ಸಂಭಾವನೆ ವಿಷಯದಲ್ಲಿ ದೀಪಿಕಾ ದಾಖಲೆ ಮುರಿದ ನಟಿ ಪ್ರಿಯಾಂಕಾ.!

By Harshitha

'ಪದ್ಮಾವತ್' ಚಿತ್ರಕ್ಕಾಗಿ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದ್ಮೇಲೆ, ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ದೀಪಿಕಾ ಪಡುಕೋಣೆ ಖ್ಯಾತಿ ಪಡೆದರು.

ಆದ್ರೀಗ, ಬಾಲಿವುಡ್ ಅಂಗಳದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಅತಿ ಹೆಚ್ಚು ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

'ಭಾರತ್' ಎಂಬ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಪ್ರಿಯಾಂಕಾ ಛೋಪ್ರಾ ತೆರೆ ಹಂಚಿಕೊಳ್ಳುತ್ತಿರುವುದು ನಿಮಗೆಲ್ಲ ಗೊತ್ತಿರಲೇಬೇಕು. ಇದೇ ಚಿತ್ರಕ್ಕಾಗಿ ನಟಿ ಪ್ರಿಯಾಂಕಾ ಛೋಪ್ರಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ 12 ಕೋಟಿ.!

Priyanka Chopra gets paid Rs 12 crore as Remuneration for Bharat

ಹೌದು, 'ಭಾರತ್' ಚಿತ್ರಕ್ಕಾಗಿ 12 ಕೋಟಿ ರೂಪಾಯಿ ಸಂಭಾವನೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಸದ್ಯ ಪ್ರಿಯಾಂಕಾ ಛೋಪ್ರಾ ಪಾತ್ರರಾಗಿದ್ದಾರೆ.

ಅಷ್ಟಕ್ಕೂ, 'ಭಾರತ್' ಚಿತ್ರಕ್ಕಾಗಿ ಪ್ರಿಯಾಂಕಾ ಛೋಪ್ರಾ ತಂಡ ಹದಿನಾಲ್ಕು ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿತ್ತು. ಆದ್ರೆ, 12 ಕೋಟಿಗೆ ಡೀಲ್ ಫೈನಲ್ ಆಗಿದೆ.

ಅಂದ್ಹಾಗೆ, 'ಭಾರತ್' ಚಿತ್ರಕ್ಕಾಗಿ ನಟ ಸಲ್ಮಾನ್ ಖಾನ್ ಪಡೆದಿರುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ಪ್ರಿಯಾಂಕಾ ಸಂಭಾವನೆ ಮಾತ್ರ ಎಲ್ಲೆಡೆ ಸದ್ದು ಮಾಡುತ್ತಿದೆ.

More from Filmibeat

English summary
Bollywood Actress Priyanka Chopra gets paid Rs 12 crore as Remuneration for Salman Khan starrer 'Bharat'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X