»   » ಸನ್ನಿ ಹೊಟ್ಟೆಯುರಿಸುವ ಪೂನಂ ಪಾಂಡೆ ಚಿತ್ರಗಳು

ಸನ್ನಿ ಹೊಟ್ಟೆಯುರಿಸುವ ಪೂನಂ ಪಾಂಡೆ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಟ್ವಿಟ್ಟರ್ ರಾಣಿ ಪೂನಂ ಪಾಂಡೆ ಮತ್ತೊಮ್ಮೆ ಬಟ್ಟೆ ಕಳಚಿದ್ದು ಗೊತ್ತೇ ಇದೆ. ಈ ಬಾರಿಯೂ ತಮ್ಮ ರೋಚಕ ಚಿತ್ರಗಳನ್ನು ಟ್ವಿಟ್ ಮಾಡಿ ಆನಂದಿಸಿದ್ದರು. ಈಕೆಯ ಫೋಟೋಗಳು ಬಹುತೇಕ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅವರ ಭಾವ ಭಂಗಿಗಳನ್ನು ಅನುಕರಿಸುವಂತಿರುವುದು ವಿಶೇಷ.

'ಜಿಸ್ಮ್ 2' ಚಿತ್ರದಲ್ಲಿನ ಸನ್ನಿ ಲಿಯೋನ್ ಭಂಗಿಗಳನ್ನು ಪೂನಂ ಅನುಕರಿಸಿ ಅದೇ ರೀತಿಯಲ್ಲಿರು ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತೆರೆದಿಟ್ಟಿದ್ದಾರೆ. ಒಂದೇ ವ್ಯತ್ಯಾಸ ಎಂದರೆ ಸನ್ನಿ ಜೊತೆ ಹಾಸಿಗೆಯಲ್ಲಿ ಸಹ ಕಲಾವಿದ ರಣದೀಪ್ ಹೂಡ ಇದ್ದ. ಆದರೆ ಇಲ್ಲಿ ಪೂನಂ ಏಕಾಂಗಿ.

ಪ್ರತಿ ಬಾರಿಯೂ ಟ್ವಿಟ್ಟರ್ ನಲ್ಲಿ ಪೂನಂ ಪಾಂಡೆ ತನ್ನ ಅಭಿಮಾನಿಗಳಿಗೆ ಏನೋ ಒಂದು ವಿಶೇಷ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನಕ್ಕೂ ತಮ್ಮ ರಂಗುರಂಗಿನ ಅರೆನಗ್ನ ಚಿತ್ರಗಳನ್ನು ಪ್ರಕಟಿಸಿ ಭಗ್ನ ಹೃದಯಗಳನ್ನು ಮಗ್ನ ಮಾಡಿದ್ದರು.

ಜಗತ್ತಿನಲ್ಲೇ ನನ್ನ ತಾಯಿ ಬೆಸ್ಟ್, ಪೂನಂ

ಈ ಬಾರಿಯ ಪ್ರೇಮಿಗಳ ದಿನಕ್ಕೆ ಪೂನಂ ಅವರ ತಾಯಿ ಒಂದಷ್ಟು ಚಾಕೋಲೇಟ್, ಅಂಡರ್ ವೇರ್, ಒಂದು ಬ್ರಾ, ಒಂದು ಜೊತೆ ಯೋಗ ಪ್ಯಾಂಟ್ಸ್ ಉಡುಗೊರೆ ನೀಡಿದರಂತೆ. ಇದಕ್ಕಾಗಿ ಜಗತ್ತಿನಲ್ಲೇ ನನ್ನ ತಾಯಿ ಬೆಸ್ಟ್ ಎಂದು ಸರ್ಟಿಫಿಕೇಟ್ ನೀಡಿದ್ದಾರೆ.

