ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಈ ಹಿಂದೆ ವಿಶ್ವಕಪ್ ಕ್ರಿಕೆಟ್ 2011ರಲ್ಲಿ ಭಾರತ ತಂಡ ಗೆದ್ದಾಗಲೂ ತಮ್ಮ ಬೆತ್ತಲೆ ಸೇವೆ ಮಾಡಿ ಆನಂದಿಸಿದ್ದರು.

ಐಪಿಎಲ್ ಸೀಸನ್ 5ರಲ್ಲಿ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಾಗಲೂ ಪೂನಂ ಸಂಪೂರ್ಣ ಬೆತ್ತಲಾಗಿ ತಮ್ಮ ದೇಹವನ್ನು ಪ್ರದರ್ಶನಕ್ಕಿಟ್ಟಿದ್ದರು. ಬೆತ್ತಲಾಗುವ ಮೂಲಕ ಫುಟ್‌ಬಾಲ್ ಅಭಿಮಾನಿಗಳನ್ನೂ ಹುರುದುಂಭಿಸಿದ್ದರು. (ಏಜೆನ್ಸೀಸ್)

English summary
Poonam Pandey tweets about her personal assets as Besides my big boobs, it is probably my hourglass shape that is my best feature. At school my boobs were bigger than all my friends' and I was afraid to show them. Now, I feel they make my outfit.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada