'ದಬಾಂಗ್' ಭಾಯ್ ಜಾನ್ ಸಲ್ಮಾನ್ ಗೆ ವಿಶ್ ಮಾಡಿದ ಸುದೀಪ್ ಪತ್ನಿ ಪ್ರಿಯಾ

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಸಲ್ಮಾನ್ ಖಾನ್ ಇಂದು ತಮ್ಮ 54ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿಯೇ ಅಭಿಮಾನಿಗಳು ಮತ್ತು ಪತ್ರಿಕಾ, ಮೀಡಿಯಾ ಫ್ರೆಂಡ್ಸ್ ಜೊತೆಗೆ ಕೇಕ್ ಕಟ್ ಮಾಡಿ ಸಲ್ಮಾನ್ ಖಾನ್ ಬರ್ತಡೇ ಸೆಲೆಬ್ರೇಟ್ ಮಾಡಿದರು. ದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿರುವ ಸಲ್ಮಾನ್ ಖಾನ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಲ್ಮಾನ್ ಖಾನ್ ಗೆ ಸುದೀಪ್ ಪತ್ನಿ ಪ್ರಿಯಾ ಕೂಡ ವಿಶ್ ಮಾಡಿದ್ದಾರೆ. ''ಹ್ಯಾಪಿ ಬರ್ತಡೇ ನನ್ನ ಪ್ರೀತಿಯ ಚುಲ್ ಬುಲ್ ದಬಾಂಗ್ ಭಾಯ್ ಜಾನ್'' ಎಂದು ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಜೊತೆಗಿರುವ ಫೋಟೋವನ್ನೂ ಪ್ರಿಯಾ ಸುದೀಪ್ ಹಂಚಿಕೊಂಡಿದ್ದಾರೆ.

Priya Sudeep wishes to Salman Khan on his birthday

ಸಲ್ಮಾನ್ ಖಾನ್ ಗೆ ಈ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ಯಾಕಂದ್ರೆ, ಒಂದ್ಕಡೆ 'ದಬಾಂಗ್-3' ಚಿತ್ರ ಸಕ್ಸಸ್ ಆಗಿದೆ. ಇನ್ನೊಂದು ಕಡೆ ಸಹೋದರಿ ಅರ್ಪಿತಾ ಖಾನ್ ಎರಡನೇ ಮಗುವಿಗೆ ಇಂದು ಜನ್ಮ ನೀಡಿದ್ದಾರೆ. ಸೊಸೆಯನ್ನ ಬರಮಾಡಿಕೊಂಡ ಸಲ್ಮಾನ್ ಖಾನ್ ಖುಷಿಗೆ ಇಂದು ಪಾರವೇ ಇಲ್ಲ.

More from Filmibeat

English summary
Priya Sudeep wishes to Salman Khan on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X