ಅಭಿಮಾನಿಯಿಂದ ಕೆಂಪು ಚಡ್ಡಿ ಉಡುಗೊರೆ

ಇದರ ಜೊತೆಗೆ ಆಕೆಯ ಅಭಿಮಾನಿಯೊಬ್ಬ ಕೆಂಪು ಚಡ್ಡಿ ಹಾಗೂ ಬ್ರಾ ಉಡುಗೊರೆಯಾಗಿ ನೀಡಿದ್ದಾನಂತೆ. ಆದರೆ ಆತನಿಗೆ ಸೈಜು ಗೊತ್ತಾಗದೆ ಕಳುಹಿಸಿರುವ ಕಾರಣ ಅದು ಪೂನಂಗೆ ಟೈಟ್ ಆಗುತ್ತಿದೆಯಂತೆ.

ಪೂನಂಗೆ ಟ್ವಿಟ್ಟರ್ ನಲ್ಲಿ 3, 66930 ಫಾಲೋವರ್ಸ್

ಅಂದಹಾಗೆ ಪೂನಂ ಪಾಂಡೆಗೆ ಟ್ವಿಟ್ಟರ್ ನಲ್ಲಿ 3, 66930 ಫಾಲೋವರ್ಸ್ ಇದ್ದಾರೆ. ಇವರೆಲ್ಲರಿಗೂ ಈ ಅರೆನಗ್ನ ಚಿತ್ರಗಳನ್ನು ಸಮರ್ಪಿಸಿದ್ದಾರೆ.

ನಶಾ ಚಿತ್ರದಲ್ಲಿ ನಶೆಯೇರಿಸುವ ಪೂನಂ

ಸದ್ಯಕ್ಕೆ ಪೂನಂ ಪಾಂಡೆ ವಯಸ್ಕರ ಚಿತ್ರ 'ನಶಾ'ದಲ್ಲಿ ಅಭಿನಯಿಸುತ್ತಿದ್ದಾರೆ. ಯುವಕರ ದುಶ್ಚಟಗಳ ಸುತ್ತ ಸುತ್ತುವ ಕಥಾಹಂದರ ಚಿತ್ರಕ್ಕಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಜಿಸ್ಮ್' ಖ್ಯಾತಿಯ ನಿರ್ದೇಶಕ ಅಮಿತ್ ಸಕ್ಸೇನಾ. ಆದಿತ್ಯ ಭಾಟಿಯಾ ನಿರ್ಮಿಸುತ್ತಿರುವ ಈ ಚಿತ್ರ ನವೆಂಬರ್ ತಿಂಗಳಲ್ಲೇ ಸೆಟ್ಟೇರಲಿದೆ. Addiction ಎಂಬುದು ಚಿತ್ರದ ಅಡಿಬರಹ.

ಗುಂಡಿನ ಮತ್ತಿನಲ್ಲಿ ಪೂನಂ ಅಭಿನಯ

ಈ ಚಿತ್ರದಲ್ಲಿ ಒಂದು ಗುಂಡಿನ ಸನ್ನಿನವೇಶ ಇದ್ದಿ ಅದನ್ನು ಆದಷ್ಟು ಸಹಜವಾಗಿ ತೆರೆಗೆ ತರಲು ನಿರ್ದೇಶಕರು ಮುಂದಾಗಿದ್ದಾರೆ. ಅವರ ತಲೆಗೆ ಹೊಸ ಐಡಿಯಾ ಬಂದಿದೆ. ಅದೇನೆಂದರೆ ಗುಂಡಿನ ಮತ್ತಿನಲ್ಲೇ ಈ ಸನ್ನಿವೇಶಗಳನ್ನು ಚಿತ್ರೀಕರಿಸಿದರೆ ಹೇಗೆ ಎಂದು. ಗುಂಡಿನ ನಶೆಯಲ್ಲೇ ಅಭಿನಯಿಸಿದ್ದಾರೆ.

English summary
Poonam Pandy, the queen of twitter has posted innumerable photos in Sunny's postures wearing a black lacy top and matching stockings in net. The latest images that Poonam has posted on her twitter page is a replica of Sunny’s hot pose from her debut movie ‘Jism 2’.
Please Wait while comments are loading...