ಪಾಕ್ ಜಾಹೀರಾತಿಗೆ ಕಪಾಳ ಮೋಕ್ಷ ಮಾಡಿದಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆ

ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಜೂನ್ 16 ರಂದು ನಡೆಯಲಿದೆ. ಭಾರತ್-ಪಾಕ್ ಮ್ಯಾಚ್ ಅಂದ್ರೆ ಅದು ವಿಶ್ವಕಪ್ ಗಿಂತ ದೊಡ್ಡದು. ವಿಶ್ವಕಪ್ ಗೆಲ್ಲುವುದಕ್ಕಿಂತ ಪಾಕ್ ವಿರುದ್ಧ ಪಂದ್ಯ ಗೆದ್ದರೇ ಸಾಕು, ಅದು ನಮಗೆ ವಿಶ್ವಕಪ್ ಎಂಬ ಆಸೆ ಭಾರತೀಯರದ್ದು.

ಹೀಗಿರುವಾಗ ಪಾಕಿಸ್ತಾನ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಪುಲ್ವಾಮ ದಾಳಿ ಬಳಿಕ ಪಾಕ್ ಗಡಿಯೊಳಗೆ ನುಗ್ಗಿ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ವ್ಯಕ್ತಿಯನ್ನ ಬಳಸಿಕೊಂಡು ಭಾರತವನ್ನ ಅಣುಕಿಸುವಂತಹ ಜಾಹೀರಾತು ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದೆ.

ಪಾಕಿಸ್ತಾನದ ಈ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ, ಒಂದು ಹೆಜ್ಜೆ ಮುಂದೆ ಹೋಗಿರುವಾ ಮಾಡೆಲ್ ಪೂನಂ ಪಾಂಡೆ, ಪಾಕಿಸ್ತಾನಕ್ಕೆ ಸಖತ್ ಆಗಿ ಪಂಚ್ ಕೊಟ್ಟಿದ್ದಾರೆ.

Poonam pandey Epic replay to pakistan

ಭಾರತವನ್ನ ಹೀಯಾಳಿಸಿದ ಜಾಹೀರಾತಿಗೆ ವಿಡಿಯೋ ಮೂಲಕವೇ ತಿರುಗೇಟು ಕೊಟ್ಟಿರುವ ಪೂನಂ ಪಾಂಡೆ, ಪಾಕಿಸ್ತಾನ ಮಾಧ್ಯಮಗಳ ಕಪಾಳಕ್ಕೆ ಹೊಡೆದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಪೂನಂ ಪಾಂಡೆಯ ಈ ಉತ್ತರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಕಪ್ ನಮ್ಮದು ಎಂದು ವಿವಾದಾತ್ಮಕ ವಿಡಿಯೋ ಮಾಡಿದ್ದ ಪಾಕಿಸ್ತಾನಕ್ಕೆ ಪೂನಂ ಪಾಂಡೆ ಡಬಲ್ ಡಿ ಕಪ್ ನೀಡಿದ್ದಾರೆ. 'ಕಾಪಿ ಕಪ್ ಗೆ ಯಾಕೆ ಆಸೆ ಪಡುತ್ತೀರಾ ಎಂದು ಕಾಲೆಳೆದು ತಾವು ಧರಿಸಿದ್ದ ಒಳ ಉಡುಪನ್ನೆ (ಬ್ರಾ) ತೆಗೆದು, ಇದನ್ನ ತಗೊಳ್ಳಿ, ಡಬಲ್ ಡಿ ಕಪ್, ಇದರಲ್ಲಿ ಕಾಫಿ ಕೂಡ ಕುಡಿಯಬಹುದು'' ಎಂದು ಮಂಗಳಾರತಿ ಎತ್ತಿದ್ದಾರೆ.

ಪೂನಂ ಪಾಂಡೆ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

More from Filmibeat

English summary
Model Poonam pandey gives epic replay to pakistan media. pakistan media made a advertisement on indian wing commander abhinandan varthaman regarding world cup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X