»   » ಕಪ್ಪು ಬಿಕಿನಿಯಲ್ಲಿ ಗಮನಸೆಳೆದ ಹಾಟ್ ನಟಿ ಪೂನಂ ಪಾಂಡೆ

ಕಪ್ಪು ಬಿಕಿನಿಯಲ್ಲಿ ಗಮನಸೆಳೆದ ಹಾಟ್ ನಟಿ ಪೂನಂ ಪಾಂಡೆ

Posted By:
Subscribe to Filmibeat Kannada

ಬಾಲಿವುಡ್ ನಟಿ ಪೂನಂ ಪಾಂಡೆ ಬಗ್ಗೆ ಏನಾದ್ರು ಸುದ್ದಿ ಆದ್ರೆ, ಆಲ್ ಮೋಸ್ಟ್ ಅವರ ಸೆಕ್ಸಿ ಅವತಾರದ ಬಗ್ಗೆಯೇ. ಇತ್ತೀಚೆಗೆ ಅವರು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನೀಡಿದ್ದ ಯೋಗಸನದ 'ಭಂಗಿ'ಯಿಂದ ಹೆಚ್ಚು ಸುದ್ದಿಯಲ್ಲಿದ್ದರು. ಈಗ ಮತ್ತೊಂದು ಹಾಟ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು ಪೂನಂ ಪಾಂಡೆ ಮತ್ತೆ ಈಗ ಹಾಟ್ ಫೋಟೋವೊಂದನ್ನು ಇನ್‌ಸ್ಟಗ್ರಾಂ ನಲ್ಲಿ ಹರಿಯಬಿಟ್ಟಿದ್ದಾರೆ. ಕಪ್ಪು ಬಣ್ಣದ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವ ಇವರ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ಅಪ್‌ಲೋಡ್ ಮಾಡಿರುವುದರ ಜೊತೆಗೆ 'ನ್ಯೂ ಪಿಕ್ ಫಾರ್ ಯು' ಎಂದು ಬರೆದಿದ್ದಾರೆ.

Poonam Pandey sizzles in a scorchingly hot bikini

ಪೂನಂ ಪಾಂಡೆ ರವರ ಈ ಫೋಟೋವನ್ನು ನೋಡಿದ ಹಲವರು ವೆರಿ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮೂರು ದಿನಗಳ ಹಿಂದಷ್ಟೆ ಪೋಸ್ಟ್ ಮಾಡಿರುವ ಈ ಫೋಟೋಗೆ 41 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದೆ.

ಸದಾ ಇಂತಹ ಹಾಟ್ ಫೋಟೊಗಳನ್ನು ಅಪ್‌ ಲೋಡ್ ಮಾಡಿ ಪಡ್ಡೆ ಹುಡುಗರ ಗಮನ ಸೆಳೆಯುವ ಪೂನಂ ಪಾಂಡೆ, ಇತ್ತೀಚೆಗೆ ಬಿಕಿನಿ ತೊಟ್ಟು ಪೋಸ್ ಕೊಟ್ಟಿರುವುದಲ್ಲದೇ ಕಿತ್ತಳೆ ಹಣ್ಣು ಹಿಡಿದು ಆಟವಾಡುತ್ತಿರುವ ಕೆಲವು ಸೆಕೆಂಡ್ ಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋ ತುಣುಕಿಗೆ 17 ಸಾವಿರಕ್ಕಿಂತ ಹೆಚ್ಚು ಜನ ಲೈಕ್ ಮಾಡಿದ್ದಾರೆ ಆ ಪೋಸ್ಟ್ ಜೊತೆಗೆ 'ಕಿತ್ತಳೆ ಹಣ್ಣುಗಳು ಬೇಕಾ' ಎಂದು ಸಹ ಬರೆದಿದ್ದರು. ಆ ಪೋಸ್ಟ್ ನೋಡಲು ಕ್ಲಿಕ್ ಮಾಡಿ

English summary
Bollywood Actress Poonam Pandey sizzles in a scorchingly hot bikini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada