»   » ಪೂನಂ ಪಾಂಡೆ 'ಹಾಟ್' ಬಕೆಟ್ ಚಾಲೆಂಜ್!

ಪೂನಂ ಪಾಂಡೆ 'ಹಾಟ್' ಬಕೆಟ್ ಚಾಲೆಂಜ್!

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಊರೆಲ್ಲ ಎಎಲ್ ಎಸ್ ಐಸ್ ಬಕೆಟ್ ಚಾಲೆಂಜ್ ಗುಂಗಿನಲ್ಲಿ ಮುಳುಗಿದ್ದರೆ ಹಾಟ್ ಪೂನಂ ಪಾಂಡೆ ಇದನ್ನು ಮೋಜಿನಾಟ ಮಾಡಿಕೊಂಡಿದ್ದಾಳೆ. ಪ್ರಚಾರ ಪ್ರಿಯೆ ಪೂನಂ ಕೂಡಾ ತನ್ನದೇ ರೀತಿಯಲ್ಲಿ ಐಸ್ ಬಕೆಟ್ ಚಾಲೆಂಜ್ ತೆಗೆದುಕೊಂಡು ಖಾನ್ ತ್ರಯರನ್ನು ನಾಮಿನೇಟ್ ಮಾಡಿದ್ದಾಳೆ.

ಪೂನಂ ಪಾಂಡೆ ಬಾತ್ ಟಬ್ ನಲ್ಲಿ ಮಲಗಿಕೊಂಡು ಒಂದಷ್ಟು ಮಾತುಕತೆ ನಡೆಸಿದ ನಂತರ ಐಸ್ ಬಕೆಟ್ ತೆಗೆದುಕೊಂಡಿದ್ದಾಳೆ ವಿಡಿಯೋವನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅಫ್ ಕೋರ್ಸ್ ನೆಚ್ಚಿನ ಕಪ್ಪು ಬಿಕಿನಿ ತೊಟ್ಟು ಚಾಲೆಂಜ್ ಸ್ವೀಕರಿಸಿದ್ದಾಳೆ. [ಮೈಮೇಲೆ ನೀರು ಹೊಯ್ದುಕೊಳ್ಳಿ, ಇಲ್ಲಾ ದೇಣಿಗೆ ನೀಡಿ]
<blockquote class="twitter-tweet blockquote" lang="en"><p>50% of india's population was awake last night to watch <a href="https://twitter.com/iPoonampandey">@ipoonampandey</a> <a href="https://twitter.com/hashtag/PoonamPandeysIceBucketChallenge?src=hash">#PoonamPandeysIceBucketChallenge</a></p>— advait gharat (@addy_cr7) <a href="https://twitter.com/addy_cr7/statuses/504531280852439040">August 27, 2014</a></blockquote> <script async src="//platform.twitter.com/widgets.js" charset="utf-8"></script>

ಅದರೆ, ಪೂನಂ ಪಾಂಡೆ ಮಾಡುವ ಎಲ್ಲಾ ಹುಚ್ಚಾಟಗಳಿಗೆ ಸಿಕ್ಕಂತೆ ಈ ಐಸ್ ಬಕೆಟ್ ಚಾಲೆಂಜ್ ಗೆ ಅಷ್ಟಾಗಿ ಜನರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಯೂಟ್ಯೂಬ್ ನಲ್ಲಿ ಮೊದಲ 12 ಗಂಟೆಗಳಲ್ಲಿ 75 ಸಾವಿರದಷ್ಟು ಪೇಜ್ ವ್ಯೂ ಸಿಕ್ಕಿದೆ. ಜನ ಕೂಡಾ ಪೂನಂಗೆ ಥಮ್ಸ್ ಡೌನ್ ಹೇಳಿದ್ದಾರೆ.[ಬಾಲಿವುಡ್ಡಿಗೂ ತಟ್ಟಿದ ಐಸ್ ಬಕೆಟ್ ಚಾಲೆಂಜ್ ಚಳಿ]

ಯಾರಪ್ಪ ಇವಳಿಗೆ ನಾಮಿನೇಟ್ ಮಾಡಿದ್ದು

ಯಾರಪ್ಪ ಇವಳಿಗೆ ನಾಮಿನೇಟ್ ಮಾಡಿದ್ದು #ALSIceBucketChallenge ಚಾಲೆಂಜ್ ಬಗ್ಗೆ ಈಕೆಗೇನೂ ಗೊತ್ತಿಲ್ಲ. ಕೆಟ್ಟದಾಗಿ ಕಾಣುವ ಬಿಕಿನಿ ತೊಟ್ಟು ಯಾವ ಚಾಲೆಂಜ್ ತೆಗೆದುಕೊಳ್ಳುತ್ತಿದ್ದಾಳೆ ಎಂದು ಅಮಿತ್ ಕುಮಾರ್ ದಾಸ್ ಎಂಬುವರು ಕಿಡಿಕಾರಿದ್ದಾರೆ.

ನೋಡ್ಕೋಳಿ ನನ್ನ ಬಿಕಿನಿ ಸೌಂದರ್ಯ

ಹಾಟ್ ಪೂನಂ ಪಾಂಡೆ ಇದನ್ನು ಮೋಜಿನಾಟ ಮಾಡಿಕೊಂಡಿದ್ದಾಳೆ.

ಖಾನ್ ತ್ರಯರನ್ನು ನಾಮಿನೇಟ್ ಮಾಡಿದ್ದಾಳೆ.

ಖಾನ್ ತ್ರಯರನ್ನು ನಾಮಿನೇಟ್ ಮಾಡಿದ್ದಾಳೆ. ಶಾರುಖ್ ಖಾನ್ ಇವಳಿಗೆ ಪರ್ಸನಲ್ ಫ್ರೆಂಡಾ? ಸ್ಟುಪಿಡ್ ಗರ್ಲ್

ಮಿಸ್ ಪಾಂಡೆ ಐಸ್ ಬಕೆಟ್ ಚಾಲೆಂಜ್

ಮಿಸ್ ಪಾಂಡೆ ಐಸ್ ಬಕೆಟ್ ಚಾಲೆಂಜ್ ಯಾಕೆ ತೆಗೆದುಕೊಳ್ಳುತ್ತಾರೆ ಗೊತ್ತಿದ್ದೆಯೆ? ಕಾಯಿಲೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ನಿಮ್ಮ ದೇಹದ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದೀರಿ ಏಕೆ? ಎಂದು mranimation ಎಂಬ ಟ್ವೀಟ್ ಐಡಿಯಿಂದ ಸಂದೇಶ

ಕೆಟ್ಟದಾಗಿ ಇಂಗ್ಲೀಷ್ ಮಾತನಾಡಿದ ಪೂನಂ

ಕೆಟ್ಟದಾಗಿ ಇಂಗ್ಲೀಷ್ ಮಾತನಾಡಿದ ಪೂನಂ ಪಾಂಡೆ ಬಗ್ಗೆ ಹಲವರಿಂದ ಟೀಕೆಗಳು ಕೇಳಿ ಬಂದಿದೆ.

ಪೂನಂ ಐಸ್ ಬಕೆಟ್ ಚಾಲೆಂಜ್ ವಿಡಿಯೋ

ಪೂನಂ ಪಾಂಡೆ ಐಸ್ ಬಕೆಟ್ ಚಾಲೆಂಜ್ ವಿಡಿಯೋ

English summary
While, ALS ice bucket challenge has been the trending topic since long, hot Poonam Pandey could not resist from jumping into the bandwagon. Known for her publicity stunts, Poonam Pandey took up the ice bucket challenge in her own hot way.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada