»   » ಎಳೆನಿಂಬೆ ಪೂನಂ ಪಾಂಡೆ ಸ್ನಾನದ ಫೋಟೋ ಲೀಕ್

ಎಳೆನಿಂಬೆ ಪೂನಂ ಪಾಂಡೆ ಸ್ನಾನದ ಫೋಟೋ ಲೀಕ್

By: ರವಿಕಿಶೋರ್
Subscribe to Filmibeat Kannada
ಬಾಲಿವುಡ್ ಗೆ ಇನ್ನೇನು ಅಡಿಯಿಡುವ ಸಿದ್ಧತೆಯಲ್ಲಿರುವ ಎಳೆನಿಂಬೆ ಪೂನಂ ಪಾಂಡೆ ಮತ್ತೊಮ್ಮೆ ತಮ್ಮ ಮೈಮಾಟವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಈ ಬಾರಿ ಆಕೆ ಬಾತ್ ರೂಮಲ್ಲಿ ಬಟ್ಟೆ ಕಳಚಿರುವುದು ವಿಶೇಷ. ಈಗಾಗಲೆ ಬಾಲಿವುಡ್ ನಲ್ಲಿ ಸನ್ನಿ ಲಿಯೋನ್, ಶೆರ್ಲಿನ್ ಚೋಪ್ರಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಪೂನಂ ನಿದ್ದೆ ಹರಹರ ಶಂಬೋ ಶಂಕರವಾಗಿದೆ.

ಈ ಹಾಟ್ ತಾರೆಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಲ್ಲಿ ಒಬ್ಬರಿಗಿಂತಲೂ ಒಬ್ಬರು ಬಟ್ಟೆ ಕಳಚುವುದರಲ್ಲಿ ಎಕ್ಸ್ ಪರ್ಟ್. ಈ ಬಾರಿಯೂ ತಮ್ಮ ಅಂಗಸೌಷ್ಠವನ್ನು ಟ್ವಿಟ್ಟರ್ ನಲ್ಲಿ ಅನಾವರಣಗೊಳಿಸಿದ್ದಾರೆ ಪೂನಂ. ಸ್ನಾನ ಮಾಡುವ ಮೂರು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.

ಬಾಲಿವುಡ್ ಮೂಲಗಳ ಪ್ರಕಾರ, ಪೂನಂ ಅಭಿನಯಿಸಲಿರುವ ಚಿತ್ರಕ್ಕೆ ಅಮಿತ್ ಸಕ್ಸೇನಾ ಆಕ್ಷನ್ ಕಟ್ ಹೇಳಲಿದ್ದಾರಂತೆ. ಚಿತ್ರಕ್ಕೆ ಬಂಡವಾಳ ಹೂಡುವವರು ಕುಮಾರ್ ಮೆಹ್ತಾ. ಈ ರೀತಿಯ ಪೋಲಿ ಚಿತ್ರಗಳನ್ನು ಆಗಾಗ ಹಾಕುತ್ತಾ ಪೂನಂ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿರುವುದು ಗೊತ್ತೇ ಇದೆ.

ಜೋಗಿ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ 'ಪ್ರೇಮ್ ಅಡ್ಡ' ಚಿತ್ರಕ್ಕೆ ಪೂನಂರನ್ನು ಕರೆತರುವುದಾಗಿ ಕಾಗೆ ಹಾರಿಸಿದ್ದರು. ಬಳಿಕ ಸ್ಕಾರ್ಲೆಟ್ ವಿಲ್ಸನ್ ಎಂಬ ಬೆಡಗಿಯನ್ನು ಕರೆತರುವುದಾಗಿ ಪ್ರೇಮ್ ಅಡ್ಡ ಚಿತ್ರತಂಡ ಹೇಳಿಕೊಂಡು ಆಗಲೆ ಬಹಳ ದಿನಗಳಾಯಿತು.

ಪೂನಂ ಪಾಂಡೆ ಕೆಲವಾರಗಳ ಹಿಂದಷ್ಟೇ ತಮ್ಮ ವಕ್ಷೋಜಗಳ ಬಗ್ಗೆ ಬಣ್ಣಿಸಿಕೊಂಡಿದ್ದರು. ತನ್ನ ಸ್ತನಗಳು ಹವರ್ ಗ್ಲಾಸ್ ಶೇಪ್ ನಲ್ಲಿದ್ದು ಅವುಗಳೊಂದಿಗೆ ಆಟವಾಡಿಕೊಳ್ಳುತ್ತೇನೆ ಎಂದು ಸ್ವಲ್ಪವೂ ಲಜ್ಜೆ ಇಲ್ಲದೆ ಹೇಳಿಕೊಂಡಿದ್ದರು.

"ನನ್ನ ಶಾಲಾ ದಿನಗಳಲ್ಲಿ ಸಹಪಾಠಿಗಳಿಗಿಂತಲೂ ತನ್ನ ಸ್ತನಗಳು ಸಿಕ್ಕಾಪಟ್ಟೆ ದೊಡ್ಡದಾಗಿದ್ದವು. ಅವುಗಳನ್ನು ತೋರಿಸಲು ನನಗೆ ತುಂಬಾ ಸಂಕೋಚವಾಗುತ್ತಿತ್ತು. ಈಗ ಅವುಗಳನ್ನು ನೋಡಿದರೆ ಎದೆ ತುಂಬಿ ಬರುತ್ತದೆ" ಎಂದಿದ್ದರು ಈ ಬಿಚ್ಚಮ್ಮ. (ಏಜೆನ್ಸೀಸ್)

English summary
Poonam Pandey, the strip queen of India, has done what she is best at, again! Yes, the B-grade Bollywood actress has posted another shocking semi-naked picture of hers on the microblogging site Twitter today in a bid to titillate lusty hearts.
Please Wait while comments are loading...