»   » ಪ್ರಿಯಾಂಕಳಿಂದ ಮತ್ತೆ ಕಾಲು ಪ್ರದರ್ಶನ! ಫೋಟೋ ವೈರಲ್

ಪ್ರಿಯಾಂಕಳಿಂದ ಮತ್ತೆ ಕಾಲು ಪ್ರದರ್ಶನ! ಫೋಟೋ ವೈರಲ್

Posted By:
Subscribe to Filmibeat Kannada

ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ರವರ ಮುಂದೆ ಕಾಲು ಪ್ರದರ್ಶನ ಮಾಡಿ ನಟಿ ಪ್ರಿಯಾಂಕ ಚೋಪ್ರಾ ವಿವಾದಕ್ಕೆ ಒಳಗಾಗಿದ್ದರು. ಈಗ ಮತ್ತೆ ಅದೇ ರೀತಿಯ ಕಾಲು ಪ್ರದರ್ಶನ ಮಾಡಿ ಸುದ್ದಿ ಆಗಿದ್ದಾರೆ.

Priyanka Chopra Brings Summer Vibes To Instagram With This Pic

ಹೌದು, ಸಿನಿ ಪ್ರಿಯರ ಹಾಟ್ ಫೇವರಿಟ್ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲು ಕ್ವಾಂಟಿಕೋ ಟಿವಿ ಶೋ ಮತ್ತು 'ಬೇವಾಚ್' ಚಿತ್ರದ ಮೂಲಕ ಪ್ರಪಂಚದಾದ್ಯಂತ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಈ ನಟಿ ಈಗ ಭಾರತ ಮತ್ತು ಅಮೆರಿಕ ನಡುವೆ ನಿರಂತರವಾಗಿ ಪ್ರವಾಸ ಮಾಡುತ್ತಿದ್ದು, ಬೀಚ್ ಗಳಲ್ಲಿ ತೆಗೆದ ಹಲವು ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್ ಮಾಡಿ ಮತ್ತೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನಸೆಳೆದಿದ್ದಾರೆ. ಅವರು ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಮಲಿಬು ನಲ್ಲಿ ಗೆಳತಿಯರೊಂದಿಗೆ ಕುಳಿತು ಕಾಲು ಪ್ರದರ್ಶನ ಮಾಡುತ್ತ ಕ್ಲಿಕ್ಕಿಸಿರುವ ಫೋಟೋ ವೈರಲ್ ಆಗಿದೆ.

Priyanka Chopra Brings Summer Vibes To Instagram With This Pic

ಪ್ರಿಯಾಂಕ ರ ಈ ಫೋಟೋ ನೋಡಿದ ಅವರ ಅಭಿಮಾನಿಗಳು 'ಸೋ ಹಾಟ್, ಸೂಪರ್ಬ್, ಅದ್ಭುತ' ಎಂದು ಸಕಾರಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಲ್ಲಿ 'ಎ ಕಿಡ್ ಲೈಕ್ ಜೇಕ್' ಎಂಬ ಚಿತ್ರಕ್ಕೆ ಆಯ್ಕೆ ಆಗಿದ್ದು, ಇದು ಅವರ ಹಾಲಿವುಡ್ ನ ಎರಡನೇ ಚಿತ್ರ.

English summary
Bollywood Actress Priyanka Chopra Brings Summer Vibes To Instagram With This Pic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada