ನಿಕ್ ಜೊನಾಸ್ ಬಗ್ಗೆ ಕಡೆಗೂ ತುಟಿ ಎರಡು ಮಾಡಿದ ಪ್ರಿಯಾಂಕಾ.!

By Harshitha

ಪ್ರಿಯಾಂಕಾ ಛೋಪ್ರಾ ಹಾಗೂ ಅಮೇರಿಕನ್ ನಟ ಹಾಗೂ ಗಾಯಕ ನಿಕ್ ಜೊನಾಸ್ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಸದ್ಯ ಗುಟ್ಟಾಗಿ ಉಳಿದಿಲ್ಲ.

ಪ್ರಿಯಾಂಕಾ ಕೈಹಿಡಿದುಕೊಂಡು ಮುಂಬೈ ಹಾಗೂ ಗೋವಾ ಅಂತ ರೌಂಡ್ ಕೂಡ ಹೊಡೆದಿದ್ದರು ನಿಕ್ ಜೊನಾಸ್. ತಮ್ಮ ಸಂಬಂಧದ ಬಗ್ಗೆ ಈವರೆಗೆ ಎಲ್ಲೂ ನಟಿ ಪ್ರಿಯಾಂಕಾ ಛೋಪ್ರಾ ತುಟಿ ಎರಡು ಮಾಡಿರಲಿಲ್ಲ. ಆದ್ರೆ, ಇತ್ತೀಚೆಗಷ್ಟೇ ಪೀಪಲ್ ಮ್ಯಾಗಝೀನ್ ಗೆ ಸಂದರ್ಶನ ನೀಡಿದ್ದ ಪ್ರಿಯಾಂಕಾ ಛೋಪ್ರಾ, ಗೆಳೆಯ ನಿಕ್ ಜೊನಾಸ್ ಬಗ್ಗೆ ಮಾತನಾಡಿದ್ದಾರೆ.

''ನಾವಿಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ'' ಎಂದು ತಮ್ಮ ಸಂದರ್ಶನದಲ್ಲಿ ಪ್ರಿಯಾಂಕಾ ಛೋಪ್ರಾ ತಿಳಿಸಿದ್ದಾರೆ. ಜೊತೆಗೆ ''ಭಾರತದಲ್ಲಿ ನಿಕ್ ಗೆ ಒಳ್ಳೆಯ ಅನುಭವ ಆಗಿದೆ. ಗೋವಾ ಟ್ರಿಪ್ ನ ಅವರು ಎಂಜಾಯ್ ಮಾಡಿದ್ದಾರೆ'' ಎಂದೂ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

Priyanka Chopra speaks about Nick Jonas in an interview

''ನನಗೆ ಟ್ರಾವೆಲ್ಲಿಂಗ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಪ್ರತಿ ಎರಡು ವಾರಕ್ಕೊಮ್ಮೆ ನಾನು ಟ್ರಾವೆಲ್ ಮಾಡುವೆ'' ಎಂದಿರುವ ನಟಿ ಪ್ರಿಯಾಂಕಾ ಛೋಪ್ರಾ ಇದೇ ಸಂದರ್ಶನದಲ್ಲಿ ಆದಷ್ಟು ಬೇಗ ಮದುವೆ ಆಗುವ ಬಗ್ಗೆ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.

ಸದ್ಯಕ್ಕೆ ಪ್ರಿಯಾಂಕಾ ಛೋಪ್ರಾ ಕೈಯಲ್ಲಿ 'ಭಾರತ್' ಹಾಗೂ 'ದಿ ಸ್ಕೈ ಈಸ್ ಪಿಂಕ್' ಚಿತ್ರಗಳಿವೆ.

More from Filmibeat

English summary
Bollywood Actress Priyanka Chopra speaks about Nick Jonas in an interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X