»   » ನೀಲಿ ಜಗತ್ತಿನ ರಾಣಿ ಮಿಯಾ ಖಲೀಫಾಗೆ ಉಗ್ರರಿಂದ ಜೀವ ಬೆದರಿಕೆ!

ನೀಲಿ ಜಗತ್ತಿನ ರಾಣಿ ಮಿಯಾ ಖಲೀಫಾಗೆ ಉಗ್ರರಿಂದ ಜೀವ ಬೆದರಿಕೆ!

Posted By:
Subscribe to Filmibeat Kannada

ಅಮೆರಿಕಾದ ನೀಲಿತಾರೆ ಮಿಯಾ ಖಲೀಫಾಗೆ ಉಗ್ರರಿಂದ ಜೀವ ಬೆದರಿಕೆ ಇದೆಯಂತೆ. ಈ ವಿಷಯವನ್ನು ಸ್ವತಃ ಅವರೇ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಪೋರ್ನ್ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿರುವ ಈಕೆಗೆ ಐಸಿಸ್ ಉಗ್ರ ಸಂಘಟನೆ ಜೀವ ಬೆದರಿಕೆ ಹಾಕಿದೆ ಎಂಬ ಸುದ್ದಿ ಹರಿದಾಡಿದೆ. ಜೊತೆಗೆ ಮಿಯಾ ಖಲೀಫಾ ಬೆದರಿಕೆಗೆ ಸಂಬಂಧಿಸಿದ ಒಂದು ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಯಾ ಖಲೀಫಾಗೆ ಉಗ್ರನೊಬ್ಬ ಹತ್ಯೆ ಮಾಡುತ್ತಿರುವ ಒಂದು ಎಡಿಟೆಟ್ ಫೋಟೋ ಎಲ್ಲೆಡೆ ಹರಿದಾಡಿದೆ.

Porn star Mia Khalifa claims ISIS threatened to behead her

ಈ ಹಿಂದೆಯೂ ಬುರ್ಕಾ ವಿಚಾರಕ್ಕೆ ಮಿಯಾ ಖಲೀಫ್ ದೊಡ್ಡ ಸುದ್ದಿ ಮಾಡಿದ್ದರು. ಅಂದ್ಹಾಗೆ, ನೀಲಿ ಜಗತ್ತಿನ ರಾಣಿಯಾಗಿ ಮೆರೆದಿದ್ದ ಈ ಹಾಟ್ ಹುಡುಗಿ ಸದ್ಯ ಪೋರ್ನ್ ಇಂಡಸ್ಟ್ರಿಯಿಂದ ದೂರವಾಗಿದ್ದಾಳೆ.

English summary
Porn star Mia Khalifa claims ISIS threatened to behead her

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada